ಯಾವ ತಿಥಿಯಲ್ಲಿ ಯಾವ ” ದೇವಾನು ದೇವತೆಗಳು” ಜನಿಸಿದ್ದಾರೆಂದು ತಿಳಿಯೋಣ..”! Saakshatv astrology thithi
ಪಾಡ್ಯಮಿ ತಿಥಿ ಯಲ್ಲಿ ಬ್ರಹ್ಮದೇವರು ಹುಟ್ಟಿದ್ದಾರೆ..!
ಬಿದಿಗೆ ತಿಥಿಯಲ್ಲಿ ಅಶ್ವಿನಿದೇವತೆಗಳು ಹುಟ್ಟಿದ್ದಾರೆ..!
ತದಿಗೆ ತಿಥಿಯಲ್ಲಿ ಗೌರೀದೇವಿ ಜನಿಸಿದ್ದಾರೆ..
(ಅದಕ್ಕೆ ತದಿಗೆ ಗೌರಿ ಅನ್ನೋದು)
Saakshatv astrology thithi

ಚೌತಿ ತಿಥಿಯಲ್ಲಿ ವಿನಾಯಕ ದೇವರು ಹುಟ್ಟಿದ್ದಾರೆ..!
(ಅದಕ್ಕೆ ವಿನಾಯಕ ಚತುರ್ಥಿ ಅಂಥ ಆಚರಿಸೋದು)
ಪಂಚಮಿ ತಿಥಿಯಲ್ಲಿ ನಾಗದೇವತೆಗಳು ಜನಿಸಿದ್ದಾರೆ..!
(ಅದಕ್ಕೆ ನಾಗರಪಂಚಮಿ ಅಂಥ ಆಚರಿಸೋದು)
ಷಷ್ಠೀ ತಿಥಿಯಲ್ಲಿ ಕುಮಾರಸ್ವಾಮಿ ಹುಟ್ಟಿದ್ದಾರೆ..!
(ಅದಕ್ಕೆ ಕುಮಾರ ಷಷ್ಠಿ ಅಂಥ ಆಚರಿಸೋದು)
ಸಪ್ತಮೀ ತಿಥಿಯಲ್ಲಿ ಸೂರ್ಯನಾರಾಯಣ ದೇವರು ಜನಿಸಿದ್ದಾರೆ..!
(ಅದಕ್ಕೆ ರಥಸಪ್ತಮಿ ಅಂಥ ಆಚರಿಸೋದು)
ಅಷ್ಟಮಿ ತಿಥಿಯಲ್ಲಿ ಅಷ್ಠಮಾತೃಕೆಯರು ಜನಿಸಿದ್ದಾರೆ..!
(ದೇವಿ ಅಷ್ಟಮಿ, ದುರ್ಗಾಷ್ಟಮಿ ಅಂಥ ಆಚರಿಸ್ತಾರೆ)
ನವಮಿ ತಿಥಿಯಲ್ಲಿ ದುರ್ಗಾದೇವಿ ಜನಿಸಿದ್ದಾರೆ..
(ದುರ್ಗಾನವಮಿ ಅಂಥ ಆಚರಿಸ್ತಾರೆ,)
ದಶಮಿ ತಿಥಿಯಲ್ಲಿ ದಶದಿಕ್ಕುಗಳ ಅಧಿದೇವತೆಗಳು ಹುಟ್ಟಿದ್ದಾರೆ.!
ಏಕಾದಶಿ ತಿಥಿಯಲ್ಲಿ ಕುಬೇರ ಹುಟ್ಟಿದ್ದಾರೆ..!
ದ್ವಾದಶಿ ತಿಥಿಯಲ್ಲಿ ವಿಷ್ಣುನಾರಾಯಣ ಹುಟ್ಟಿದ್ದಾರೆ..!
(ಉತ್ಥಾನ ದ್ವಾದಶಿ ಅಂಥ ಆಚರಿಸಿ ವಿಷ್ಣು ಮತ್ತು ತುಳಸೀ ಪೂಜೆ ಮಾಡೋದು)
ತ್ರಯೋದಶಿ ತಿಥಿಯಲ್ಲಿ ಧರ್ಮದೇವತೆ ಹುಟ್ಟಿದ್ದಾರೆ..!
ಚತುರ್ದಶಿ ತಿಥಿಯಲ್ಲಿ ಈಶ್ವರ ದೇವರು ಹುಟ್ಟಿದ್ದಾರೆ..!
(ಅದಕ್ಕೆ ಶಿವರಾತ್ರಿ ಹಬ್ಬವನ್ನು ಚತುರ್ದಶಿ ದಿನದಂದು ಮಾಡೋದು)
ಹುಣ್ಣುಮೆ ತಿಥಿಯಂದು ಚಂದ್ರ ದೇವರು ಹುಟ್ಟಿದ್ದಾರೆ..!

ಅಮಾವಾಸ್ಯೆ ಯಲ್ಲಿ ಪಿತೃದೇವತೆ ಹುಟ್ಟಿದ್ದಾರೆ..!
(ಅದಕ್ಕೆ ಮಹಾಲಯ ಅಮಾವಾಸ್ಯೆ ಅಂಥ ಮಾಡಿ ಪಿತೃಕಾರ್ಯ ಮಾಡೋದು, ಅಮಾವಾಸ್ಯೆ ಯಲ್ಲಿ ತರ್ಪಣ ಕೊಡೋದು.
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಚಂಡಿಕಯಾಗ, ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರದ ಪೂಜೆ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564








