ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..
saakshatv Horoscope Today March 18 2021 check astrological prediction
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೇಷ ರಾಶಿ
ಇಂದಿನ ದಿನ ಮೇಷರಾಶಿ ಮೇಷ ಲಗ್ನದವರಿಗೆ ಇಂದು
ನಿಮ್ಮ ಅಭಿವೃದಿಗಾಗಿ ಒಳಿತು ಮಾಡುವ ಜನರಿಗೆ ನೀವು ಕೃತಜ್ಞತೆ ಸಲ್ಲಿಸುವುದು ಒಳ್ಳೆಯದು. ಈ ದಿನ ಆರೋಗ್ಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಈ ದಿನ ಹಣವನ್ನು ನೀರಿನಂತೆ ಖರ್ಚು ಮಾಡುವುದು ಬಿಟ್ಟು ಸ್ವಲ್ಪ ಯೋಚಿಸಿ ಖರ್ಚು ಮಾಡಿರಿ. ಈ ದಿನ ನೌಕರಿ ಮಾಡುತ್ತಾ ಇರೋ ಜನರಿಗೆ ನೆಮ್ಮದಿ ದೊರೆಯುತ್ತದೆ. ಈ ದಿನ ಸಂಜೆ ನಂತರ ಭಾರಿ ಭೋಜನ ಪ್ರಾಪ್ತಿ ಆಗಲಿದೆ. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಷಭ ರಾಶಿ
ಇಂದಿನ ದಿನ ವೃಷಭರಾಶಿ ವೃಷಭಲಗ್ನದವರಿಗೆ ಇಂದು
ಇವತ್ತಿನ ಸಂಪೂರ್ಣ ದಿನ ಉತ್ಸಾಹ ಹೆಚ್ಚಿಗೆ ಇರುತ್ತದೆ. ಈ ದಿನ ಸ್ಥಗಿತ ಕಾರ್ಯಗಳು ಪುನರ್ ಆರಂಭ ಆಗುತ್ತದೆ. ಈ ದಿನ ನಿಮ್ಮ ತಾಯಿ ಕಡೆಯ ನೆಂಟರಿಂದ ನಿಮಗೆ ಸಾಕಷ್ಟು ಹಣಕಾಸಿನ ನೆರವು ದೊರೆಯಬಹುದು. ಈ ದಿನ ಪ್ರೇಯಸಿಯಿಂದ ನಂಬಿಕೆ ದ್ರೋಹ ಸಹ ಆಗಬಹುದು ಇದರ ಬೆಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ. ಈ ದಿನ ರಾತ್ರಿ ನಂತರ ಸ್ವಲ್ಪ ಮಟ್ಟಿಗೆ ಆಲಸ್ಯ ಉಂಟು ಆಗಲಿದೆ. ಈ ದಿನಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಿಥುನ ರಾಶಿ
ಇಂದಿನ ದಿನ ಮಿಥುನರಾಶಿ ಮಿಥುನ ಲಗ್ನದವರಿಗೆ ಇಂದು
ಈ ದಿನ ಅನ್ಯ ಜನರಲ್ಲಿ ಹೆಚ್ಚಿನ ವೈಮಸ್ಯ ಉಂಟು ಆಗುತ್ತದೆ. ಈ ದಿನ ಕೈ ಹಾಕಿದ ಸರ್ಕಾರೀ ಕೆಲಸ ಕಾರ್ಯಗಳು ಸಾಕಷ್ಟು ವಿಳಂಭ ಉಂಟು ಮಾಡುತ್ತದೆ. ಈ ದಿನ ಸ್ತ್ರೀಯರಿಗೆ ಸ್ವಲ್ಪ ಆಲಸ್ಯ ಹೆಚ್ಚಿಗೆ ಇರುತ್ತದೆ. ಈ ದಿನ ದುರಾಲೋಚನೆ ಮತ್ತು ಅಧಿಕ ಖರ್ಚು ವೆಚ್ಚ ಜಾಸ್ತಿ ಆಗುತ್ತದೆ. ಈ ದಿನ ಶೀತ ಸಂಭಂಧ ರೋಗಗಳು ನಿಮ್ಮನು ಕಾಡದೆ ಇರೋ ರೀತಿಯಲ್ಲಿ ಅರೋಗ್ಯ ಕಾಪಾಡಿಕೊಳ್ಳಿ. ಈ ದಿನ ಗುರು ರಾಘವೇಂದ್ರಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕರ್ಕಾಟಕ ರಾಶಿ
ಇಂದಿನ ದಿನ ಕಟಕರಾಶಿ ಕಟಕ ಲಗ್ನದವರಿಗೆ ಇಂದು
ಈ ದಿನ ನೂತನ ಸ್ನೇಹಿತರಿಂದ ನಿಮಗೆ ಅನುಕೂಲ ಆಗಲಿದೆ. ಈ ದಿನ ನಿಮ್ಮ ದುಡುಕು ಸ್ವಭಾವಗಳಿಂದ ಧನ ಹಾನಿ ಜೊತೆಗೆ ಮಾನ ಹಾನಿ ಆಗಬಹುದು. ಈ ದಿನ ಪಿತ್ರಾರ್ಜಿತ ಆಸ್ತಿ ಲಾಭ ನೀಡುತ್ತದೆ. ಈ ದಿನ ಕಾರ್ಯ ಸಾಧನೆ ಆಗಲು ಹೆಚ್ಚಿನ ಶ್ರಮ ಸಹ ಅಗತ್ಯತೆ ಇರುತ್ತದೆ. ಈ ದಿನ ಹಿರಿಯರ ಆಶಿರ್ವಾದ ನಿಮಗೆ ಸಾಕಷ್ಟು ಹೆಚ್ಚಿಗೆ ದೊರೆಯುತ್ತದೆ. ಈ ದಿನ ರಾತ್ರಿ ನಂತರ ಆರೋಗ್ಯದಲ್ಲಿ ಅಭಿವೃದಿ. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಸಿಂಹ ರಾಶಿ
ಇಂದಿನ ದಿನ ಸಿಂಹರಾಶಿ ಸಿಂಹಲಗ್ನದವರಿಗೆ ಇಂದು
ಈ ದಿನ ನೀವು ಕುಟುಂಬ ಜನರ ಮನಸನ್ನು ಗೆಲ್ಲುತ್ತೀರಿ. ಈ ದಿನ ಶತ್ರುಬಾಧೆ ಇದ್ದರು ಸಹ ಅವರು ನಿಮ್ಮನು ಏನು ಮಾಡಲು ಸಾಧ್ಯವೇ ಆಗುವುದಿಲ್ಲ. ಈ ದಿನ ಅಮೂಲ್ಯ ವಸ್ತುಗಳು ಖರೀದಿ ಮಾಡಲು ಹಣಕಾಸಿನ ಸಮಸ್ಯೆಗಳು ಆಗಬಹುದು. ಈ ದಿನ ಸಾರ್ವಜನಿಕ ಕ್ಷೇತ್ರದಲಿ ನಿಮಗೆ ಅಪಮಾನ ಸಹ ಆಗಬಹುದು. ಈ ದಿನ ಸೂರ್ಯಾಸ್ತದ ನಂತರ ಸುಖ ಭೋಜನ ಪ್ರಾಪ್ತಿ ಯೋಗ ಇದೆ. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕನ್ಯಾ ರಾಶಿ
ಇಂದಿನ ದಿನ ಕನ್ಯಾ ರಾಶಿ ಕನ್ಯಾ ಲಗ್ನದವರಿಗೆ ಇಂದು
ಈ ದಿನ ನಿಮ್ಮ ಎಲ್ಲ ರೀತಿಯ ವ್ಯವಹಾರಗಳಲ್ಲಿ ಸಾಕಷ್ಟು ಧನ ಲಾಭ ನಿರೀಕ್ಷೆ ಮಾಡಬಹುದು. ಈ ದಿನ ಸಣ್ಣ ಮಕ್ಕಳ ಆರೋಗ್ಯದ ಕಾಳಜಿ ನೋಡಿರಿ. ಈ ದಿನ ವೈವಾಹಿಕ ಜೀವನಕ್ಕೆ ಸಂಭಂಧಪಟ್ಟ ಒಂದು ಶುಭ ಸುದ್ದಿ ನಿಮಗೆ ಕೇಳಿ ಬರುತ್ತದೆ. ಈ ದಿನದ ಸೂರ್ಯಾಸ್ತದ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ನೀವು ಭಾಗಿ ಆಗುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ತುಲಾ ರಾಶಿ
