ರಾಬರ್ಟ್ ನ ತೆಲುಗಿನ ಟೀಸರ್ ಗೆ 2 ಮಿಲಿಯನ್ ವೀವ್ಸ್..!
ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿರುವ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಟೀಸರ್ ಗೆ ಕನ್ನಡ , ತೆಲುಗಿನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ರಾಬರ್ಟ್ ಸಿನಿಮಾ ತೆಲುಗಿನಲ್ಲೂ ತೆರೆಕಾಣುತ್ತಿದ್ದು, ಈ ಚಿತ್ರದ ತೆಲುಗು ಟೀಸರ್ ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಡಿ ಬಾಸ್ ಲುಕ್ ಗೆ ತೆಲುಗು ಅಭಿಮಾನಿಗಳು ಸಹಹ ಫಿದಾ ಆಗಿದ್ದಾರೆ.
ಕಂಗನಾ ರಣಾವತ್ ಧಾಕಡ್ ಸಿನಿಮಾದ ಬಜೆಟ್ ಎಷ್ಟು ಗೊತ್ತಾ..!
ಇನ್ನೂ ಈ ಟೀಸರ್ ಇದೀಗ 2 ಮಿಲಿಯನ್ ವೀಕ್ಷಣೆ ಪಡೆದು ಸಾವಿರಾರು ಕಮೆಂಟ್ಸ್ ಹಾಗೂ ಲೈಕ್ಸ್ ಗಳನ್ನ ಗಿಟ್ಟಿಸಿಕೊಂಡಿದೆ. ಇನ್ನೂ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದು, ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 11 ಕ್ಕೆ ತೆರೆಕಾಣಲಿದ್ದು, ಡಿ ಬಾಸ್ಅಭಿಮಾನಿಗಳು ಆ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ ನೋಡಿದ್ದೀರಾ… ಈಗ ಹೃದಯ ನೋಡುವ ಸಮಯ : ರಾಧೆ-ಶ್ಯಾಮ್ ‘ಪ್ರೀ-ಟೀಸರ್’..!
ಕೊರೊನಾ ಸಂದರ್ಭದಲ್ಲಿ ಕಡಿಮೆಯಾಗಿಲ್ಲ ರಣವೀರ್ ಬ್ರ್ಯಾಂಡ್ ವಾಲ್ಯೂ : ಗಳಿಸಿದ್ದೆಷ್ಟು ಗೊತ್ತಾ..!
https://youtu.be/HSk8TWRsIIw
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel