ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ವರಮಹಾಲಕ್ಷ್ಮಿ ವ್ರತ ಕಥೆ ಮತ್ತು ಪೂಜಾ ವಿಧಿ ವಿಧಾನ

Shwetha by Shwetha
August 19, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology mahalakshmi
Share on FacebookShare on TwitterShare on WhatsappShare on Telegram

ವರಮಹಾಲಕ್ಷ್ಮಿ ವ್ರತ ಕಥೆ ಮತ್ತು ಪೂಜಾ ವಿಧಿ ವಿಧಾನ

ಹಿಂದೂ ಪುರಾಣದಲ್ಲಿ ಅನೇಕ ವ್ರತಚಾರಣೆ ಕುರಿತು ಉಲ್ಲೇಖವಿದೆ.ಈ ವ್ರತಚರಣೆಗಳು ತಮ್ಮ ಮನೋಇಷ್ಟರ್ಥವನ್ನು ಸಿದ್ದಿಸಿಕೊಳ್ಳುವ ಒಂದು ಸುಲಭವಾದ ಮಾರ್ಗವಾಗಿದೆ.ಪ್ರತಿಯೊಂದು ವ್ರತ ಆಚರಣೆಯು ತನ್ನದೇ ಆದ ಪದ್ಧತಿಗಳು ಆಚರಣೆ ಹಾಗೂ ಕಥೆ, ಉಪಕಥೆ ಹೀಗೆ ಕಾಣಬಹುದು.ಇಂತಹ ವ್ರತ ಆಚರಣೆಗಳಲ್ಲಿ ಅತ್ಯಂತ ಶ್ರೇಷ್ಠವದಂತಹ ಹಾಗೂ ಮಹತ್ವದಂತಹ ವ್ರತ ಎಂದರೆ ಶ್ರೀ ವರಮಹಾಲಕ್ಷ್ಮಿ ವ್ರತ.
vara mahalakshmi saakshatv

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಅಷ್ಟ ಐಶ್ವರ್ಯ ದೇವತೆಯಾದ ಲಕ್ಷ್ಮಿಯನ್ನು ಪೂಜಿಸುವ ಹಾಗೂ ಒಲಿಸಿಕೊಳ್ಳುವಂತಹ ವ್ರತವೇ ಶ್ರೀ ವರಮಹಾಲಕ್ಷ್ಮಿ ವ್ರತ. ನಿತ್ಯ ಶುದ್ಧಳು,ನಿತ್ಯ ಸಿದ್ದಳು ಆಗಿರುವ ಲಕ್ಷ್ಮಿಯನ್ನು ಕ್ಷೀರ ಸಮುದ್ರ ಸಂಭವೆ ಸಮುದ್ರ ರಾಜನ ಪುತ್ರಿ ಚಂದ್ರನ ತಂಗಿ ಯಜ್ಞಕುಂಡದಲ್ಲಿ ಉದ್ಭವ ಆದವಳು ಕಮಲದಲ್ಲಿ ಅವಿರ್ಬವಿಸಿದವಳು ಎಂದು ಹೇಳುವುದನ್ನು ಕಾಣುತ್ತೆವೆ.ಆದರೆ ಈ ಲಕ್ಷ್ಮೀಯು ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವಳು ಮತ್ತು ಮಂಗಳ ಸ್ವರೂಪಿಣಿ ಮತ್ತು ಸಂಪತ್ತು ಸ್ವರೂಪಿಣಿ ಎಂದು ಹೇಳುತ್ತಾರೆ.

