ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author Special : ಹೃದಯ ಬಡಿತ ಹೆಚ್ಚಿಸಿದ ಹೃದಯವಾಸಿ…. ಭಾಗ-1

ಹೃದಯ ಬಡಿತ ಹೆಚ್ಚಿಸಿದ ಹೃದಯವಾಸಿ.... ಭಾಗ-1 by ರಂಜೀತಾ.ಮ.ಯಲಿಮಠ - (ನಿಜ ಪ್ರೀತಿಯ ಝೆಂಕಾರ.ಪ್ರೀತಿಸಿದ ಹೃದಯದ ಆಗರ)

Ranjeeta MY by Ranjeeta MY
September 2, 2022
in Marjala Manthana, Newsbeat, ಮಾರ್ಜಲ ಮಂಥನ
SAAKSHATV AUTHOR SPECIAL

LOVE

Share on FacebookShare on TwitterShare on WhatsappShare on Telegram

Saakshatv Author Special

ಅವಳು ಅವಳೆಂದರೆ ಪ್ರಕೃತಿ ಅವಳ ಮನಸ್ಸು ಪ್ರಕೃತಿ ಅಷ್ಟೆ ವಿಶಾಲ ,ಅವಳು ನಾವು ಉಸಿರಾಡುವ ಗಾಳಿಯಂತೆ ಕಾಣಳು ಆದರೆ ಸದಾ ಜೊತೆ ಇರುವಳು. ಅವಳು ಎಲೆ ಮರೆ ಕಾಯಿಯಂತೆ ಎಲ್ಲವನ್ನು ತಿಳಿದವಳು.

Related posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 21, 2026
ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

March 20, 2026

 

ಸುಂದರ ಮೊಗದವಳು..  ಸುಂದರ ( Beautiful) ಮೂಗಿನವಳು..ಚುರುಕು ಕಿವಿ ಕೊಟ್ಟು ಉಳ್ಳವಳು..ರೇಷಿಮೆಯ ಕೇಶ ಹೊಂದಿದವಳು.

 

ನೋಡಿದರೆ ಹಾವಿನ ಬಾಲದಂತೆ ಗೋಚರಿಸುವ ಅವಳ ಉದ್ದನೆಯ ಕೂದಲು ಅವಳ ಕಣ್ಣ ರೆಪ್ಪೆ..ಕಾಡಿಗೆ….ಆ ಬಿಂದಿ…ಆ ನಗು….ಆ ಮುದ್ದು ಮುಖ..ನನ್ನ ಮನಸ್ಸ ಕೆಡಿಸಿ ಬಿಟ್ಟಿತು….

ಅವಳ ಕಂಡ ದಿನ ಸ್ವರ್ಗ ಭೂಮಿಗೆ ಬಂದಿಳಿದಂತಾಗಿತ್ತು.

 

ಅವಳು ಅರಿತೋ ಅರಿದೆಯೋ ನನ್ನ ಸೋಕಿದಾಗ…..ನಿಲ್ಲದೆ ಜೋರಾಗಿ ಬಡಿದ ಈ ಹೃದಯ…ಅವಳಿಗೆ ತನ್ನನ್ನೆ ಅರ್ಪಿಸಿ ಕೊಂಡು ಬಿಟ್ಟಿತು…ಅದು ನನ್ನ ಅನುಮತಿಯೂ ಕೇಳದೆ ಅವಳ ಜೋತೆಗೆ ಹೊರಟು ಹೋಯಿತು…

 

ದಿನ ಕಾಲೇಜ್ ಗೆ ಬರುವುದೆ ಅವಳ ನೋಡಲೆಂದೆ ಎಂಬ ಕಾಯಕವಾಗಿ ಬಿಟ್ಟಿತು…ಅವಳು ಕಾಣದಿದ್ದರೆ..ಮನಸ್ಸಲ್ಲಿ ಏನೋ ತಳಮಳ…ಅಸಮಧಾನ…ಹೀಗೆ ಎರಡು ವರ್ಷ ಕಳೆದೆ ಹೋಯಿತು…

 

ಅಂತಿಮ ವರ್ಷದ ಆರಂಭ…ಅವಳ ನನ್ನ ಸ್ನೇಹದಾರಂಭ… ಹರುಷದಿ ಕುಣಿದು ಕುಪ್ಪಳಿಸಿದ ಈ ಪುಟ್ಟ ಹೃದಯ ಇಂದಿಗೂ ಆ ದಿನ ಮರೆತಿಲ್ಲ…

 

ಅವಳು ನನ್ನ ಸ್ನೇಹಿತೆಯಾದ ಮೇಲೆ ನನ್ನನ್ನೆ ಹುಡುಕಿ ಬಂದು ನನ್ನ ಪಕ್ಕದಲ್ಲಿಯೆ ಕುಳಿತು ಬಿಡುವಳು ಅವಳು ಬಂದು ಕುಳಿತರೆ ನನಗೆ ಹೇಳದೆ ಕೇಳದೆ ತನ್ನಷ್ಟಕ್ಕೆ ತಾನೆ ಹೆಚ್ಚಾಗಿ ಬಡಿದು ಕೋಳ್ಳುವ ಮುದ್ದು ಹೃದಯ…

