ADVERTISEMENT
Sunday, October 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Samantha Ruth Prabhu: ಸಮಂತಾ  ಆರೋಗ್ಯಕ್ಕಾಗಿ  ಅಖಿಲ್ ಅಕ್ಕಿನೇನಿ ಟ್ವೀಟ್  – ನಾಗಚೈತನ್ಯ ಮೌನ…. 

ಅಖಿಲ್ ಅಕ್ಕಿನೇನಿ ಸಮಂತ ಪರವಾಗಿ ಟ್ವೀಟ್  ಮಾಡಿದ್ದಾರೆ.  ಸ್ಯಾಮ್ ಆರೋಗ್ಯವಾಗಿರಲಿ ಶೀಘ್ರವಾಗಿ  ಗುಣಮುಖರಾಗಲಿ ಎಂದು  ಅಖಿಲ್ ಟ್ವೀಟ್  ಮಾಡಿದ್ದಾರೆ.   ಆದರೇ ಸಮಂತಾ ಅನಾರೋಗ್ಯಕ್ಕೆ ಈಡಾದ ನಂತರದಿಂದ  ನಾಗಚೈತನ್ಯ ಟ್ವೀಟ್ ಮಾಡುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು.  ಆದರೇ ನಾಗಚೈತನ್ಯ ಮೌನ ತಾಳಿದ್ದಾರೆ. 

Naveen Kumar B C by Naveen Kumar B C
October 31, 2022
in Cinema, Newsbeat, ಮನರಂಜನೆ
Samantha
Share on FacebookShare on TwitterShare on WhatsappShare on Telegram

ಸಮಂತಾ  ಆರೋಗ್ಯಕ್ಕಾಗಿ  ಅಖಿಲ್ ಅಕ್ಕಿನೇನಿ ಟ್ವೀಟ್  – ನಾಗಚೈತನ್ಯ ಮೌನ….

ಟಾಲಿವುಡ್  ನ  ಸ್ಟಾರ್  ಹಿರೋಯಿನ್ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸ್ಯಾಮ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ  ಎಂದು ತಿಳಿದ ತಕ್ಷಣದಿಂದ ಚಿತ್ರರಂಗದ ಎಲ್ಲರೂ ಸ್ಯಾಮ್ ಕ್ಷೇಮಕ್ಕಾಗಿ  ಟ್ವೀಟ್ ಮಾಡಿ ಹಾರೈಸುತ್ತಿದ್ದಾರೆ.

Related posts

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

October 4, 2026
gadag-drought-second-list-soon-cm-dk-shivakumar

ಗುತ್ತಿಗೆದಾರರ ದಬಾಯಿಸುವಿಕೆಗೆ ಮಣಿದ ರಾಜ್ಯ ಸರ್ಕಾರ: ಶಾಸಕರ ಹೆಸರು ಬಯಲು ಮಾಡುವ ಎಚ್ಚರಿಕೆ ಬೆನ್ನಲ್ಲೇ 2400 ಕೋಟಿ ರೂಪಾಯಿ ಬಿಡುಗಡೆ

October 4, 2026

ಟಾಲಿವುಡ್ ನಿಂದ ಬಾಲಿವುಡ್ ವರೆಗೂ  ಸಮಂತಾ  ಪರವಾಗಿ ಟ್ವೀಟ್ ಮಾಡಿ ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸುತ್ತಿದ್ದಾರೆ. ಸಮಂತಾ  ಅಕ್ಕೀನೇನಿ ಫ್ಯಾಮಿಲಿಯಿಂದ ದೂರವಾದ ನಂತರ  ಯಾರು ಸಹ ಸಮಂತ ಪರವಾಗಿ  ಟ್ವೀಟ್ ಮಾಡಲ್ಲ ಎಂದೇ ಅಂದು ಕೊಂಡಿದ್ದರು.

ಆದರೇ ಅಖಿಲ್ ಅಕ್ಕಿನೇನಿ ಸಮಂತ ಪರವಾಗಿ ಟ್ವೀಟ್  ಮಾಡಿದ್ದಾರೆ.  ಸ್ಯಾಮ್ ಆರೋಗ್ಯವಾಗಿರಲಿ ಶೀಘ್ರವಾಗಿ  ಗುಣಮುಖರಾಗಲಿ ಎಂದು  ಅಖಿಲ್ ಟ್ವೀಟ್  ಮಾಡಿದ್ದಾರೆ.   ಆದರೇ ಸಮಂತಾ ಅನಾರೋಗ್ಯಕ್ಕೆ ಈಡಾದ ನಂತರದಿಂದ  ನಾಗಚೈತನ್ಯ ಟ್ವೀಟ್ ಮಾಡುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು.  ಆದರೇ ನಾಗಚೈತನ್ಯ ಮೌನ ತಾಳಿದ್ದಾರೆ.