ಜ್ಞಾನ,ಐಶ್ವರ್ಯ, ಸುಖ,ಆರೋಗ್ಯ, ಧನ, ಧಾನ್ಯ, ಜಯ ವಿಜಯಗಳನ್ನು ಲಕ್ಷ್ಮಿಯ ಲಕ್ಷಣಗಳು ಎಂದು ಕರೆಯಲಾಗುತ್ತದೆ.ಈ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದರೆ ಅಷ್ಟ ಐಶ್ವರ್ಯಗಳು ಸಹ ಪ್ರಾಪ್ತಿ ಆಗುತ್ತವೆ. ವರಮಹಾಲಕ್ಷ್ಮಿ ಕಥೆಯನ್ನು ಕೇಳುವುದು ಮತ್ತು ಹೇಳುವುದು ಅತ್ಯಂತ ಪುಣ್ಯದಾಯಕ ಆದಂತಹ ಕಾರ್ಯವಾಗಿದೆ.ದೇವಿ ಪಾರ್ವತಿ ಮೆಚ್ಚಿದಂತಹ ಈ ವರಮಹಾಲಕ್ಷ್ಮಿ ವ್ರತದ ಕಥೆಯನ್ನು ಭಕ್ತಿ ಪೂರ್ವಕವಾಗಿ ಓದಿ ತಿಳಿದುಕೊಳ್ಳಿ.

ವರಮಹಾಲಕ್ಷ್ಮಿ ಕಥೆ : ಪೂರ್ವ ಕಾಲದಲ್ಲಿ ಸತ್ಯ ಲೋಕ ವಾಸಿಗಳಾದ ಋಷಿ ಶ್ರೇಷ್ಠರೆಲ್ಲರೂ ಸೇರಿ ಪುರಾಣಿಕ ಶಿಖಾಮಣಿಯಾದ ಸೂತ ಮಹರ್ಷಿಯನ್ನು ಕುರಿತು ಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿ ನೀವು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ ಲೋಕದಲ್ಲಿ ಸರ್ವ ಸೌಭಾಗ್ಯವನ್ನು ಕೊಡುವ ಉತ್ತಮವಾದ ವ್ರತ ಹೇಳಿ ಎಂದು ಕೇಳಿಕೊಂಡರು.

ಋಷಿ ಶ್ರೇಷ್ಠರ ಮಾತನ್ನು ಮೆಚ್ಚಿದ ಸೂತ ಮಹಾಮುನಿಗಳು ಕಥೆಯೊಂದನ್ನು ಹೇಳಿದರು.ಋಷಿ ಶ್ರೇಷ್ಠರೆ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತ ಇದೆ. ಕೈಲಾಸ ಪರ್ವತವು ದೇವ ನದಿಗಳಿಂದ ಪೂರ್ಣವಾಗಿ ಫಲ ಭರಿತವಾದ ನಾನ ಬಗೆಯ ವೃಕ್ಷ ಸಮೂಹದಿಂದ ಕಾಮಧೇನು ಕಲ್ಪವೃಕ್ಷ ಸೇರಿದಂತೆ ಸಕಲ ಸುಖಗಳಿಗೂ ವಾಸಸ್ಥಾನ ಆಗಿರುವುದು. ಆದಕಾರಣ ಯಕ್ಷ ರಾಕ್ಷಸ,ಗರುಡ ಗಂಧರ್ವ, ದೇವಮನುಷ್ಯದಿಗಳು ತಮ್ಮ ಪೂರ್ವಪುಣ್ಯ ಅನುಸಾರ ಸೇರಿ ಅಲ್ಲಿಗೆ ಒಡೆಯನದ ಪಾರ್ವತಿಶ್ವರನಿಗೆ ಸೇವೆ ಸಲ್ಲಿಸುತ್ತಿದ್ದರು.

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು 8548998564 ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

ಒಂದಾನೊಂದು ಕಾಲದಲ್ಲಿ ಪರಮೇಶ್ವರನು ಪಾರ್ವತಿಯೊಡನೆ ಸಂತೋಷದಿಂದ ಕುಳಿತಿರುವಾಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು ಮಹಾದೇವ ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು ಎಂದು ಕೇಳಿದರು.ಆಗ ಪರಮೇಶ್ವರನು ಸರ್ವ ಸಂಪತ್ತುಪ್ರದಾವಾದ ಪುತ್ರಬೌದಾಯಕವಾದ ಸಂಮಂಗಳ ಸಂತಾನಕರವಾದ ವರಮಹಾಲಕ್ಷ್ಮಿ ವ್ರತ ಇದೆ.ಈ ವ್ರತವನ್ನು ಭಕ್ತಿಯಿಂದ ಹೆಂಗಸರು, ಗಂಡಸರು, ಮಕ್ಕಳಾಗಲಿ ಮಾಡಬಹುದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು ಎಂದು ಹೇಳಿದರು.ಪಾರ್ವತಿಯು ವರಮಹಾಲಕ್ಷ್ಮಿ ವ್ರತದ ನಿಯಮ ಏನು ಅದನ್ನು ಹೇಗೆ ಮಾಡುವುದು ಎಂದು ಕೇಳಿದರು.