ಇಂದಿನ ದಿನ ತುಲಾ ರಾಶಿ ತುಲಾ ಲಗ್ನದವರಿಗೆ ಇಂದು
ಈ ದಿನ ಪ್ರಯಾಣದಿಂದ ನಿಮಗೆ ಧನ ಲಾಭ ಆಗಲಿದೆ. ಈ ದಿನ ಹಿರಿಯ ಆರೋಗ್ಯದ ನಿಮಿತ್ತ ಖರ್ಚುಗಳು ಹೆಚ್ಚಿಗೆ ಆಗಲಿದೆ. ಈ ದಿನ ವಿವಾಹಿತ ಯುವಕರಿಗೆ ಪ್ರಾಪಂಚಿಕ ವಿಷ್ಯಗಳು ಹೆಚ್ಚಿನ ಅನುಭವ ಆಗಲಿದೆ. ಈ ದಿನ ಮಹಿಳೆಯರಿಗೆ ಅಧಿಕ ಒತ್ತಡ ಶುರು ಆಗಲಿದೆ. ಈ ದಿನ ವ್ಯವಹಾರದಲ್ಲಿ ಒಳ್ಳೆಯ ಲಾಭ ಸಹ ನಿರೀಕ್ಷೆ ಮಾಡಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವೃಶ್ಚಿಕ ರಾಶಿ
ಇಂದಿನ ದಿನ ವೃಶ್ಚಿಕ ರಾಶಿ ವೃಶ್ಚಿಕ ಲಗ್ನದವರಿಗೆ ಇಂದು
ಈ ದಿನ ಬಂಧುಗಳ ಜೊತೆಗೆ ಸಂತೋಷದ ಸಮಯವನ್ನು ಕಳೆಯುವ ಅವಕಾಶ ದೊರೆಯುತ್ತದೆ. ಈ ದಿನ ಮಹಿಳೆಯರು ಒಂಟಿಯಾಗಿ ದೂರದ ಊರುಗಳಿಗೆ ಪ್ರಯಾಣ ಮಾಡುವುದು ಒಳ್ಳೆಯದಲ್ಲ. ಈ ದಿನ ಹೊಸ ಯೋಜನೆ ಸ್ಥಾಪನೆ ಮಾಡುವ ಎಲ್ಲರಿಗು ಸಹ ಒಳಿತು ಆಗಲಿದೆ. ಈ ದಿನದ ಸೂರ್ಯಾಸ್ತದ ನಂತರ ಅನಾರೋಗ್ಯ ಬಾಧೆ ಸ್ವಲ್ಪ ಕಾಡುತ್ತದೆ. ಈ ದಿನ ಗುರು ರಾಘವೇಂದ್ರಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಧನಸ್ಸು ರಾಶಿ
ಇಂದಿನ ದಿನ ಧನಸ್ಸು ರಾಶಿ ಧನಸ್ಸು ಲಗ್ನದವರಿಗೆ ಇಂದು
ಈ ದಿನ ಎಲ್ಲ ರೀತಿಯ ವ್ಯವಹಾರದಲ್ಲಿ ಲಾಭ ಗಣನೀಯವಾಗಿ ಏರಿಕೆ ಆಗಲಿದೆ. ಈ ದಿನ ಅಧಿಕಾರಿಗಳು ತಮ್ಮ ಅವಶ್ಯಕ್ಕೆ ತಕ್ಕಂತೆ ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ದಿನ ಕೋರ್ಟು ಕೇಸಿನ ವ್ಯಾಜ್ಯಗಳು ಏನೇ ಇದ್ದರು ಸಹ ನಿಮ್ಮ ಬುದ್ದಿವಂತಿಕೆ ಅಗತ್ಯವಾಗಿ ಓಡಿಸಿ. ಈ ದಿನ ಸೂರ್ಯಾಸ್ತದ ನಂತರ ಉಲ್ಲಾಸ ಮತ್ತು ಉತ್ಸಾಹ ನಿಮ್ಮಲ್ಲಿ ಹೆಚ್ಚಿಗೆ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮಕರ ರಾಶಿ
ಇಂದಿನ ದಿನ ಮಕರರಾಶಿ ಮಕರ ಲಗ್ನದವರಿಗೆ ಇಂದು
