ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಈ ಗಿಡದ ಬೇರು ಕಂಡರೆ ತಕ್ಷಣ ಮನೆಗೆ ತೆಗೆದುಕೊಂಡು ಬನ್ನಿ, ಇವು ಧನಸಂಪತ್ತನ್ನು ಆಕರ್ಷಿಸುವ ಕೆಲಸ ಮಾಡುತ್ತವೆ

Shwetha by Shwetha
August 26, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology this plant root attracts money
Share on FacebookShare on TwitterShare on WhatsappShare on Telegram

ಈ ಗಿಡದ ಬೇರು ಕಂಡರೆ ತಕ್ಷಣ ಮನೆಗೆ ತೆಗೆದುಕೊಂಡು ಬನ್ನಿ, ಇವು ಧನಸಂಪತ್ತನ್ನು ಆಕರ್ಷಿಸುವ ಕೆಲಸ ಮಾಡುತ್ತವೆ

ನಮಸ್ಕಾರ ಬಂಧುಗಳೇ,ಇಂದು ನಾವು ಐದು ಸಸ್ಯಗಳ ಮಹತ್ವ ಹಾಗೂ ಆ ಸಸ್ಯಗಳನ್ನು ಕಂಡ ತಕ್ಷಣ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ.ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಜನರಿಗೆ ಷೇರ್ ಮಾಡಿ.
Saakshatv astrology
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ನಾವು ಹೊರಗೆ ಹೋಗುವಾಗ ಹಲವಾರು ಸಸ್ಯಗಳನ್ನು ಆಚೆ ಇಚೆ ನೋಡಿಯೇ ಇರುತ್ತೀರಿ.ಆ ಸಸ್ಯಗಳ ಮಹತ್ವ ಅರಿಯದೆ ಹಾಗೆಯೇ ಮುಂದೆ ಹೋಗುತ್ತೇವೆ.ಇನ್ನೂ ಮುಂದೆ ಹಾಗೆ ಮಾಡಬೇಡಿ.ಈ ಐದೂ ಸಸ್ಯಗಳು ಎಲ್ಲಿಯಾದರೂ ಕಂಡರೆ ನಿಮ್ಮ ಮನೆಯಲ್ಲಿ ಆ ಸಸಿಗಳು ಇಲ್ಲವಾದರೆ ನಾವು ಈಗ ಹೇಳುವ ಹಾಗೆ ಮಾಡಿ.ಖಂಡಿತ ಆದಷ್ಟು ಬೇಗ ನೀವು ಬಯಸಿದ ಬಗೆ ನಿಮಗೆ ಸಿಗುತ್ತದೆ.

ಅಂತಹ ಸಸಿಗಳು ಯಾವುವು ಎಂದರೆ ಮೊದಲನೇ ಸಸ್ಯ, ಮನಿ ಪ್ಲಾಂಟ್.ಮನಿ ಪ್ಲಾಂಟ್ ಯಾರ ಮನೆಯಲ್ಲಿ ಹೆಚ್ಚು ಹಸಿರಾಗಿರುತ್ತದೆ,ಮತ್ತು ಹೆಚ್ಚು ಹಸಿರಾಗಿರುವ ಹಾಗೆ ಬೆಳೆಸುತ್ತಾರೆ ಅವರನ್ನ ಕುಬೇರ ಆಗಲು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಇದರಿಂದ ತುಂಬಾ ಲಾಭಗಳು ಇದರಿಂದ ಸಿಗುತ್ತವೆ.ಧನ ಸಂಪಾದನೆ ಖಂಡಿತ ಆಗುತ್ತದೆ.ಯಾಕೆಂದರೆ ಇವು ಧನವನ್ನು ಆಕರ್ಷಿಸುತ್ತವೆ.ಇನ್ನೂ ಎರಡೆನೆಯ ಸಸ್ಯ ಅಂದರೆ ಶಮಿ ಸಸ್ಯವು ಎಲ್ಲಕಿಂತ ಶುಭ ಮತ್ತು ಲಾಭದಾಯಕ ಎಂದು ಹೇಳಲಾಗಿದೆ.ಕೆಲವರು ಈ ಸಸ್ಯವನ್ನು ಮನೆಯಲ್ಲಿ ಹಚ್ಚಲು ಭಯ ಪಡುತ್ತಾರೆ.

ಆದರೆ ಭಯದ ಅವಶ್ಯಕತೆ ಇಲ್ಲ.ಇದು ಶನಿ ದೇವರ ಆವಾಸ ಸ್ಥಾನವಾಗಿದೆ.ಆದರೆ ಶಾಸ್ರಗಳ ಅನುಸಾರ ಇದನ್ನ ಮನಸ್ಸು ಇಚ್ಛೆಯ ಸಸಿ ಎಂದು ಹೇಳಲಾಗಿದೆ.

ಹೀಗೆಯೂ ಕೂಡ ಹೇಳಲಾಗಿದೆ ಶ್ರೀರಾಮನು ರಾಮನು ರಾವಣನ ಜೊತೆ ಯುದ್ದ ಮಾಡುವ ಮುನ್ನ ಈ ಸಸಿಯ ಅಡಿಯಲ್ಲಿ ದ್ಯಾನ ಮಾಡಿ ತನ್ನ ಇಷ್ಟಾರ್ಥವನ್ನು ಹೇಳಿಕೊಂಡು ಹೋಗಿದ್ದನೂ ಮತ್ತು ನೆರವೇರಿತು ಎಂಬ ಪ್ರತೀತಿ ಕೂಡ ಇದೆ.