ನಿಯಮಗಳು : ಈ ವ್ರತಕ್ಕೆ ಆದಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣ ಮಾಸದಲ್ಲಿ ಪೌರ್ಣಮಿ ಸಮೀಪದ ಬೃಹವಾರದಲ್ಲಿ ಮಾಡಬೇಕು.ಈ ವ್ರತವನ್ನು ಶ್ರೇದೆ ಭಕ್ತಿಯಿಂದ ಮಾಡಿದ ಭಕ್ತರ ಕೋರಿಕೆ ಕೈಗೂಡಿ ಕಷ್ಟ ಕಾರ್ಪನ್ಯಾಗಳು ನಾಶವಾಗುವುದು.ಈ ವಿಷಯದಲ್ಲಿ ಒಂದು ಪ್ರಸಿದ್ಧವಾದ ಕಥೆ ಇದೆ.ವರಮಹಾಲಕ್ಷ್ಮಿ ಕಥೆ :ವಿಗರ್ಭ ದೇಶಕ್ಕೆ ರಾಜಧಾನಿಯಾದ ಕುಂಡಿನ ನಗರದಲ್ಲಿ ಚಾರುಮತಿ ಎಂಬ ಸ್ತ್ರೀ ಇದ್ದಳು.ಈ ಚಾರುಮತಿ ದರಿದ್ರಳಾದರು ಸಂಪನ್ನಳು ಪತಿ ಸೇವೆ ಮುಖ್ಯವೆಂದು ಸದಾ ಸಂತೋಷ ಚಿತ್ತಾಳಾಗಿ ಪತಿಯ ಮನಸ್ಸನ್ನು ನೋಯಿಸದೆ ಇದ್ದಳು.ಇವಳನ್ನು ಮೆಚ್ಚಿದ ಮಹಾಲಕ್ಷ್ಮಿಯು ಒಂದು ದಿನ ಚಾರುಮತಿ ಮಲಗಿದಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳುತ್ತಾಳೆ.

ಪತಿ ವ್ರತೆಯಾದ ಚಾರುಮಾತಿಯೇ ನಿನ್ನ ಗುಣಶಿಲಾಗಳಿಗೆ ಮೆಚ್ಚಿ ನಿನ್ನ ಪೂರ್ಣ ಪುಣ್ಯ ಅನುಸರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಆದ್ದರಿಂದ ನಿನಗೆ ದಾರಿದ್ರ ನಾಶವಾಗಿ ಅಷ್ಟ ಐಶ್ವರ್ಯವು ಪ್ರಾಪ್ತಿಯಾಗುತ್ತದೆ.ಯಾರು ನನ್ನನ್ನು ಶ್ರಾವಣ ಮಾಸದ ದಿನ ಎರಡೇ ಶುಕ್ರವಾರದ ದಿನ ಪ್ರದೋಷಕ್ಕೆ ಸಮಯಕ್ಕೆ ಸರಿಯಾಗಿ ವಿಧಿವತ್ತಗಿ ನನ್ನನ್ನು ಪೂಜೆ ಮಾಡಿದರೆ ನಾನು ಅವರಿಗೆ ಸಕಲ ಬೊಗ ಭಾಗ್ಯಗಳನ್ನು ಕೊಡುವೆನು.

