ನಿಮ್ಮ ಅಂಗೈಯ ಹಸ್ತರೇಖೆಯಲ್ಲಿ ಈ ಗುರುತು ಇದ್ದರೆ ಜೀವನದಲ್ಲಿ ಎಂದಿಗೂ ಈ ಕೆಲಸದಲ್ಲಿ ಮಾಡಬೇಡಿ..!!
ಎಲ್ಲರಿಗೂ ನಮಸ್ಕಾರ, ಒಂದು ವೇಳೆ ನೀವು ಪುರುಷರಾಗಿದ್ದರೆ ನೀವು ನಿಮ್ಮ ಬಲಗೈಯನ್ನು ನೋಡಬೇಕು ಒಂದು ವೇಳೆ ನೀವು ಮಹಿಳೆಯರು ಆಗಿದ್ದರೆ ಎಡಗೈ ನೋಡಬೇಕಾಗುತ್ತದೆ ಹಾಗಾದರೆ ನೋಡೋಣ ಬನ್ನಿ m ಆಕಾರದ ಬಗ್ಗೆ ತಿಳಿಯೋಣ ಕೆಲವು ಜನ ಇದನ್ನು ನೋಡುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ ಇವತ್ತಿನ ಲೇಖನದಲ್ಲಿ m ರೇಖೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಜ್ಯೋತಿಷ್ಯದ ಪ್ರಕಾರ ನಮ್ಮ ಕೈಯಲ್ಲಿ ಇರುವ ಕೆಲ ರೇಖೆಗಳು ಮುಂದೆ ಬರುವ ಕೆಲ ಸೂಚನೆಗಳನ್ನು ನೀಡುತ್ತದೆಯಂತೆ. ಅಂದ ಹಾಗೆ ಗರ್ಭಾವಸ್ಥೆಯಲ್ಲಿ ಮಗುವಿನ ಕೈಯಲ್ಲಿ ಗೆರೆಗಳು ರೂಪುಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದರಲ್ಲಿ ಹುಟ್ಟಿನಿಂದ ಮರಣದವರೆಗಿನ ವಿವರಣೆ ಕೊಡಲಾಗುತ್ತದೆಯಂತೆ ಮತ್ತು ಇದನ್ನು ಹಸ್ತಸಾಮುದ್ರಿಕಾ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ರೇಖೆಗಳಲ್ಲಿ 16ನೇ ವಯಸ್ಸಿನ ನಂತರ ಬದಲಾವಣೆ ಕಂಡುಬರುತ್ತದೆ ಹಾಗೂ ಈ ರೇಖೆಗಳ ಪರಿಣಾಮ ಜೀವನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ಕಡಿಮೆ ಗೆರೆಗಳು, ಸುಂದರವಾದ ಕೈಯನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಕೈಯಲ್ಲಿ ಕೆಲ ರೇಖೆಗಳು ಕಂಡುಬರುತ್ತವೆ ಮತ್ತು ಒಂದೊಂದು ರೇಖೆಗೂ ವಿಭಿನ್ನವಾದ ಅರ್ಥವನ್ನು ನೀಡಲಾಗಿದೆ. ಇನ್ನೂ ಕೆಲವು ಜನರ ಹಸ್ತದಲ್ಲಿ M ಆಕೃತಿ ಕಂಡು ಬರುತ್ತದೆ. M ಆಕೃತಿ ಕಂಡು ಬಂದರೆ ಅವರು ಅದೃಷ್ಟವಂತರು ಆಗಿರುತ್ತಾರೆ M ಆಕೃತಿ ಇರುವವರ ಜೀವನ ಹಾಗೂ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದರ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸಿಕೊಡುತ್ತಾರೆ
