ಜೀವನವೊಂದು ಚದುರಂಗದಾಟ ನಾನೇ ರಾಜ…!!! ಇದು ಬುದ್ಧಿವಂತೆಯ ಆಟ…!! ಎಂಬ ಅಹಂನಲ್ಲಿ ಏನಾದ್ರೂ ಆಟಕ್ಕಿಳಿದರವ ಚದುರಂಗದಾಟಕ್ಕೆ ಯೋಗ್ಯನಲ್ಲ..
ಚುದುರಂಗದಾಟದಲ್ಲಿ ನಮ್ಮ ಜೊತೆ ಸೆಣಸಾಡಲು ಆಟ ಗೊತ್ತಿಲ್ಲದವರು ಬಂದು ಕೂರಲ್ಲ… ಬುದ್ದೀವಂತಿಯಾಟ ಇದು… ಎದುರಾಳಿ ಬುದ್ಧಿವಂತನೇ ಎಂಬುದನ್ನ ಮರೆತು ಕುಳಿತವರು ಚದುರಂಗದಾಟಕ್ಕೆ ಮೊದಲಾಗಿ ಅರ್ಹರೇ ಅಲ್ಲ..
ಚದುರಂಗದಾಟದಲ್ಲಿ ಈ ಕಡೆಯ ರಾಜನಿಗೂ ಆ ಕಡೆಯ ರಾಜನಿಗೂ ಸಾಮ್ರಾಜ್ಯ ‘ಗೆಲ್ಲುವ’ ಆಸೆಯೊಂದಿದ್ರೆ ಸಾಲದು , ನಾನೇ ಎಂಬ ಅಹಂ ಕೂಡ ಬಿಟ್ಟೇ ಆಡಬೇಕು…
– ನಿಹಾರಿಕಾ ರಾವ್ “ನಮ್ಮು” –