“ಉಸಿರು ಮತ್ತು ಹೆಸರು ಕೊಟ್ಟವರು ತಂದೆ ತಾಯಿ”
“ಅದೆ ಹೆಸರು ಉಸಿರು ಇರುವರೆಗೂ ಕಾಪಾಡಿಕೊಂಡು ಹೋಗುವ ಹಾಗೆ ವಿದ್ಯೆ ಕಲಿಸುವರು ಗುರುಗಳು ”
“ಆದರೆ ಈ ಮೇಲಿನ ಎರಡನ್ನು ಆಟದ ಜೊತೆಗೆ ಪಾಠವೂ ಅಷ್ಟೆ ಮುಖ್ಯ ಎನ್ನುವುದನ್ನುತಿಳಿಸಿ ,
ಹಾಗೆ
ನನ್ನನ್ನು ಸ್ವಂತ ಮಗನ ಹಾಗೆ ನೋಡಿಕೊಂಡು,
ದಿನನಿತ್ಯ ತಿಂಡಿ ತಿನಿಸುಗಳನ್ನು ಕೊಟ್ಟು ಜೀವನದ ಮೌಲ್ಯಗಳನ್ನು ಹೇಳಿ,
ಜೊತೆಗೆ ನನ್ನ ಆರೋಗ್ಯವನ್ನು ಸಹ ಕಾಪಾಡುತ್ತಿರುವ ಇವರೆ “ರತ್ನಮಾಲಾ ಕಡಪಟ್ಟಿ” ,”ನನ್ನ ತಾಯಿ”
ಅವರಿಗೆ ………………. ನನ್ನ ಆತ್ಮೀಯ ಗುರುಗಳಿಗೆ…… ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
🙏🏻💐😇
ಈಶ್ವರ ನೀಲಪ್ಪ ಕುರಹಟ್ಟಿ
ಬಿ,ಎ,ಅಂತಿಮ ವರ್ಷ
ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ
ಹಾಗೂ ಹೆಚ್,ಎಸ್,ಕೋತಂಬರಿ ವಿಜ್ಞಾನ ಸಂಸ್ಥೆ ವಿದ್ಯಾನಗರ ಹುಬ್ಬಳ್ಳಿ
ಹುಬ್ಬಳ್ಳಿ