ಶತ್ರು ಮತ್ತು ಅವನು ಕೊಡುವ ಸಮಸ್ಯೆಯನ್ನು ಸರ್ವನಾಶವಾಗಲು ಕೇರಳಿಯ ತಾಂತ್ರಿಕ ಈ ಬೀಜ ಮಂತ್ರವನ್ನು ಪಠಣೆ ಮಾಡಿ mantra saaksha tv
ಕೆಲವರ ಮನೆಯಲ್ಲಿ ಮತ್ತು ಕೇಲಸದಲ್ಲಿ ಅಂದ್ರೆ ಕೆಲವರಿಗೆ ಶತ್ರುಗಳು ಹೆಚ್ಚಾಗಿ ಇರುತ್ತಾರೆ ಹಾಗೆಯೆ ಅವರು ಏನೇ ಮಾಡಿದರೂ ಕೂಡ ಅವರನ್ನು ನೋಡಿ ಕೆಲವೊಬ್ಬರು ಸಹಿಸಿಕೊಳ್ಳುವುದಿಲ್ಲ ಹಾಗಾಗಿ ಅವರ ಏಳಿಗೆಯನ್ನು ಸಹಿಸದ ಕೆಲವರು ಮಾಟ ಮಂತ್ರದ ಮೊರೆ ಹೋಗುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಹೌದು ಈ ರೀತಿ ಮಾಟ ಮಂತ್ರ ಮಾಡಿಸಿದರೆ ಕೆಲವರಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಹೀಗೆ ನಿಮಗೂ ಕೂಡ ನಮಗೆ ಯಾರಾದರೂ ಮಾಟ ಮಾಡಿಸಿದ್ದರಾ ಎನ್ನುವ ಅನುಮಾನ ನಿಮ್ಮ ಮನಸಲ್ಲಿ ಇದ್ದರೆ ಈ ರೀತಿ ಯಾಗಿ ಪರಿಶೀಲನೆ ಮಾಡಿಕೊಳ್ಳಿ ಅದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಒಂದು ವೇಳೆ ಶತ್ರುಗಳು ನೀವು ಯಾವುದೇ ಕೆಲಸವನ್ನು ಮಾಡಲು ಹೊರಟಾಗ ತೊಂದರೆಯನ್ನು ನೀಡುತ್ತಿದ್ದು ಮತ್ತು ನಿಮ್ಮ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರೆ ಈ ವಿಶೇಷವಾದ ಮಂತ್ರವನ್ನು ಶುಕ್ರವಾರ ಅಥವಾ ಭಾನುವಾರ ರಾತ್ರಿಯ ಸಮಯದಲ್ಲಿ ಈ ಮಂತ್ರವನ್ನು ಜಪಿಸಿದರೆ ಈ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ಮಂತ್ರವನ್ನು ಕೇವಲ 21 ಬಾರಿ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ರಾತ್ರಿಯ ಸಮಯದಲ್ಲಿ ಜಪಿಸಿದರೆ ಸಾಕು ನಿಮ್ಮ ಶತ್ರು ನಿಮಗೆ ಕಾಟ ಕೊಡುವುದನ್ನು ನಿಲ್ಲಿಸಿ ಬಿಡುತ್ತಾನೆ. ಈ ಮಂತ್ರವನ್ನು ಜಪಿಸಬೇಕು
ಈ ಮಂತ್ರವನ್ನು ಜಪಿಸಿದ ನಂತರ ಕೆಲವೇ ದಿನಗಳಲ್ಲಿ ನಿಮ್ಮ ಶತ್ರುವು ನಿಮ್ಮಿಂದ ದೂರವಾಗುತ್ತಾನೆ ಹಾಗೂ ಅವರಿಂದ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ.
ಮನೆಯಲ್ಲಿ ಮಾಟ ಮಂತ್ರದ ಪ್ರಯೋಗ ಆಗಿದೆ ಅನ್ನೋ ಒಂದು ಸಂಶಯ ನಿಮ್ಮನ್ನು ಕಾಡುತ್ತಾ ಇದ್ದರೆ ಅಥವಾ ನಿಮ್ಮ ಮನೆಯಲ್ಲಿ ಎಲ್ಲ ವಿಚಾರಗಳಲ್ಲಿಯೂ ಕೂಡ ಯಾವುದಾದರೂ ಏರುಪೇರುಗಳು ತೊಂದರೆಗಳೇ ಎದುರಾಗುತ್ತಿದೆ ಅನ್ನುವುದಾದರೆ. ಇದಕ್ಕೆಲ್ಲ ಕಾರಣ ಯಾವುದೋ ಕೆಟ್ಟ ಶಕ್ತಿ ಅಂತ ನಿಮ್ಮಲ್ಲಿ ಭಾವನೆ ಉಂಟಾಗಿದ್ದರೆ, ಅದಕ್ಕೆ ನೀವು ಪರಿಹಾರಗಳನ್ನು ಮಾಡಿಕೊಳ್ಳಲು ಮುಂದಾಗಿ.
ಹೌದು ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಆಗುತ್ತಿದ್ದರೆ ಮನೆಯಲ್ಲಿ ಬರಿ ಕಿರಿಕಿರಿಗಳು ಉಂಟಾಗುತ್ತಿರುತ್ತದೆ ನಾವು ಒಂದು ಮಾಡುವುದಕ್ಕೆ ಹೋದರೆ ಆ ಒಂದು ಕೆಲಸ ನಮಗೆ ಬರೀ ತೊಂದರೆಗಳನ್ನೇ ಉಂಟುಮಾಡಿರುತ್ತದೆ, ಅಥವಾ ಕಷ್ಟದಲ್ಲಿ ಸಿಲುಕಿ ಹಾಕಿರುತ್ತದೆ. ಆದ ಕಾರಣ ಒಂದು ಕೆಟ್ಟ ಶಕ್ತಿಯ ಪ್ರಭಾವದಿಂದ ಪರಿಹಾರವನ್ನು ಪಡೆದುಕೊಳ್ಳಬೇಕು ಅಂದರೆ, ನಿಮ್ಮ ಮನೆಯಲ್ಲಿ ಈ ಒಂದು ಚಿಕ್ಕ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬನ್ನಿ.
ಹೌದು ಎಂತಹ ಕೆಟ್ಟ ಶಕ್ತಿಯೆ ಆಗಿರಲಿ ಆ ಒಂದು ಶಕ್ತಿಯನ್ನು ಅಟ್ಟಹಾಸ ಮಾಡಬೇಕೆಂದರೆ ನೀವು ಮನೆಯಲ್ಲಿ ಒಂದು ಪರಿಹಾರವನ್ನು ಮಾಡಲೇಬೇಕು.
ಈಗಿನ ಸಮಾಜದಲ್ಲಿ ಹಾಗೂ ಈಗಿನ ಪರಿಸ್ಥಿತಿಯಲ್ಲಿ ಶತ್ರುಗಳು ಪ್ರತಿಯೊಬ್ಬರಿಗೂ ಇದ್ದೇ ಇರುತ್ತಾರೆ, ನಮ್ಮ ಎದುರು ಚೆನ್ನಾಗಿದ್ದು, ಬೆನ್ನ ಹಿಂದೆ ಚಾಕು ಹಾಕುವವರು ಇರುತ್ತಾರೆ, ಶತ್ರುಗಳು ಮನೆಯಲ್ಲಾಗಲಿ, ಕೆಲಸ ಮಾಡುವ ಜಾಗದಲ್ಲಿ ಆಗಲಿ ಅಥವಾ ನಿಮ್ಮ ಮನೆ ಅಕ್ಕಪಕ್ಕದಲ್ಲಿ ಇರಲಿ, ಅವರಿಂದ ನಿಮಗೆ ಜೀವನವನ್ನು ಆರಾಮಾಗಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರೆ ಸರಳವಾದ ಈ ಬೀಜ ಮಂತ್ರ ದಿಂದ ನಿಮಗಿರುವ ಶತ್ರುವನ್ನು ಉಚ್ಚಾಟನೆ ಮಾಡಬಹುದು.
ಒಂದು ವೇಳೆ ಶತ್ರುಗಳು ಎಷ್ಟೇ ಬಲಿಷ್ಠವಾಗಿದ್ದರೂ ಅಥವಾ ಎಷ್ಟೇ ಪ್ರಬಾವಶಾಲಿಯಾಗಿದ್ದರೂ ಅವರನ್ನು ನಿಮ್ಮ ಜೀವನದಿಂದ ಉಚ್ಚಾಟನೆ ಮಾಡಬಹುದು. ಶತ್ರುವನ್ನು ನಿಮ್ಮ ಜೀವನದಿಂದ ಉಚ್ಚಾಟನೆ ಮಾಡಬೇಕೆಂದರೆ ಮೊದಲಿಗೆ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ 4 ಗಂಟೆಯಿಂದ 5 ಗಂಟೆಯ ಸಮಯದಲ್ಲಿ ಎದ್ದು ಸ್ನಾನವನ್ನು ಮಾಡಿ 10 ನಿಮಿಷಗಳ ಕಾಲ ಪ್ರಾಣಾಯಾಮವನ್ನು ಮಾಡಬೇಕು.
ಯಾವ ಕಾರಣಕ್ಕಾಗಿ ಪ್ರಾಣಾಯಾಮ ಮಾಡಬೇಕೆಂದರೆ ನಿಮ್ಮ ಮನಸ್ಸು ಪರಿಶುದ್ಧವಾಗಿ ಇರಲು ಹಾಗೂ ಹತೋಟಿಗೆ ಬರಲು ಪ್ರಾಣಾಯಾಮವನ್ನು ಮಾಡಬೇಕು. 10 ನಿಮಿಷಗಳ ಕಾಲ ಪ್ರಾಣಾಯಾಮವನ್ನು ಮಾಡಿದ ನಂತರ ನಿಮಗೆ ಯಾವ ವ್ಯಕ್ತಿಗಳಿಂದ ತೊಂದರೆಯಾಗುತ್ತಿದೆಯೋ ಆ ವ್ಯಕ್ತಿಗಳ ಅಥವಾ ಶತ್ರುವಿನ ಹೆಸರನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡು ಈ ಬೀಜ ಮಂತ್ರವನ್ನು ಜಪ ಮಾಡಬೇಕು.
ಕ್ರೀಂ ರೀಂ
ಈ ಮೇಲಿನ ಬೀಜ ಮಂತ್ರವನ್ನು 108 ಬಾರಿ ಪಠಣೆ ಮಾಡಿದ ನಂತರ ನಿಮ್ಮ ಇತ್ಯಾದಿ ಕೆಲಸಕಾರ್ಯಗಳಿಗೆ ಹೋಗಬಹುದು. ಈ ಬೀಜ ಮಂತ್ರವನ್ನು ಪಠಣೆ ಮಾಡುವುದರಿಂದ ನಿಮ್ಮ ಜೀವನದಿಂದ ನಿಮ್ಮ ಶತ್ರುವು ದೂರವಾಗುವುದಲ್ಲದೇ ಎಂದಿಗೂ ನಿಮ್ಮ ಹತ್ತಿರ ಸುಳಿಯುವುದಿಲ್ಲ.
ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರಸಿಗುತ್ತದೆ. ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564