ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ – 241 ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ Saakshatv job RBI Security
ಹೊಸದಿಲ್ಲಿ, ಜನವರಿ24: ಸೆಕ್ಯುರಿಟಿ ಗಾರ್ಡ್ ಹುದ್ದೆ ನೇಮಕಾತಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 241 ಹುದ್ದೆಗಳಿಗೆ ಆರ್‌ಬಿಐ ಸೆಕ್ಯುರಿಟಿ ಗಾರ್ಡ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. Saakshatv job RBI Security
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಫೆಬ್ರವರಿ / ಮಾರ್ಚ್‌ನಲ್ಲಿ ನಿಗದಿಪಡಿಸಿದ ಆನ್‌ಲೈನ್ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ಆರ್‌ಬಿಐ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
10 ನೇ ತರಗತಿ (ಎಸ್‌ಎಸ್‌ಸಿ / ಮೆಟ್ರಿಕ್ಯುಲೇಷನ್) ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಜನವರಿ 22 ಮತ್ತು ಫೆಬ್ರವರಿ 12, 2021 ರ ನಡುವೆ ಅರ್ಜಿ ಸಲ್ಲಿಸಬಹುದು.
ಆರ್‌ಬಿಐ ನೇಮಕಾತಿ 2021: ಸೆಕ್ಯುರಿಟಿ ಗಾರ್ಡ್ ಹುದ್ದೆಗಳು
ಸಾಮಾನ್ಯ: 113 ಹುದ್ದೆಗಳು
ಒಬಿಸಿ: 45 ಹುದ್ದೆಗಳು
ಇಡಬ್ಲ್ಯೂಎಸ್: 18 ಹುದ್ದೆಗಳು
ಎಸ್‌ಸಿ: 32 ಹುದ್ದೆಗಳು
ಎಸ್ಟಿ: 33 ಹುದ್ದೆಗಳು
ಆರ್ಬಿಐ ಸೆಕ್ಯುರಿಟಿ ಗಾರ್ಡ್ ನೇಮಕಾತಿ 2021: ವಯಸ್ಸಿನ ಮಾನದಂಡ
ಸಾಮಾನ್ಯ ವರ್ಗ: 25 ವರ್ಷ
ಒಬಿಸಿ: 28 ವರ್ಷ
ಎಸ್‌ಸಿ / ಎಸ್‌ಟಿ: 30 ವರ್ಷ
ಬಿಇಎಲ್ ಬೆಂಗಳೂರು – ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ ಮತ್ತು ತಂತ್ರಜ್ಞ ‘ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆರ್‌ಬಿಐ ಸೆಕ್ಯುರಿಟಿ ಗಾರ್ಡ್: ಆಯ್ಕೆ ಪ್ರಕ್ರಿಯೆ
ಆನ್‌ಲೈನ್ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಆಧರಿಸಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ದೈಹಿಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಕರೆಯಲಾಗುವುದು. ಡಾಕ್ಯುಮೆಂಟ್ ಪರಿಶೀಲನೆ, ಬಯೋಮೆಟ್ರಿಕ್ ಪರಿಶೀಲನೆ ಮತ್ತು ಇತರ ಕಾರ್ಯವಿಧಾನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಅಭ್ಯರ್ಥಿಗಳು ಪೂರ್ವಭಾವಿ ವೈದ್ಯಕೀಯ ಪರೀಕ್ಷೆಗೆ ಸಹ ಒಳಗಾಗಬೇಕು.
ಆರ್ಬಿಐ ಸೆಕ್ಯುರಿಟಿ ಗಾರ್ಡ್ ನೇಮಕಾತಿ 2021 ಅರ್ಜಿ ಸಲ್ಲಿಸುವ ವಿಧಾನ
ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – rbi.org.in
Opportunites@RBI ಗೆ ಹೋಗಿ
“ಪ್ರಸ್ತುತ ಖಾಲಿ ಹುದ್ದೆಗಳು (Current Vacancies)” ಅಡಿಯಲ್ಲಿ ‘ಖಾಲಿ ಹುದ್ದೆಗಳನ್ನು (Vacancies) ‘ ಹುಡುಕಿ
“ಸೆಕ್ಯುರಿಟಿ ಗಾರ್ಡ್ ಹುದ್ದೆಗೆ ನೇಮಕಾತಿ – 2020” ಕ್ಲಿಕ್ ಮಾಡಿ.
https://ibpsonline.ibps.in/rbirpsgdec20/
ಪುಟದಲ್ಲಿ ಅಪ್ಲಿಕೇಶನ್ ಲಿಂಕ್ ಅನ್ನು ಹುಡುಕಿ.
ಹೊಸ ಬಳಕೆದಾರರಾಗಿದ್ದರೆ ನೋಂದಣಿ ಮಾಡಿ.
ಎಲ್ಲಾ ಕಡ್ಡಾಯ ಫೀಲ್ಡ್ ಅನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ.
ಶುಲ್ಕವನ್ನು ಪಾವತಿಸಿ
ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಆರ್‌ಬಿಐ ಸೆಕ್ಯುರಿಟಿ ಗಾರ್ಡ್ ಅರ್ಜಿ ನಮೂನೆಯನ್ನು ಸಲ್ಲಿಸಿ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಅಗತ್ಯಕ್ಕಾಗಿ ಹಾರ್ಡ್ ಕಾಪಿಯನ್ನು ನಿಮ್ಮಲ್ಲಿ ಇರಿಸಿಕೊಳ್ಳಿ
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಪರಿಣಾಮಕಾರಿ ಮನೆಮದ್ದುhttps://t.co/E7TdVhTNR3
— Saaksha TV (@SaakshaTv) January 22, 2021
ಡೆಬಿಟ್ ಕಾರ್ಡ್ ಬಳಸುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳುhttps://t.co/f90oDIx0lm
— Saaksha TV (@SaakshaTv) January 22, 2021








