ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author Special-ಹೃದಯ ಬಡಿತ ಹೆಚ್ಚಿಸಿದ ಹೃದಯವಾಸಿ.. ಭಾಗ ೪

ಆವತ್ತ ಹೃದಯ ಅಂದುಕೊಂಡು ಬಿಟ್ಟಿತು. ಹೋಗು ಇನ್ನು ಕಾಯ ಬೇಡ ಹೋಗಿ ಇನ್ನೆನೂ ಪ್ರೇಮ ನೀವೆದನೆ ಮಾಡಿಬೀಡಲೇನೋ ಎಂದು

Ranjeeta MY by Ranjeeta MY
September 2, 2022
in Marjala Manthana, Newsbeat, ಮಾರ್ಜಲ ಮಂಥನ
my girl

my girl .true love

Share on FacebookShare on TwitterShare on WhatsappShare on Telegram

ಅವಳು ಗೊಂಬೆ

ಆದ್ರೆ ಆವಳನ್ನ ಸೀರೆಯಲ್ಲಿ ನೋಡೊ ಮದ್ಲು ಅಂದು ಕೊಂಡಿದ್ದೆ. ಅವಳು ಗೊಂಬೆಯಂತೆ ಕಾಣುತ್ತಾಳೆಂದು ಗೊತ್ತಿತ್ತು. ಆದ್ರೆ ಅಪ್ಸರೆಯಂತೆ ಕಾಣುತ್ತಾಳೆಂದು ತಿಳಿದಿರಲಿಲ್ಲ.

Related posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

March 5, 2026
ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

March 5, 2026

ಆವತ್ತು ನನ್ನ ಕ್ರಶ್ ಕೂಡ ಅವಳ ಮುಂದೆ ಡಲ್ ಆಗಿ ಕಾಣುತಿದ್ದಳು..ನಾನು ಕಾಲೇಜ್ ಗೆ ಬರೋ ಮೊದಲು ಅಂದು ಕೊಂಡಿದ್ದೆ. ಇವತ್ತು ಎಲ್ಲರಿಗಿಂತ ಹೆಚ್ಚಾಗಿ ನನ್ನ ಕ್ರಶ್ ನೇ ನೋಡಬೇಕು ಅಂತಾ..

ಆದ್ರೆ ನನ್ನ ಕ್ರಶ್ ನೋಡಬೇಕೆಂಬ ಆಸೆಯನ್ನ ನನ್ನ ಪ್ರೇಯಸಿ ಹೇಳದೆ ಕೇಳದೆ ಕ್ರಷ್ ಮಾಡಿ ಬಿಟ್ಟಿದ್ದಳು.

ಅಂದು ನನ್ನನ್ನು ಬಿಟ್ಟು ಬೇರೆ ಯಾರೇ ಅವಳನ್ನ ನೋಡಿದರು…ನನಗೆ ತಿಳಿಯದೆ ನನಗೆ ಅವರ ಮೇಲೇ ಬೆಟ್ಟದಷ್ಟು ಕೋಪ ಉಕ್ಕಿ ಹರಿದಿದ್ದಂತು ನಿಜ.

ಆದ್ರೆ… ನಾನು ನನ್ನ ಮನಸ್ಸಿಗೆ ಒಂದು ಮಾತು ಹೇಳಿದ್ದೆ. ಅಷ್ಟು ಜನರ ನಡುವೆ ನನ್ನವಳು ಚಂದ ಕಂಡರು ಅಷ್ಟೇನೂ ವಿಶೇಷ ಇರೋದಿಲ್ಲಾ ಎಂದು. ಆದರೆ ಈ ಮಾತನ್ನು…ಕ್ಷಣದಲ್ಲಿ ಸುಳ್ಳು ಮಾಡಿದ ಅವಳನ್ನ ಕಾಣಲು ನನ್ನ ಕಣ್ಣುಗಳು ಬೇಡಾ ಬೇಡಾ ಅಂದ್ರೂ ಅವಳ್ಳನ್ನೆ ಹುಡುಕುತ್ತಿದ್ದ ಕಣ್ಣುಗಳು ..ಅವಳನ್ನು ಅಷ್ಟಜನರ ಮಧ್ಯೆಯೂ ಕದ್ದು ನೋಡುತ್ತಿತ್ತು.

ಆದ್ರೆ ಆವತ್ತು ನನ್ನ ಒಡತಿಯನ್ನ ಈ ನನ್ನ ಪುಟ್ಟ ಹೃದಯ ಕದ್ದು ಕದ್ದು ನೋಡಿದಷ್ಟು…ಮತ್ತೆ ಬೇರೆ ಯಾರನ್ನು ನೋಡಿರಲಿಲ್ಲಾ.ನನ್ನ ಪ್ರೀತಿಯನ್ನು ಸೀರೆಯಲ್ಲಿ ಕಂಡ ಈ ಕಳ್ಳ ಹೃದಯ… ಹೃದಯದ ಯಾವುದೋ ಒಂದು ಮೂಲೆಯಲ್ಲಿ..ಸಣ್ಣಗೆ.. ಹಾಡನ್ನ ಗುನುಗಿದ್ದು ಇನ್ನು ನೆನಪಿದೆ.

ಸುಂದರಿಯ ಕಂಡು ಪ್ರೇಮ ಪ್ರಪಾತಕ್ಕೆ ಜಾರಿ ಈ ಹೃದಯ ಅವಳನ್ನ ಕಂಡು…” ಸೀರೆಲಿ ಹುಡಗಿರ ನೋಡಲೇ ಬಾರದು ನಿಲ್ಲಲ್ಲಾ ಟೆಂಪ್ರೇಚರು…ಅನ್ನೋ ಹಾಗೆ….ನನ್ನ ಮನಸ್ಸು ಸಣ್ಣಗೆ ಅವಳತ್ತ ಜಾರಿದ್ದಂತು ನಿಜ… ಆದ್ರೆ ಅಂದು ಅವಳ ಮಿಂಚಿನ ನೋಟ ಹೊಂದಿದ ಕಣ್ಣು.ನೆಟ್ಟನೆಯ ಮೂಗು,ಬಾಣದಂತಹ ಹುಬ್ಬು..ಬೆಣ್ಣೆಯಂತಹ ಕೆನ್ನೆ, ನನ್ನ ಕಣ್ಣುಗಳನ್ನು ಬೇರೆ ಏನೂ ನೋಡದಂತೆ ಕಟ್ಟಿಹಾಕಿದ್ದವು.

ಅವಳ ಕತ್ತಲ್ಲಿದ್ದ ಕೊರಳ ಹಾರ..ನನ್ನ ಮನಸ್ಸನು ಕದ್ದಿದ್ದರೆ. ಅವಳ ಕಾಡಿಗೆ ಹಚ್ಚಿದ್ದ ಕಣ್ಣು ನನ್ನ ಮನಸ್ಸು ಕೆಡಿಸಿ ಬಿಟ್ಟಿತ್ತು.ಇನ್ನೇನೂ ಹಳಿತಪ್ಪಿದ ರೈಲಿನಂತಾದ ಈ ಹೃದಯ  ಆವತ್ತ ಹೃದಯ ಅಂದುಕೊಂಡು ಬಿಟ್ಟಿತು. ಹೋಗು ಇನ್ನು ಕಾಯ ಬೇಡ ಹೋಗಿ ಇನ್ನೆನೂ ಪ್ರೇಮ ನೀವೆದನೆ ಮಾಡಿಬೀಡಲೇನೋ ಎಂದು…ಆದ್ರೆ ಆವತ್ತು ತಿಳಿಯದೆ ನನ್ನ ಮನಸ್ಸು ಕೊಂಚ ಕೋಪಿತವಾಗಿದ್ದು.

ಅಂದು ಅವಳ ಮುಂದೆ ಪ್ರೇಮ ನಿವೇದನೆ ಮಾಡುವುದನ್ನು ತಡೆದಿತ್ತು. ಆಗಾಗ ಶಿವಪೂಜೆಯಲ್ಲಿ ಕರಡಿಯಂತೆ ಬರುತ್ತಿದ್ದ ನನ್ನ ಸ್ನೇಹಿತರು ಅವಳ ಜೊತೆ ಫೋಟೋ ತಗೆಸಿಕೊಳ್ಳುತ್ತಿದ್ದದ್ದನ್ನು ಕಂಡು  ನನ್ನ ಎಲ್ಲ ಪ್ರೆಂಡ್ಸ್ ಗಳನ್ನ ಹೊಡೆದು ಹಾಕ್ಲೇನೋ ಎಂದು ಅನ್ನಿಸಿತ್ತು.

