RIE Mysore Recruitment 2025 – ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ನೇಮಕಾತಿ 2025 – ವಿವಿಧ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಿಂದ ವಿವಿಧ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರು, ಪ್ರಯೋಗಾಲಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ನೇಮಕಾತಿ ಸಂಸ್ಥೆಯ ಮಾಹಿತಿ:
ಸಂಸ್ಥೆ: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ (Regional Institute of Education, Mysuru)
ಹುದ್ದೆಗಳ ಹೆಸರು: ಸಹಾಯಕ ಪ್ರಾಧ್ಯಾಪಕರು, ಪ್ರಯೋಗಾಲಯ ಸಹಾಯಕರು, ಜೂನಿಯರ್ ಪ್ರಾಜೆಕ್ಟ್ ಫೆಲೋ, ಅಸಿಸ್ಟಂಟ್ ಪ್ರೋಗ್ರಾಂ ಮ್ಯಾನೇಜರ್, ಕಂಪ್ಯೂಟರ್ ಅಸಿಸ್ಟಂಟ್
ಉದ್ಯೋಗ ಸ್ಥಳ: ಮೈಸೂರು
ಹುದ್ದೆಗಳ ಅವಧಿ: ಗುತ್ತಿಗೆ ಆಧಾರದ ಮೇಲೆ, 1 ವರ್ಷ ಅಥವಾ ನಿಯಮಿತ ನೇಮಕಾತಿ ಆದವರೆಗೆ ಮಾತ್ರ
ಹುದ್ದೆಗಳ ವಿವರ:
ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಜೂನಿಯರ್ ಪ್ರಾಜೆಕ್ಟ್ ಫೆಲೋ, ಬೋಟನಿ, ಝೂಲಜಿ, ಶಿಕ್ಷಣ, ಶಿಕ್ಷಣ ತಂತ್ರಜ್ಞಾನ, ಕಂಪ್ಯೂಟರ್ ಅಸಿಸ್ಟಂಟ್, ಅಸಿಸ್ಟಂಟ್ ಪ್ರೋಗ್ರಾಂ ಮ್ಯಾನೇಜರ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ: ಸುಮಾರು 23
ಶೈಕ್ಷಣಿಕ ಅರ್ಹತೆ:
ಸಂಬಂಧಪಟ್ಟ ವಿಷಯದಲ್ಲಿ ಮಾಸ್ಟರ್ ಪದವಿ ಅಥವಾ ತತ್ಸಮ
NET / KSET / SLET / M.Phil / Ph.D ಅರ್ಹತೆ ಹೊಂದಿರಬೇಕು
ಕೆಲ ಹುದ್ದೆಗಳಿಗೆ ಪ್ರಾಯೋಗಿಕ ಅನುಭವ ಅಗತ್ಯ
ಕೆಲವು ಹುದ್ದೆಗಳಿಗೆ ಕಂಪ್ಯೂಟರ್ ಕಾರ್ಯನೈಪುಣ್ಯ ಅಗತ್ಯ
ಅಸಿಸ್ಟಂಟ್ ಪ್ರೋಗ್ರಾಂ ಮ್ಯಾನೇಜರ್ ಮತ್ತು ಕಂಪ್ಯೂಟರ್ ಅಸಿಸ್ಟಂಟ್ ಹುದ್ದೆಗೆ: ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಕನಿಷ್ಠ 3 ವರ್ಷಗಳ ಅನುಭವ ಸಂದರ್ಶನ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಿಂದ ವಿವಿಧ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರು, ಪ್ರಯೋಗಾಲಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ವಯೋಮಿತಿ:
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಗರಿಷ್ಠ 70 ವರ್ಷ
ಪ್ರಯೋಗಾಲಯ ಸಹಾಯಕರ ಹುದ್ದೆಗೆ ಗರಿಷ್ಠ 27 ವರ್ಷ
ಅಸಿಸ್ಟಂಟ್ ಪ್ರೋಗ್ರಾಂ ಮ್ಯಾನೇಜರ್ ಹುದ್ದೆಗೆ ಗರಿಷ್ಠ 45 ವರ್ಷ
ವೇತನ ಶ್ರೇಣಿ:
ಸಹಾಯಕ ಪ್ರಾಧ್ಯಾಪಕರು: ತಿಂಗಳಿಗೆ ರೂ. 45,000/-
ಪ್ರಯೋಗಾಲಯ ಸಹಾಯಕರು: ತಿಂಗಳಿಗೆ ರೂ. 39,000/-
ಅಸಿಸ್ಟಂಟ್ ಪ್ರೋಗ್ರಾಂ ಮ್ಯಾನೇಜರ್: ತಿಂಗಳಿಗೆ ರೂ. 35,000/-
ಜೂನಿಯರ್ ಪ್ರಾಜೆಕ್ಟ್ ಫೆಲೋ: ತಿಂಗಳಿಗೆ ರೂ. 35,000/- ರಿಂದ ರೂ. 37,000/-
ಆಯ್ಕೆ ವಿಧಾನ:
ನೇರ ಸಂದರ್ಶನ
ಅರ್ಹತಾ ಪ್ರಮಾಣಪತ್ರಗಳ ಪರಿಶೀಲನೆ
ಅರ್ಜಿ ಸಲ್ಲಿಕೆ ವಿಧಾನ:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಅಗತ್ಯವಿಲ್ಲ.
ನಿಗದಿತ ದಿನಾಂಕದಂದು ನೇರವಾಗಿ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಾಜರಾಗಬೇಕು.
ಅಭ್ಯರ್ಥಿಗಳು ತಮ್ಮ ಎಲ್ಲಾ ವಿದ್ಯಾರ್ಹತೆ, ಅನುಭವ ಪ್ರಮಾಣ ಪತ್ರಗಳು, ಗುರುತಿನ ಚೀಟಿ, ಪಾಸ್ಪೋರ್ಟ್ ಸೈಸ್ ಫೋಟೋ, ಜಾತಿ ಪ್ರಮಾಣ ಪತ್ರ ಮೊದಲಾದವುಗಳ ಸ್ವಪ್ರಮಾಣಿತ ನಕಲಿನೊಂದಿಗೆ ಹಾಜರಾಗಬೇಕು.
ಪ್ರಮುಖ ದಿನಾಂಕಗಳು:
ಸಂದರ್ಶನ ದಿನಾಂಕಗಳು: 09-06-2025 ರಿಂದ 12-06-2025ರ ವರೆಗೆ ಮಾತ್ರ
(ಪ್ರತಿ ಹುದ್ದೆಗೆ ಸಂಬಂಧಪಟ್ಟ ಸಮಯ ಹಾಗೂ ದಿನಾಂಕವನ್ನು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ.)