ಈ ಸಸಿಯ ಕೆಳಗಡೆ ದೀಪವನ್ನು ಹಚ್ಚಿದರೆ ಶನಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎನ್ನಲಾಗಿದೆ.ಇನ್ನೂ ಮೂರನೇ ಸಸಿ ತುಳಸಿ ಗಿಡ.ಪುರಾಣಗಳಲ್ಲಿ ಹೀಗೇ ಹೇಳಲಾಗಿದೆ.ತುಳಸಿ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಯಾರು ಮಾಡುತ್ತಾರೋ,

ಹಾಗೆಯೇ ತುಳಸಿ ಸೇವೆಯನ್ನು ಯಾರು ಮಾಡುತ್ತಾರೋ ಅವರು ಭಗವಾನ್ ವಿಷ್ಣು ಹಾಗೂ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ಕ್ಕೆ ಒಳಗಾಗುತ್ತಾರೆ.ಇನ್ನೂ ನಾಲ್ಕನೆಯದು ಬಾಂಬು ಸಸ್ಯ.

ಒಂದು ವೇಳೆ ನೀವು ಚಿಕ್ಕದಾಗಿ ನಡೋಣ ಎಂದುಕೊಂಡರೆ ಬಾಂಬು ಸಸ್ಯ.

ಇದನ್ನು ನೆಡಬಹುದು.ಈ ಸಸಿ ನಿಮಗೆ ಬಹಳ ಸರಳ ರೀತಿಯಲ್ಲಿ ಸಿಗುತ್ತವೆ.ಇಷ್ಟು ಯಾವ ಸಸಿಗಳನ್ನು ಮನೆಯಲ್ಲಿ ನೆಡಬಹುದು ಎಂಬ ಮಾಹಿತಿ.ಇನ್ನೂ ಮನೆಯ ಹೊರಗೆ ಇಕ್ಕೆಲಗಳಲ್ಲಿ ಆದಷ್ಟು ಮರಗಳನ್ನು ಬೆಳೆಸಿ.ಒಳ್ಳೆದಾಗಲಿ.
Saakshatv astrology
ಪ್ರಧಾನ್ ತಾಂತ್ರಿಕ ಪಂಡಿತ್ ಜ್ಞಾನೇಶ್ವರ್ ರಾವ್ ಅವರು ಫೋನ್ ನಲ್ಲಿಯೇ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡಲಿದ್ದಾರೆ ಈ ಕೂಡಲೇ ಕರೆ ಮಾಡಿರಿ 8548998564 ಇದು ಇಷ್ಟೇ ಅಲ್ಲದೇ ದೈನಂದಿನ ನಿತ್ಯ ಜೀವನದ ಸಮಸ್ಯೆಗಳು ಆಗಿರುವ ಗಂಡ ಹೆಂಡತಿ ಜಗಳ ಅಥವ ಅತ್ತೆ ಸೊಸೆ ಜಗಳ ಅಥವ ಕುಟುಂಬದಲ್ಲಿ ಕಲಹ ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದರೆ ಆಗಿದ್ದಲ್ಲಿ ಅಥವ ಪದೇ ಪದೇ ನಿಮ್ಮನು ಕಾಡಿಸುವ ಅನಾರೋಗ್ಯ ಬಾಧೆಗಳು ಅಥವ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಾಣಲು ಅಥವ ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಮಸ್ಯೆಗಳು ನಿವಾರಣೆ ಆಗಲು ಅಥವ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲು ಅಥವ ಕಂಕಣ ದೋಷ ಅಥವ ಸಂತಾನ ದೋಷ ಸಮಸ್ಯೆಗಳು ಇನ್ನು ಇದೇ ರೀತಿಯ ಹತ್ತಾರು ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಫೋನ್ ನಲ್ಲಿಯೇ ಶಾಸ್ತ್ರ ಮತ್ತು ಸಂಪ್ರದಾಯದ ಪ್ರಕಾರ ಐದು ದಿನದಲ್ಲಿ ನಿಶ್ಚಿತ ರೀತಿಯ ಪರಿಹಾರ ಪಡೆಯಲು ಈ ಕೂಡಲೇ ಕರೆ ಮಾಡೀ 8548998564 ವಿ.ಸೊ: ಎಲ್ಲ ರೀತಿಯ ಸಮಸ್ಯೆಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪರಿಹಾರ ನೀಡಲಾಗುವುದು. 8548998564

ಈ ಮಾಹಿತಿ ನಿಮಗೆ ಇಷ್ಟ ಆದರೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ,ನೀವು ಮಹಾ ತಾಯಿ ಲಕ್ಷ್ಮೀ ದೇವಿಯ ಭಕ್ತರಾಗಿದ್ದರೆ ಓಂ ನಮೋ ಲಕ್ಷ್ಮೀ ದೇವಿಯೆ ನಮಃ ಎಂದು ಕಾಮೆಂಟ್ ಮಾಡಿ ಹಾಗೆಯೇ ಹೆಚ್ಚು ಹೆಚ್ಚು ಜನರಿಗೆ ಷೇರ್ ಮಾಡಿ.ಧನ್ಯವಾದಗಳು.

Tags: Saakshatv astrology plant root
ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram