“ಜೀವನದಲ್ಲಿ ಪತ್ರಿಕೆ ಎನ್ನುವುದು ಗೊತ್ತಿತ್ತು ಆದರೆ ಅದರ ಮಹತ್ವ ತಿಳಿದಿರಲಿಲ್ಲ”
“ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನು ಓದುತ್ತಿದ್ದೆ ಆದರೆ ಅದರ ಘಾಂಬಿರ್ಯತೆ ತಿಳಿಯುತ್ತಿರಲಿಲ್ಲ ”
“ಸಮಾಜ ಎಂದರೆ ಗೊತ್ತಿತ್ತು ಸಮಾಜದಲ್ಲಿ ನಡೆಯುವ ಘಟನೆಗಳ ಪರಿತಿಳಿಯುತ್ತಿರಲಿಲ್ಲ”
“ಬಾನುಲಿ ಎಂದರೆ ಗೊತ್ತಿತ್ತು ಅದರಲ್ಲಿ ಬರುವ ಕಾರ್ಯಕ್ರಮದ ವೈಖರಿ ತಿಳಿಯುತ್ತಿರಲಿಲ್ಲ”
“ಗಣಕಯಂತ್ರ ಎಂದರೆ ಗೊತ್ತಿತ್ತು ಅದನ್ನು ಪತ್ರಿಕೊದ್ಯಮದಲ್ಲಿ ಹೇಗೆ ಬಳಕೆ ಮಾಡಬೇಕೆಂದು ತಿಳಿಯುತ್ತಿರಲಿಲ್ಲ”
“ಒಟ್ಟಾರೆಯಾಗಿ ಪತ್ರಿಕೋದ್ಯಮ ಎಂದರೇನು? ಗೊತ್ತಿರಲಿಲ್ಲ ,ಅದರ ಹುಟ್ಟು ಹಾಗೂ ಬೆಳವಣಿಗೆ ಎಲ್ಲವನ್ನೂ ಎಳೆ ಎಳೆಯಾಗಿ ಇತಿಹಾಸದ ಮೂಲಕ ತಿಳಿಸಿ,
ದಿನನಿತ್ಯ ಬರುವ 12 ಪುಟಗಳ ಪತ್ರಿಕೆಯಲ್ಲಿನ ಅಂಶಗಳನ್ನು ಸರಳವಾಗಿ ಸ್ಪಷ್ಟವಾಗಿ ತಿಳಿಸಿ, ಉತ್ತಮ ಗುಣಗಳನ್ನು ಕಲಿಸಿದ”ನನ್ನ ಆತ್ಮೀಯ ಗುರುಗಳಾದ ಪ್ರಜಾವಾಣಿ ಸಂಪಾದಕರು ಹಾಗೂ ನನ್ನ ನೆಚ್ಚಿನ ಗುರುಗಳಾಗಿರುವ
ನಮ್ಮ ಪಾಟೀಲ ಸರ್ ಅವರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು. 💐🙏🏻
ಈಶ್ವರ ನೀಲಪ್ಪ ಕುರಹಟ್ಟಿ
ಬಿ,ಎ,ಅಂತಿಮ ವರ್ಷ
ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ
ಹಾಗೂ ಹೆಚ್,ಎಸ್,ಕೋತಂಬರಿ ವಿಜ್ಞಾನ ಸಂಸ್ಥೆ ವಿದ್ಯಾನಗರ ಹುಬ್ಬಳ್ಳಿ
ಹುಬ್ಬಳ್ಳಿ