 

ಯಾವಾಗ ಅವಳ ಮೇಲೆ ಪ್ರೀತಿ ( Love ) ಹುಟ್ಟಿಸಿತೋ ಗೋತ್ತಿಲ್ಲಾ..ಅವಳನ್ನ ನನ್ನ ಪ್ರೀತಿಯಲ್ಲಿ ಬಿಳಿಸಿತೋ ಗೊತ್ತಿಲ್ಲಾ…ಆದರೆ ಅವಳು ಪ್ರೇಮ ನಿವೇದನೆ ಮಾಡಿದಾಗ..ಈ ಜೀವ ಹೋಗಿ ಬಂದಿತ್ತು…ಏನೂ ಹೇಳಲು ಮಾತೆ ಇರಲಿಲ್ಲ…ಪ್ರಪಂಚ ಮರೆತು ಮೂಕನಾಗಿ  ನಿಂತು ಬಿಟ್ಟಿದ್ದೆ…

 

ಎದುರಿನಲ್ಲಿ ಹೋದ ನನ್ನ ಚಿಕ್ಕಪ್ಪ ನನ್ನನ್ನೂ ಸಹ ಗುರುತಿಸದೆ, ಏನೂ ಅರಿಯದವನಂತೆ ಪ್ರಪಂಚ ಮರೆತು ನಿಂತು ಬಿಟ್ಟಿದ್ದೆ…

SAAKSHATV AUTHOR SPECIAL

ಆ ದಿನ ಆ ಕ್ಷಣ ನನ್ನ ಜೀವನದ ಅಚ್ಚರಿಯ ದಿನ.. ಅದ್ಬುತ ದಿನ…ಈ ಅವಳ ಧ್ವನಿ ನನ್ನ ಕಿವಿ ಬಯಸುವ ಸುಲಲಿತ ಸುಂದರ ಸಂಗೀತ….ಅವಳ ಭಾವ ಚಿತ್ರ ನನ್ನ…ಕಣ್ಣಗೆ..ಸದಾ  ಅಂಟಿದ ರೆಪ್ಪೆಯಂತೆ.

 

ಕಣ್ಣು ಮುಚ್ಚಿದರು ಅವಳೇ….ನನ್ನ ಮನದರಸಿ…ನನ್ನ ಒಡತಿ…ನನ್ನ ಪ್ರೀತಿ….ನನ್ನ ಜೀವ…ನಾನು ಸದಾ ಬಯಸುವ…ಸುಂದರ ಪ್ರಕೃತಿ…ನನ್ನ ಆಮ್ಲಜನಕ..ನನ್ನ ಎದೆಬಡಿತ…..

 

ಅವಳ ಕಾಣಲು ತಿಂಗಳಾನುಗಟ್ಟೆಲೆ ತಪಸ್ಸಿನಂತೆ  ಕಾಯುವೆ…ಅವಳು ಬಂದಾಗ ಮೂಕನಾಗುವೆ…

 

ಅವಳು ಎಲ್ಲೆ ಇದ್ದರು…ಹೇಗೆ ಇದ್ದರು ನಾನು ಅವಳಿಗಾಗಿಯೆ ಇರುವೆ..

ಸದಾ ಅವಳವನಾಗೆಯೇ ಇರುವೆ…

( ಮುಂದಿನ ಭಾಗಗಳು ದಿನ ದಿನ ಅಪ್‌ ಡೇಟ್‌ ಆಗುವುದು.. ಸಂಜೆ   5.30ಕ್ಕೆ )

ಇದನ್ನೂ ಓದಿ : https://saakshatv.com/saakshatv-author-special-life-memories-experiences-saakshatv/

 

 

 

– Ranjeeta.m.y

 

 

Tags: boy girlhuman intrestedLove StorySaakshatv Author special
ShareTweetSendShare
Join us on:

Related Posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 21, 2026
0

ದಿನ ಭವಿಷ್ಯ: 21-03-2026 ಮೇಷ ರಾಶಿ ಇಂದು ನಿಮ್ಮ ರಾಶಿಗೆ ಚಂದ್ರನ ಸಂಚಾರ ಮತ್ತು ಶನಿವಾರದ ಪ್ರಭಾವ ಇರುವುದರಿಂದ ಕೆಲಸದಲ್ಲಿ ಸ್ವಲ್ಪ ಒತ್ತಡ ಕಂಡುಬರಬಹುದು. ಆದರೆ ಸಂಜೆಯ...

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

by Shwetha
March 20, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

by Shwetha
March 20, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕಾದಾಟವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು,...

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

by Shwetha
March 20, 2026
0

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸಂತ ಬಾಳು ಮಾಮಾ ಅವರ ಭವಿಷ್ಯವಾಣಿಯೊಂದು ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಕುರಿ...

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

by Shwetha
March 20, 2026
0

ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram