ಕಲಬುರಗಿ ತಾಲೂಕಿನ ಕವಲಗಾ ಗ್ರಾಮದ 1 ವರ್ಷದ P-274, ಏಪ್ರಿಲ್ 15 ರಂದು ದಾಖಲಾಗಿದ್ದ ಮಗು ಗುಣಮುಖನಾಗಿ ಬಿಡುಗಡೆ. ಕಲಬುರಗಿಯ ಸಂತ್ರಾಸವಾಡಿಯ ಮೃತ ವ್ಯಕ್ತಿ P-177 ಜೊತೆ ಸಂಪರ್ಕ ಹೊಂದಿದ್ದ ಆತನ ಸೊಸೆ 24 ವರ್ಷದ P-220 ಗುಣಮುಖರಾಗಿ ಬಿಡುಗಡೆ. ಮತ್ತು ಬಹುಮನಿ ಆಸ್ಪತ್ರೆಯಲ್ಲಿ ಆಯಾ ಆಗಿದ್ದ P-177 ಮೃತ ರೋಗಿಯ ಜೊತೆ ನೇರ ಸಂಪರ್ಕದಲ್ಲಿ ಬಂದಿದ್ದ 38 ವರ್ಷದ ಮಹಿಳೆ P-222 ಗುಣಮುಖರಾಗಿ ಬಿಡುಗಡೆ. ಕಲಬುರಗಿ ಜಿಲ್ಲೆಯಲ್ಲಿ 53 ಸೊಂಕಿತರ ಪೈಕಿ 12 ಜನರು ಕೊರೊನಾ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆ. ಕಲಬುರಗಿ ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೊಂಕಿತರು. ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಮಾಹಿತಿ.
ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!
ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ...