ಈ ದಿನ ನಿಮ್ಮ ಕೋಪವನ್ನು ಒಂದಿಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಈ ದಿನ ಶ್ರಮಕ್ಕೆ ತಕ್ಕ ರೀತಿಯ ಫಲ ದೊರೆಯುತ್ತದೆ. ಈ ದಿನ ಸಂಗಾತಿಗೊಸ್ಕರ ನೀವು ಹೆಚ್ಚಿನ ಹಣಕಾಸು ಖರ್ಚು ಮಾಡಬೇಕಾಗುತ್ತದೆ. ಈ ದಿನ ಕಷ್ಟವಾದರೂ ಸಹ ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದೆ ಇಡುವುದು ಒಳ್ಳೆಯದು ನಿಮಗೆ ದೈವದ ಕೃಪೆ ಇರುವ ಕಾರಣ ಸುಲಭ ಸೋಲು ಆಗುವುದಿಲ್ಲ ಚಿಂತೆ ಬೇಡ.ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಕುಂಭ ರಾಶಿ
ಇಂದಿನ ದಿನ ಕುಂಭರಾಶಿ ಕುಂಭ ಲಗ್ನದವರಿಗೆ ಇಂದು
ಈ ದಿನ ನಿಮ್ಮ ಮನೆಗೆ ಅಪರೂಪದ ವ್ಯಕ್ತಿಗಳು ಭೇಟಿ ಮಾಡುತ್ತಾರೆ. ಇನ್ನು ನೌಕರಿ ವರ್ಗದಲ್ಲಿ ಕೆಲಸ ಮಾಡುತ್ತಾ ಇರೋ ಜನರಿಗೆ ಅಧಿಕಾರಿಗಳಿಂದ ಪ್ರಶಂಶೆ ಉಂಟು ಆಗಲಿದೆ. ಈ ದಿನ ಸಾಧಕರಿಗೆ ಒಳಿತು ಆಗುವುದು. ಈ ದಿನ ಸಂಜೆ ನಂತರ ನಿಮ್ಮ ಸಣ್ಣ ರೀತಿಯ ಆಸೆಗಳು ಮತ್ತು ಆಕಾಂಶೇಗಳು ಏನೇ ಇದ್ದರು ಸಹ ಈಡೇರುತ್ತದೆ. ಈ ದಿನ ರಾತ್ರಿ ನಂತರ ದುಸ್ವಪ್ನ ಹೆಚ್ಚಿಗೆ ಆಗಬಹುದು. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮೀನ ರಾಶಿ
ಇಂದಿನ ದಿನ ಮೀನಾರಾಶಿ ಮೀನಾ ಲಗ್ನದವರಿಗೆ ಇಂದು
ಈ ದಿನ ಉದ್ಯೋಗ ವಿಷಯದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ದಿನ ವಾಹನ ಖರೀದಿ ಯೋಗ ನಿಮಗೆ ದೊರೆಯಲಿದೆ. ಈ ದಿನ ವಿದೇಶಿ ವ್ಯವಹಾರಗಳು ಏನೇ ಇದ್ದರು ಸಹ ಸ್ವಲ್ಪ ಮಟ್ಟಿಗೆ ಅನುಕೂಲ ಉಂಟು ಮಾಡುತ್ತದೆ. ಈ ದಿನ ಯುವಕ ಮತ್ತು ಯುವತಿಯರಲ್ಲಿ ಆಲಕ್ಷ್ಯತನ ಹೆಚ್ಚಿಗೆ ಆಗುತ್ತದೆ. ಈ ದಿನ ಸಂಜೆ ನಂತರ ತಾಯಿ ಜೊತೆಗೆ ವೈಮನಸ್ಯ ಉಂಟು ಆಗಲಿದೆ. ಅದೃಷ್ಟ ಸಂಖ್ಯೆ ೮. ಈ ದಿನ ಗುರು ರಾಘವೇಂದ್ರ ಸ್ವಾಮಿ ದರ್ಶನ ಮಾಡುವುದರಿಂದ ಸಾಕಷ್ಟು ಒಳ್ಳೆಯ ಶುಭಫಲ ನಿಮ್ಮದಾಗುತ್ತದೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
#saakshatv #Horoscope Today #March 18 2021 #astrological prediction