Rohan Bopanna 43 ವರ್ಷದ ಟೆನಿಸಿಗ ಬೋಪಣ್ಣ ವಿಶ್ವ ದಾಖಲೆ
43 ವರ್ಷದ ಕನ್ನಡಿಗ ರೋಹನ್ ಬೋಪಣ್ಣ ಅಮೆರಿಕದ ಇಂಡಿಯಾನಾ ವೆಲ್ಸ್ ಎಟಿಪಿ ಮಾಸ್ಟರ್ಸ್ 1000 ಟೂರ್ನಿಯಲ್ ಪುರುಷರ ಡಬಲ್ಸ್ ನಲ್ಲಿ ಚಾಂಪಿಯನ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಎಟಪಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಕ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾದ 35ರ ಮ್ಯಾಥ್ಯೂ ಎಬ್ಡೆನ್ ಜೊತೆ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಕಣಕ್ಕಿಳಿದ ಬೋಪಣ್ಣ ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ನೆದರ್ಲೆಂಡ್ಸ್ ನ ವೆಸ್ಲೆ ಕೂಲ್ ಆಫ್ ಹಾಗೂ ಬ್ರಿಟನ್ನ ನೀಲ್ ಸ್ಟುಪ್ಸಿ ವಿರುದ್ಧ 6-3, 2-6, 10-8 ಅಂತರದಲ್ಲಿ ಗೆಲುವು ಸಾಧಿಸಿದರು.
ಈ ಗೆಲುವಿನೊಂದಿಗೆ 2015ರಲ್ಲಿ ತಮಗೆ 42 ವರ್ಷ ವಯಸ್ಸಿದ್ದಾಗ ಸಿನ್ಸಿನಾಟಿ ಮಾಸ್ಟ್ರರ್ಸ್ ಟ್ರೋಫಿ ಜಯಿಸಿ ಕೆನಡಾದ ಡೇನಿಯಲ್ ನೆಸ್ಟರ್ ಬರೆದಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
Rohan Bopanna 43-year-old Tennessee Bopanna world record