ಯಾರಿಗೆ ಪುಣ್ಯ ಸಂಪರ್ಕ ಇರುವುದು ಅಂತವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ. ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೊ ಅವರೆ ದನ್ಯರು, ಶೂರರು, ಪುಣ್ಯರು,ಮಹಾತ್ಮರು, ಸಾಹಸಿಗಳು, ಪಂಡಿತರು ಮತ್ತು ಸರ್ವೋತ್ತಮರು. ಈ ವ್ರತವನ್ನು ಮಾಡಿ ಧನ್ಯಳಾಗು. ನಿದ್ರೆಯಲ್ಲಿ ಉಪದೇಶಿಸಿ ಮಹಾಲಕ್ಷ್ಮಿ ಕಣ್ಮರೆಯದರು. ಆಗ ಚಾರುಮತಿಯು ನಿದ್ರೆಯಿಂದ ಎದ್ದು ತನ್ನ ಕನಸಿನಲ್ಲಿ ನಡೆದ ಸಂಗತಿಯನ್ನು ತನ್ನ ಮನೆಯವರಿಗೆಲ್ಲ ತಿಳಿಸುವುದಕ್ಕೋಸ್ಕರ ಬೆಳಗಾಗುವ ವರೆಗೂ ನಿದ್ರೆಯನ್ನು ಬಿಟ್ಟು ಕಾಯುತ್ತ ಕುಳಿತಳು.

ಬೆಳಗಾದಗಾ ಮನೆಯವರಿಗೆ ಸ್ವಪ್ನ ವ್ರತವನ್ನು ತಿಳಿಸಿದಳು. ಇದನ್ನು ತಿಳಿದ ಮನೆಯವರು ಸಹ ಆ ಮಹಾಲಕ್ಷ್ಮಿ ನಿನ್ನ ಕನಸಿನಲ್ಲಿ ಬಂದು ಈ ವಿಷಯವನ್ನು ತಿಳಿಸಿದಾಗ ನೀನು ಖಂಡಿತ ಈ ವ್ರತವನ್ನು ಮಾಡಲೇಬೇಕು ಎಂದು ಆಕೆಯನ್ನು ಪ್ರೋತ್ಸಾಹಿಸಿದರು. ಚಾರುಮತಿ ಮತ್ತು ಕುಂಡಿನ ನಗರದ ಅನೇಕ ಮಹಿಳೆಯರು ಈ ಶ್ರಾವಣ ಮಾಸದ ಎರಡನೇ ಶುಕ್ರವಾರ ಎಂದು ಬರುವುದು ಎಂದು ಕಾಯುತ್ತ ಕುಳಿತರು. ದಿನಕಳೆದ ಹಾಗೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಬಂದಿತು. ಚಾರುಮತಿ ಮತ್ತು ಕುಂಡಿನ ನಗರದ ಅನೇಕ ಮಹಿಳೆಯರು ಪೂಜೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡರು. ಚಾರುಮತಿಯು ಭಕ್ತಿಯಿಂದ ಶ್ರದ್ಧೆಯಿಂದ ನಿಯಮದಂತೆ ವ್ರತವನ್ನು ಆಚರಿಸಿದಳು. ನಿಯಮಾನುಸಾರ ವರಮಹಾಲಕ್ಷ್ಮಿ ವ್ರತ
ಆಚರಣೆ ಮಾಡಿದ ಚಾರುಮತಿಗೆ ವರಮಹಾಲಕ್ಷ್ಮಿ ಕಟಾಕ್ಷದಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾದವು. ಚಾರುಮತಿ ಬಡವರಿಗೆ ಅನ್ನದಾನ ಮಾಡಿ ಹಾಗೆ ತನಗೆ ತಿಳಿದವರಿಗೆಲ್ಲ ಈ ವರಮಹಾಲಕ್ಷ್ಮಿ ವ್ರತಚರಣೆ ಬಗ್ಗೆ ತಿಳಿಸುತ್ತಾ ಸುಖವನ್ನು ಅನುಭವಿಸುತ್ತ ಭೂಲೋಕದಲ್ಲಿ ಅನಂತವಾದ ಅಪಾರ ಸೌಖ್ಯವನ್ನು ಅನುಭವಿಸಿ ಪರಲೋಕದಲ್ಲಿ ಶ್ರೇಷ್ಠವಾದ ಪತಿವ್ರತೆ ಸಾಯುಜ್ಯವನ್ನು ಪಡೆದಳು.