Samantha Ruth Prabhu:  Akhil Akkineni wishes Samantha ‘all the love and strength’ after Myositis diagnosis

Tags: samantha ruth prabhu
ShareTweetSendShare
Join us on:

Related Posts

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

by Shwetha
October 4, 2026
0

ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯಕ್ಕೆ ತುರ್ತಾಗಿ ಕೇಂದ್ರದ ನೆರವು ಬಿಡುಗಡೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ...

gadag-drought-second-list-soon-cm-dk-shivakumar

ಗುತ್ತಿಗೆದಾರರ ದಬಾಯಿಸುವಿಕೆಗೆ ಮಣಿದ ರಾಜ್ಯ ಸರ್ಕಾರ: ಶಾಸಕರ ಹೆಸರು ಬಯಲು ಮಾಡುವ ಎಚ್ಚರಿಕೆ ಬೆನ್ನಲ್ಲೇ 2400 ಕೋಟಿ ರೂಪಾಯಿ ಬಿಡುಗಡೆ

by Shwetha
October 4, 2026
0

ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಬಾಕಿ ಬಿಲ್ ಪಾವತಿ ವಿಚಾರ ಈಗ ಅಗ್ನಿಪರ್ವತವಾಗಿ ಸ್ಫೋಟಗೊಳ್ಳುವ ಮುನ್ನವೇ ಸರ್ಕಾರ ಒಂದು ಹೆಜ್ಜೆ ಹಿಂದೆ ಸರಿದಿದೆ. ಭ್ರಷ್ಟ ಶಾಸಕರ ಮತ್ತು ಕಮಿಷನ್...

ಅನ್ನದಾತನ ಅಳಲಿಗೆ ಬೆಲೆ ಕೊಡದ ಕೇಸರಿ ಪಡೆ  ಕೇವಲ ಮೋದಿ ಭಜನೆಯಲ್ಲಿ ಬ್ಯುಸಿ ಇದ್ದಾರೆ :ರೈತ ಸೇವೆ ಮರೆತ ಬಿಜೆಪಿಗರ ವಿರುದ್ಧ ಪ್ರಿಯಾಂಕ್ ಖರ್ಗೆ ರೌದ್ರಾವತಾರ

ಅನ್ನದಾತನ ಅಳಲಿಗೆ ಬೆಲೆ ಕೊಡದ ಕೇಸರಿ ಪಡೆ ಕೇವಲ ಮೋದಿ ಭಜನೆಯಲ್ಲಿ ಬ್ಯುಸಿ ಇದ್ದಾರೆ :ರೈತ ಸೇವೆ ಮರೆತ ಬಿಜೆಪಿಗರ ವಿರುದ್ಧ ಪ್ರಿಯಾಂಕ್ ಖರ್ಗೆ ರೌದ್ರಾವತಾರ

by Shwetha
October 4, 2026
0

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಮತ್ತು ರೈತರ ಸರಣಿ ಸಂಕಷ್ಟಗಳ ನಡುವೆ ಈಗ ರಾಜಕೀಯ ವಾಗ್ದಾಳಿ ತಾರಕಕ್ಕೇರಿದೆ. ಅನ್ನದಾತನ ಅಳಲು ಆಲಿಸಬೇಕಾದ ಬಿಜೆಪಿ ನಾಯಕರು ಕೇವಲ...

ಸಿದ್ಧಗಂಗಾ ಶ್ರೀಗಳ ಬಗ್ಗೆ ಹೇಳಿಕೆ: ಅಶೋಕ್ ಖೇಣಿ ವಿರುದ್ಧ ದೂರು

ಸಿದ್ಧಗಂಗಾ ಶ್ರೀಗಳ ಬಗ್ಗೆ ಹೇಳಿಕೆ: ಅಶೋಕ್ ಖೇಣಿ ವಿರುದ್ಧ ದೂರು

by Shwetha
October 4, 2026
0

ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು ಅವಹೇಳನಕಾರಿ ಹಾಗೂ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನೈಸ್‌ (NICE) ಸಂಸ್ಥೆಯ ಮುಖ್ಯಸ್ಥ...

ಏಷ್ಯನ್ ಗೇಮ್ಸ್ ಕ್ರಿಕೆಟ್ ಸಮರದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ: ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದು ಚಿನ್ನದ ಪದಕಕ್ಕೆ ಮುತ್ತಿಟ್ಟ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಕ್ರಿಕೆಟ್ ಸಮರದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ: ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದು ಚಿನ್ನದ ಪದಕಕ್ಕೆ ಮುತ್ತಿಟ್ಟ ಟೀಮ್ ಇಂಡಿಯಾ

by Shwetha
October 4, 2026
0

ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪತಾಕೆ ಮತ್ತೊಮ್ಮೆ ಉನ್ನತ ಮಟ್ಟದಲ್ಲಿ ಹಾರಾಡಿದೆ. ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಪುರುಷರ ಕ್ರಿಕೆಟ್ ವಿಭಾಗದ ಹೈವೋಲ್ಟೇಜ್ ಫೈನಲ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram