ಶ್ರಾವಣ ಶನಿವಾರದ ದಿನ ವಿಳೇದೇಲೆಯಲ್ಲಿ ಇದನ್ನು ಬರೆದು ಆಂಜನೆಯ ಸ್ವಾಮಿಬಳಿ ಇಡಿ, ಮನಸಿಚ್ಚೆಗಳು ಪೂರ್ತಿಯಾಗುತ್ತವೆ
ಎಲ್ಲರಿಗೂ ನಮಸ್ಕಾರ, ಹನುಮಂತನ ಪೂಜೆ ತುಂಬಾನೇ ಶಕ್ತಿ ಶಾಲಿ ಅಂತ ತಿಳಿಯಲಾಗುತ್ತದೆ. ಇದರ ಅರ್ಥ ಇವರ ಪ್ರಾರ್ಥನೆಯಿಂದ ಯಾವುದೇ ಕೆಲಸ ಮಾಡಿದರೂ ತಕ್ಷಣ ಪರಿಹಾರ ದೊರೆಯುತ್ತದೆ.
ಯಾಕೆ ಎಂದರೆ ಹನುಮಂತನ್ನು ಜಾಗೃತ ದೇವರಾಗಿದಾರೆ ಸ್ವತಹ ಶ್ರೀ ರಾಮ ಈ ಒಂದು ವರವನ್ನು ನೀಡಿದರು ಈ ರೀತಿ ಒಂದು ಮಾತನ್ನು ಸಹ ಹೇಳಿದ್ದಾರೆ ಕಲಿಯುಗದ ಅಂತ್ಯದವರೆಗೆ ಯಾರು ಇವರನ್ನು ಪೂಜೆ ಮಾಡುತ್ತಾರೊ ಅವರ ಕಷ್ಟಗಳನೇಲ್ಲ ನಿವಾರಿಸಲು ಶ್ರೀ ರಾಮ ರು ಈ ಒಂದು ವರವನ್ನು ನೀಡುತ್ತಾರೆ. ಈಗಿನ ಕಲಿಯುಗದಲ್ಲಿ ಹನುಮಂತನ ಪೂಜೆಯೂ ತುಂಬಾನೇ ಪ್ರಭಾವ ಶಾಲಿಯಾಗಿರುತ್ತದೆ.

ಇವತ್ತಿನ ಈ ಉಪಾಯದ ಬಗ್ಗೆ ತಿಳಿಸಲಿದ್ದೇವೆ ಇದ್ದನು ಒಂದು ವೇಳೆ ಮಂಗಳವಾರ ದಿನದಂದು ಸಂಜೆ ವೇಳೆ ಮಾಡಿದರೆ ಜಗತ್ತಿನಲ್ಲಿ ಯಾರು ಸಹ ನಿಮ್ಮನ್ನು ಉದ್ಧಾರ ಆಗಲು ತಡೆಯುವುದಿಲ್ಲ. ಬಂಧುಗಳೇ ನಿಮ್ಮ ಜೀವನದಲ್ಲಿ ಶ್ರಮ ಪಟ್ಟು ಪಟ್ಟು ಸುಸ್ತಾಗಿ ಹೋಗಿದ್ದರೆ ನಿಮ್ಮ ಶ್ರಮದ ಪೂರ್ತಿ ಫಲವು ನಿಮಗೆ ಸಿಗುತ್ತಿಲ್ಲ ಎಂದರೆ ಈ ಒಂದು ಉಪಾಯವನ್ನು ಖಂಡಿತಾ ಮಾಡಿ ನೋಡಿ.
ಈ ಒಂದು ಉಪಾಯ ಮಾಡುವುದರಿಂದ ರಾತ್ರೂ ರಾತ್ರಿ ನಿಮ್ಮ ಅದೃಷ್ಟ ಬದಲಾಗಬಹುದು ಹಾಗಾದರೆ ಬನ್ನಿ ಸ್ನೇಹಿತರೆ ಅದರ ಬಗ್ಗೆ ತಿಳಿಯೋಣ.
ಸ್ನೇಹಿತರೆ ಎಲ್ಲಕಿಂತ ಮೊದಲು ಈ ಉಪಾಯಕಾಗಿ ಶುಭ್ರವಾದ ವಿಳ್ಯೇದೇಲೆ ಬೇಕಾಗುತ್ತದೆ, ಸ್ವಲ್ಪ ಕುಂಕುಮ ಮತ್ತು ಮಲ್ಲಿಗೆ ಎಣ್ಣೆ ಎಲ್ಲಕಿಂತ ಮೊದಲು ಕುಂಕುಮ ಮತ್ತು ಮಲ್ಲಿಗೆ ಎಣ್ಣೆಯನ್ನು ಸೇರಿಸಬೇಕು ಅದರ ನಂತರ ನೀವು ನಿಮ್ಮ ಬೆರಳಿನಿಂದ ಅಥವಾ ತುಳಸಿ ಕಡ್ಡಿಯಿಂದ ವಿಳ್ಯೇದೇಲೆ ಮೇಲೆ ಸ್ವಸ್ತಿಕ ವನ್ನು ರಚಿಸಬೇಕು ನಂತರ ಈ ಒಂದು ಮಂತ್ರವನ್ನು 11 ಬಾರಿ ಜಪಿಸಬೇಕು” ಓಂ ಹಮ್ ಹನುಮಂತೆ ರುದ್ರತ್ಮಾಕಾಯೇ ಹಮ್ ಫಟ್” ಈ ಕಾರ್ಯವನ್ನು ಸಾಯಂಕಾಲದ ಸಮಯದಲ್ಲಿ ಮಾಡಾಬೇಕು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಅದರ ನಂತರ ಈ ವಿಳ್ಯೇದೇಲೆಯನ್ನು ಹನುಮಂತನ ಮಂದಿರದಲ್ಲಿ ಅಥವಾ ಮನೆಯಲ್ಲಿ ಹನುಮಂತನ ಮೂರ್ತಿ ಅಥವಾ ಚಿತ್ರ ಇದ್ದರೆ ಅವರ ಬಳಿ ಈ ವಿಳ್ಯೇದೇಲೆಯನ್ನು ಇಡಬೇಕು ನಂತರ ದೇವರಲ್ಲಿ ಇಚ್ಛೆಯನ್ನು ಬೇಡಿಕೊಳ್ಳಬೇಕು ಮಾರನೇ ದಿನ ಆ ವಿಳೇದೆಲೆ ಯನ್ನು ಹರಿಯುತ್ತಿರುವ ನದಿಯಲ್ಲಿ ಬಿಡಬೇಕು.
ನಿಮ್ಮ ಏನೇ ಇಚ್ಛೆ ಇದ್ದರು ಪೂರ್ತಿಯಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.