ಸಾಮಾನ್ಯ ವಾಗಿ ಈ ಗುರುತು ಹೊಂದಿರುವ ವ್ಯಕ್ತಿಗಳು ಸ್ವಲ್ಪ ಆಲಸ್ಯ ಹೊಂದಿರುವ ವ್ಯಕ್ತಿಯಾಗಿರುತ್ತಾರೆ. ಮತ್ತು ಯಾವುದೇ ಹೊಸ ಕೆಲಸ ಬಂದ್ರೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಮತ್ತು ಈ ಆಕೃತಿ ಇರುವ ವ್ಯಕ್ತಿಗಳು ಬೇರೊಬ್ಬರು ಪ್ರಸ್ತಾಪಿಸುವ ಹಾದಿಯಲ್ಲಿ ನಡೆಯಲು ಇಷ್ಟ ಪಡುವುದಿಲ್ಲ ಬದಲಾಗಿ ತಮ್ಮದೇ ಆದ ದಾರಿಯಲ್ಲಿ ಸಾಗುತ್ತಾರೆ ಮತ್ತು ಕಷ್ಟಪಟ್ಟು ದುಡಿಯುತ್ತಾರೆ. ಉತ್ತಮ ಜೀವನ ನಡೆಸಿ ಇತರರಿಗೆ ಮಾದರಿಯಾಗುತ್ತಾರೆ ಇವರ ಬಳಿ ಸಾಕಷ್ಟು ಹಣವಿದ್ದರೂ ಕೂಡ ಇವರ ಕೈ ಯಲ್ಲಿ ಹಣ ನಿಲ್ಲುವುದಿಲ್ಲ .
ಯಾವುದಾದರೂ ಒಂದು ಕಡೆ ಖರ್ಚಾಗುತ್ತಲೇ ಇರುತ್ತದೆ. ಮಾನಸಿಕ ಕಿರಿಕಿರಿ ಇಂದ ದುರ್ಬಲವಾಗಿ ಕಂಡರೂ ಅವರು ತುಂಬಾ ಶಕ್ತಿಶಾಲಿ ಮತ್ತು ಶಕ್ತಿವಂತರು ಆಗಿರುತ್ತಾರೆ. ಈ ರೇಖೆ ಇರುವ ವ್ಯಕ್ತಿಗಳು ಶಾಂತರೂಪಿಗಳಾಗಿರುತ್ತಾರ, ಇತರರಿಗೆ ಸಹಾಯ ಮಾಡಲು ಮುಂದಾಗುವ ಇವರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ ಮತ್ತು ಸುಳ್ಳು ಹೇಳುವುದನ್ನು ಸಹಿಸುವುದಿಲ್ಲ. ಹಸ್ತದಲ್ಲಿ ಇಂತಹ ಗುರುತು ಇರುವ ವ್ಯಕ್ತಿಗಳು ಪ್ರೀತಿ ಪ್ರೇಮವನ್ನು ಹೆಚ್ಚು ಗೌರವಿಸುತ್ತಾರೆ ಮತ್ತು ಎಲ್ಲರನ್ನು ತ್ವರಿತವಾಗಿ ನಂಬುತ್ತಾರೆ ಹಾಗೂ ಇದರಿಂದ ನಂಬಿದ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇವರನ್ನು ಕಲಾಯುಗ ಕರ್ಣ ಎಂದರೆ ತಪ್ಪಾಗಲಾರದು ಯಾಕೆಂದರೆ ಇವರು ದಾನ ಪ್ರವೃತ್ತಿ ಹೊಂದಿದವರಾಗಿರುತ್ತಾರೆ. ತಾನು ಮಾಡಿದ ಒಳ್ಳೆಯ ಕೆಲಸಗಳನ್ನು ಇತರರೊಂದಿಗೆ ಹಂಚಿಕೊಂಡು ಹೆಮ್ಮೆ ಪಡುವ ವ್ಯಕ್ತಿ ಇವರಲ್ಲ ಬದಲಾಗಿ ತಮ್ಮ ಕೈಯಲ್ಲಾಗುವಷ್ಟು ಸಹಾಯ ಮಾಡಿ ತಾವು ಏನೂ ಮಾಡೇ ಇಲ್ಲ ಎಂಬುವಂತೆ ನಡೆದುಕೊಳ್ಳುತ್ತಾರೆ ಎಂದು ಹಸ್ತ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಯಾವ 3 ತಪ್ಪುಗಳನ್ನು ಮಾಡಬಾರದು ಎಂದು ನೋಡುವುದಾದರೆ ಇವರಿಗೆ ತುಂಬಾ ಕಡಿಮೆ ಸ್ನೇಹಿತರು ಇರುತ್ತಾರೆ ಹಾಗಾಗಿ ಇವರು ಸ್ನೇಹಿತರ ಜತೆ ಬೆರೆಯುವುದು ಬಹಳ ಕಡಿಮೆ. ಇನ್ನೂ ಯಾವುದೇ ಕೆಲಸವನ್ನು ಮಾಡುವಾಗ ಸಮಯ ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ ಯಾಕೆಂದರೆ ಸ್ನೇಹಿತರು ಕಡಿಮೆಯಿರುವ ಕಾರಣ ಇವರು ಒಂಟಿ ಎಂಬ ಭಾವನೆಯಲ್ಲಿರುತ್ತಾರೆ ಹಾಗಾಗಿ ಇವರು ತಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಿ ಕೆಲವು ಸ್ನೇಹಿತರನ್ನು ಗಳಿಸಿಕೊಂಡು ಜೀವನದಲ್ಲಿ ಖುಷಿಯಾಗಿರಬೇಕು. ಹಣದ ವಿಷಯದಲ್ಲಿ ಹೆಚ್ಚು ಚಿಂತೆ ಪಡುತ್ತಾರೆ, ಆಸ್ತಿ ಅಂತಸ್ತಿನ ವಿಚಾರದಲ್ಲಿ ಹೆಚ್ಚು ಚಿಂತೆಗೀಡಾಗುತ್ತಾರೆ.
ಇನ್ನೂ ಹೆಚ್ಚು ಮನಸ್ಸಿನಲ್ಲಿ ಚಿಂತೆ ಮಾಡುತ್ತಾರೆ ಬಹಳ ನಕಾರಾತ್ಮಕ ಚಿಂತನೆಗೆ ಒಳಗಾಗುತ್ತಾರೆ ಹಾಗಾಗಿ ಹೀಗೆ ಮಾಡದೆ ಏಕಾಗ್ರತೆಯಿಂದ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಸದಾ ಸಕಾರಾತ್ಮಕ ಯೋಚನೆ ಮಾಡುತ್ತಾ ಸಕಾರಾತ್ಮಕವಾಗಿ ಇರಿ. ಎಲ್ಲಾ ಸಮಯಕ್ಕೆ ಸರಿಯಾಗಿ ನಿಮ್ಮ ಬಳಿ ಬರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಒಂದು ವೇಳೆ ನಿಮ್ಮ education complete ಆಗಿದ್ದರೆ 25 ವರ್ಷಗಳ ಬಗ್ಗೆ ನಿಮ್ಮದೇ ಓನ್ business ಮಾಡಿದರೆ ನೀವು ಯಶಸ್ಸು ಪಡೆಯುವುದು ಖಂಡಿತಾ. ಈ ಮೇಲೆ ತಿಳಿಸಿರುವ ಅಂಶಗಳು ಕೆಲವರಿಗೆ ಅನ್ವಯವಾಗಬಹುದು ಮತ್ತು ಇನ್ನು ಕೆಲವರಿಗೆ ಅನ್ವಯವಾಗದಿರಬಹುದು ಆದರೆ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಇದನ್ನು ತಿಳಿಸಲಾಗಿದೆ.ಇನ್ನು ನಿಮ್ಮ ಹಸ್ತದಲ್ಲಿ M ಅಕ್ಷರ ಇದೆಯಾ ಎಂದು ಕಾಮೆಂಟ್ ಮಾಡಿ ತಿಳಿಸಿ.