ಆದ್ರೆ…ಏನ್ ಮಾಡ್ಲಿ ಅವಳು ಕಾಲೇಜ್ ನಲ್ಲಿ ಫೇಮಸ್… ಹೀಗಾಗಿ ಅವಳ ಬಳಿ ಎಲ್ಲರೂ ಫೋಟೋ ತಗೆಸಿಕೊಳ್ಳಲು ಬರುತ್ತಿದ್ದರು.

ಇದೇ ರೀತಿ ಆ ಕ್ಷಣದಲ್ಲಿ ನನ್ನ ನೆನಪಿನ ಬುತ್ತಿಯಲ್ಲಿನ ಒಂದು ತುತ್ತು ಕಸಿಯಲು ಬಂದವಳು…ನನ್ನವಳ..ಸ್ನೇಹಿತೆ. ವಿಲನ್ ಅಂತೆ ಕಂಡಿದ್ದಳು.ಆದ್ರೆ ಆಸೆ ಪಟ್ಟು ನನ್ನವಳೊಂದಿಗೆ  ಮಾಡಬೇಕೆಂದ ramp walk ಗೆ ಅವಳ ಸ್ನೇಹಿತೆ ಬಂದು ಕಲ್ಲು ಹಾಕಿದ್ದು.. ಹೃದಯಕ್ಕೆ ಬೇಸರ ಉಂಟು ಮಾಡಿತ್ತು.

ಮುಂದುವರೆಯುವುದು…….

Ranjeeta.m.y

Tags: . boy and girl love story. my love true love.Angel .propose .cute love story
ShareTweetSendShare
Join us on:

Related Posts

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

ಚಿನ್ನಸ್ವಾಮಿ ದುರಂತಕ್ಕೆ ನಾವು ಹೊಣೆಗಾರರಲ್ಲ: ಹೈಕೋರ್ಟ್‌ನಲ್ಲಿ ಆರ್ಸಿಬಿ ವಾದ

by Shwetha
March 5, 2026
0

ಬೆಂಗಳೂರಿನ ಎಮ್. ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದೆ. ಸ್ಟೇಡಿಯಂ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

by Shwetha
March 5, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆಗಳು ಆರಂಭವಾಗಲಿವೆ...

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

ಅನ್ನಭಾಗ್ಯದ ಬಾಗಿಲು ಬಂದ್: 20 ಲಕ್ಷ BPL ನಕಲಿ ಕಾರ್ಡುದಾರರಿಗೆ ಗೇಟ್ ಪಾಸ್; ಅನರ್ಹರಿಗೆ ದಂಡದ ಬಿಸಿ ಮುಟ್ಟಿಸಿದ ಸರ್ಕಾರ

by Shwetha
March 5, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಅಕ್ರಮವಾಗಿ ಲಗ್ಗೆ ಇಟ್ಟಿದ್ದ ನಕಲಿ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಭಾರಿ ಆಘಾತ ನೀಡಿದೆ. ಅರ್ಹತೆ ಇಲ್ಲದಿದ್ದರೂ...

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿ ಸಿಎಂ ಕನಸಿಗೆ ಸದ್ಯಕ್ಕೆ ಬ್ರೇಕ್: ಹೈಕಮಾಂಡ್ ನಡೆಯಿಂದ ಬೇಸತ್ತ ಕನಕಪುರ ಬಂಡೆಯ ಮುಂದಿನ ನಡೆ ಏನು?

by Shwetha
March 5, 2026
0

ಕರ್ನಾಟಕದ ರಾಜಕೀಯ ಅಂಗಳದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳು ಉರುಳುತ್ತಿದ್ದಂತೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ...

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಜ್ಜು: ಈ ಬಾರಿ 10-15% ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ

by Shwetha
March 5, 2026
0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಇಂದು ಸಂಜೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram