ಪ್ರಪಂಚ ಅಂದ ಮೇಲೆ ಒಂದು ಸಮಾಜ ಇರಬೇಕು,
ಆ ಸಮಾಜಕ್ಕೊಂದು ರಾಜಕೀಯ ವ್ಯವಸ್ಥೆ ಇರಬೇಕು,
ಆ ರಾಜಕೀಯ ವ್ಯವಸ್ಥೆಗೆ ಉತ್ತಮ ನಾಯಕನಿರಬೇಕು,
ಆ ನಾಯಕನನ್ನು ಹುಟ್ಟುಹಕಲು ನಿಮ್ಮಂತ ರಾಜ್ಯಶಾಸ್ತ್ರದ ಉಪನ್ಯಾಸಕರಿರಬೇಕು,
ವಿಷೇಶವಾಗಿ ನನ್ನ ಜೀವನದ ಸ್ಫೂರ್ತಿದಾಯಕ ಗುರುಗಳು ನೀವು ಏಕೆಂದರೆ ಅಜ್ಞಾನ ಎಂಬ ಸಮಾಜದಲ್ಲಿ ಜ್ಞಾನಕ್ಕಾಗಿ ಹಸಿದು ಹಸಿದು ಕುಳಿತವಳಿಗೆ
ಜ್ಞಾನ ಎಂಬ ಅಕ್ಷರ ಉಣಬಡಸಿ ನಿಲ್ಲದೆ ಓಡುತ್ತಿರುವ ಸಮಾಜದಲ್ಲಿ ಬೆಳೆದು ನಿಲ್ಲಲು ಸಹಾಯ ಮಾಡಿದ.
ನನ್ನ ಗೌರವಾನ್ವಿತ ಗುರುವಿಗೆ ನನ್ನ ಕಡೆಯಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಕವಿತಾ ನಿಂಗಪ್ಪ ನಾಯಕ್
ಬಿ ಎ ಅಂತಿಮ ವರ್ಷದ ವಿದ್ಯಾರ್ಥಿನಿ
ಸರಕಾರಿ ಹಿರಿಯ ಪ್ರಥಮ ದರ್ಜೆ ಕಾಲೇಜ್ ಕುಂದಗೋಳ