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು 8548998564 ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

ಆದ್ದರಿಂದ ಈ ಲೋಕದಲ್ಲಿ ಯಾರು ಭಕ್ತಿ ಭಾವದಿಂದ ಈ ವ್ರತವನ್ನು ಆಚರಿಸುವವರು ಅಂತವರು ಅಖಂಡವಾದ ಐಶ್ವರ್ಯವನ್ನು ಪಡೆದು ವರಮಹಾಲಕ್ಷ್ಮಿಯ ಪ್ರಸಾದದಿಂದ ಬೊಗ ಭಾಗ್ಯವನ್ನು ಅನುಭವಿಸುವವರು ಎಂದು ಹೇಳಿ ಪರಮೇಶ್ವರನು ಕಥೆಯನ್ನು ಮುಗಿಸಿದರು. ಕಥೆ ಕೇಳಿದ ಪಾರ್ವತಿಯು ಮಹಾದೇವ ನನ್ನಲ್ಲಿ ನಿಮಗೆ ದಯೇ ಉಂಟಾದರೆ ಈ ವಿದಾನವನ್ನು ವಿವರವಾಗಿ ಹೇಳಬೇಕು ಎಂದು ಕೇಳಿಕೊಂಡರು.ಆಗ ಪರಮೇಶ್ವರನು ಪೂಜಾವಿಧಾನಗಳನ್ನು ಹೀಗೆ ವಿವರಿಸಿದರು..ವ್ರತದ ಪೂಜಾ ವಿಧಾನ : ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನ ಭಕ್ತಿಯಿಂದ ಗಂಡಸರು ಅಥವಾ ಹೆಂಗಸರು ಮಂಗಳ ಸ್ನಾನವನ್ನು ಮಾಡಿಕೊಂಡ ನಂತರ ಶುಭ ವಸ್ತ್ರಗಳನ್ನು ಧರಿಸಬೇಕು.ಮನೆಯಲ್ಲಿ ರಂಗೋಲಿಯಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋವಾರವಾದ ಮಂಟಪವನ್ನು ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚ ವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ ಅದರ ಮೇಲೆ ಮಾವಿನ ಚಿಗುರಿನಿಂದ ಕೂಡಿದ ಕಳಸವನ್ನು ಇಟ್ಟು ಪ್ರಾಣ ಪ್ರತಿಷ್ಠಾಪನೆ ಮಾಡಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು.

ಮಂತ್ರಗಳಿಂದ ದೇವಿಯನ್ನು ತೃಪ್ತಿಪಡಿಸಿ ಯೋಗ್ಯನಾದ ಬ್ರಾಹ್ಮಣಗೆ ಉಪಾಯ ಧನವನ್ನು ಕೊಡಬೇಕು. ಬ್ರಾಹ್ಮಣರ ಸುವಾಸಿನಿಯರಿಗೆ ಭೋಜನ ದಕ್ಷಿಣೆಯನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು ಎಂದು ಪರಮೇಶ್ವರನು ವಿವರಿಸಿದನು. ಸೂತರು ಪುರಾಣಿಕರು ಋಷಿಗಳಿಗೆ ಹೇಳಿದರು.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಈ ಕಥೆಯನ್ನು ಕೇಳಿದ ಋಷಿಮುನಿಗಳು ಸಂತೋಷಭರಿತರಾದರು. ಈ ವರಮಹಾಲಕ್ಷ್ಮಿ ವ್ರತವನ್ನು ಯಾರು ಮಾಡುವರು ಹಾಗೂ ಈ ಕಥೆಯನ್ನು ಯಾರು ಕೇಳುವರು ಅವರಿಗೆ ದಾರಿದ್ರ ದುಃಖ ನಾಶವಾಗಿ ಸಂಪತ್ತಿನಿಂದ ಸಕಲ ಭಾಗ್ಯಗಳು ಕೂಡಿ ಬರುತ್ತವೆ ಎಂದು ಪುರಾಣ ಹೇಳುತ್ತದೆ.ಈ ಕಥೆಯನ್ನು ಹೇಳುವವರಿಗೂ ಮತ್ತು ಕೇಳುವವರಿಗೂ ಸಕಲ ಪುಣ್ಯ ಪ್ರಾಪ್ತಿ ಆಗುತ್ತದೆ.

ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram