ಈ ಮರದ ಬೇರಿನ ಕಡ್ಡಿ ಮನೆಯಲ್ಲಿ ಇದ್ದರೆ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಸಿಗುತ್ತೆ ಅಂತೆ! ಅದು ಹೇಗೆ ಗೊತ್ತಾ ?

1 min read
Saakshatv astrology

ಈ ಮರದ ಬೇರಿನ ಕಡ್ಡಿ ಮನೆಯಲ್ಲಿ ಇದ್ದರೆ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಸಿಗುತ್ತೆ ಅಂತೆ! ಅದು ಹೇಗೆ ಗೊತ್ತಾ ?

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿ ಇದ್ದರೆ ಮನೆಯಲ್ಲಿ ಈ ಒಂದು ಮರದ ಬೇರಿನ ಕಟ್ಟಿಗೆಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಬೇರಿನ ಕಡ್ಡಿ ಇದ್ದರೆ ಸಾಕು ಈ ಕಡ್ಡಿಗೆ ವಿಶೇಷವಾದ ದೇವ ಶಕ್ತಿ ಇದೆ

ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟಿದ್ದೆ ಆದಲ್ಲಿ ಯಾವುದೇ ದೋಷಗಳು ಇದ್ದರೂ ಕೂಡ ಸಮಯದಲ್ಲಿ ಕಳೆಯುತ್ತದೆ ಮುಖ್ಯವಾಗಿ ವಾಸ್ತು ದೋಷ ದಾರಿದ್ರ್ಯಾ ಕಳೆಯುತ್ತದೆ ವಾಸ್ತು ದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವ ಸದಸ್ಯರಿಗೆ ಅಭಿವೃದ್ಧಿ ಆಗುತ್ತದೆ ಹಣ ಕಾಸಿನ ವಿಚಾರದಲ್ಲಿ ಆಗಿರಬಹುದು ಅಥವಾ ಪ್ರತಿಯೊಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುವುದು ಆಗಿರಬಹುದು
Saakshatv astrology Success in life
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಚಂಡಿಕಯಾಗ, ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

ಈ ಮರದ ಬೇರಿನ ಈ ಕಡ್ಡಿಗೆ ಇರುವ ವಿಶೇಷ ದೈವ ಶಕ್ತಿ ಯಾವುವು ಎಂತಹದ್ದು ತಿಳಿಯಿರಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಮರಕ್ಕೆ ವಿಶೇಷವಾದ ಶಕ್ತಿ ಇದೆ ಈ ಮರದ ಬೇರಿನ ಕಡ್ಡಿ ಏನಾದರೂ ನಿಮ್ಮ ಮನೆಯಲ್ಲಿ ಈಶಾನ್ಯ ದಿಕ್ಕಿಗೆ ಇಟ್ಟಿದ್ದೆ

ಆದಲ್ಲಿ ಅಖಂಡ ಜಯವನ್ನು ನೀವು ಸಾಧಿಸುವುದು ಖಚಿತ. ಯಾವುದೇ ಒಂದು ವಿಷಯದಲ್ಲಿ ಕೂಡಾ ಯಶಸ್ಸನ್ನು ಸಿಗುತ್ತದೆ ಈ ಬೇರಿನ ಕಡ್ಡಿಯನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟಾ ನಂತರ ಯಾವುದೇ ಒಂದು ಕೆಲಸದಲ್ಲಿ ಕೂಡ ಯಶಸ್ಸನ್ನು ಪಡೆಯಬಹುದು ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಆಗುವ ಬದಲಾವಣೆ ನೀವೇ ನೋಡಿ ನಂಬಲು ಸಾಧ್ಯ ಆಗುವುದಿಲ್ಲ

ಎಲ್ಲ ಕೆಲಸದಲ್ಲಿ ಕೂಡ ಜಯ ಹಾಗೂ ಅಖಂಡ ಜಯವನ್ನು ಸಾಧಿಸಬಹುದು ಮನೆಯಲ್ಲಿ ಈಶಾನ್ಯ ದಿಕ್ಕಿಗೆ ಯಾಕಪ್ಪಾ ಇಡಬೇಕು ಎಂದರೆ ಈಶಾನ್ಯ ದಿಕ್ಕು ಎಂದರೆ ವಿಶೇಷವಾದ ಪ್ರಾಮುಖ್ಯತೆ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ನೇರವಾಗಿ ಸೂರ್ಯನ ಕಿರಣಗಳು ಮೊದಲು ಬೀಳುವುದು ಈಶಾನ್ಯ ದಿಕ್ಕಿಗೆ ಈಶಾನ್ಯ ದಿಕ್ಕನ್ನು ರುದ್ರ ದಿಕ್ಕು ಎಂದು ಕರೆಯುತ್ತಾರೆ. ಯಾವ ರೀತಿ ಈ ಕಡ್ಡಿಯನ್ನು ಈಶಾನ್ಯ ದಿಕ್ಕಿಗೆ ಕಟ್ಟಬೇಕು ಎಂದರೆ ಒಂದು ಅರಿಶಿಣದ ಬಟ್ಟೆಯಲ್ಲಿ ಕಟ್ಟಿ ಹಾಕಬೇಕು ಈ ಮರ ಯಾವುದು

ಎಂದರೆ ಅದು ಅಶ್ವತ್ ಮರ. ಅಶ್ವತ್ ಮರಕ್ಕೆ ವಿಶೇಷವಾದ ಶಕ್ತಿ ಇದೆ ಸಾಕ್ಷಾತ್ಶಿವನ ಅನುಗ್ರಹ ಅನ್ನುವುದು ಆಗುತ್ತದೆ ಸಾಕ್ಷಾತ್ ಶಿವನ ವಾಸ ಮಾಡುವ ಅಶ್ವತ್ ಮರದ ಬೇರಿನ ಕಡ್ಡಿಯನ್ನು ಯಾವುದಾದ್ರೂ ಕಡ್ಡಿಯನ್ನು ತೆಗೆದುಕೊಂಡು ಸೋಮವಾರದ ದಿನ ಏನು ಮಾಡಬೇಕು ಎಂದರೆ

ನಿಮ್ಮ ಮನೆಯಲ್ಲಿನ ಈಶಾನ್ಯ ದಿಕ್ಕಿಗೆ ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡುತ್ತಾ ಬರಬೇಕು ಯಾವಾಗ ಪೂಜೆ ಮಾಡಬೇಕು ಎಂದರೆ ಸೋಮವಾರ ಗುರುವಾರ ಶನಿವಾರದ ದಿನದಂದು ಪೂಜೆ ಮಾಡುತ್ತ ಬರಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಸಕಲ ದಾರಿದ್ರ್ಯ ದೋಷಗಳು ತೊಲಗುತ್ತದೆ. ಯುವ ಶಕ್ತಿ ಇರುವ ಈ ಕಡ್ಡಿಗೆ ಶಕ್ತಿ ಇರುತ್ತದೆ ಇದನ್ನು ಮನೆಯಲ್ಲಿ ಕಟ್ಟಿ ಅದನ್ನು ವಾರ ವಾರ ಪೂಜೆ ಮಾಡುತ್ತಾ ಬಂದರೆ ಅದ್ಬುತವಾದ ಪರಿಹಾರ ಆಗುತ್ತದೆ.
Saakshatv astrology salt
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd