ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ನಮ್ಮ ಫೋನ್‌ ಹ್ಯಾಕ್‌ ಆಗಿದೆ.. ದುಡ್ಡು ಕಳುಹಿಸಬೇಡಿ ಎಂದ ಉಪೇಂದ್ರ

ನಮ್ಮ ಫೋನ್‌ ಹ್ಯಾಕ್‌ ಆಗಿದೆ.. ದುಡ್ಡು ಕಳುಹಿಸಬೇಡಿ ಎಂದ ಉಪೇಂದ್ರ

Saaksha Editor by Saaksha Editor
September 15, 2025
in Cinema, ಮನರಂಜನೆ
Sandalwood Star Actor Upendra and Priyanka Upendra’s Mobile Phones Hacked

ನಟ ಉಪೇಂದ್ರ

Share on FacebookShare on TwitterShare on WhatsappShare on Telegram

ಬೆಂಗಳೂರು ಸೆ. 15: ದಿನದಿನ ದಿನಕ್ಕೆ ತಂತ್ರಜ್ಞಾನ ಹೆಚ್ಚೆಚ್ಚು ಬೆಳವಣಿಗೆ ಹಾಗೂ ಬಳಕೆ ಆಗುತ್ತಿದ್ದು, ಇದರಿಂದ ಎಷ್ಟು ಅನುಕೂಲ ಇದಿಯೋ..? ಅಷ್ಟೇ ಅನಾನುಕೂಲವೂ ಇದೆ. ಜನಸಾಮಾರಿಂದ ದೊಡ್ಡ ದೊಡ್ಡ ಸೆಲೆಬ್ರಿಟಿಗಳವರೆಗೂ ಕೆಲವರು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಬೆಸ್ಟ್‌ ಉದಾಹರಣೆ ಅಂದರೆ ರಿಯಲ್‌ ಸ್ಟಾರ್‌ ಉಪೇಂದ್ರ (Upendra) ದಂಪತಿ.

Related posts

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

December 14, 2025
ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

December 8, 2025

ನಟ ಉಪ್ಪೇಂದ್ರ ಹಾಗೂ ನಟಿ ಪ್ರಿಯಾಂಕಾ ಅವರ ಮೊಬೈಲ್‌ನ್ನು ಹ್ಯಾಕರ್ಸ್‌ ಹ್ಯಾಕ್‌ ಮಾಡಿದ್ದಾರೆ. ಹ್ಯಾಕ್ ಮಾಡಿದ ವ್ಯಕ್ತಿ, ಬೇರೆ ಬೇರೆಯವರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ಹಣಕ್ಕೆ ಡಿಮ್ಯಾಂಡ್‌ ಮಾಡುತ್ತಿದ್ದಾನೆ. ಈ ಬಗ್ಗೆ ದಂಪತಿ ವಿಡಿಯೋ ಪೋಸ್ಟ್‌ ಮಾಡಿ ಸ್ಥಳೀಯ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಮೊಬೈಲ್ ಹ್ಯಾಕ್ ಆಗಿದ್ದು ಹೇಗೆ?

ಮೊಬೈಲ್ ಹ್ಯಾಕ್ ಆದ ಬಗ್ಗೆ ಉಪೇಂದ್ರ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಪ್ರಿಯಾಂಕಾಗೆ ಬೆಳಗ್ಗೆ ಒಂದು ಮೆಸೇಜ್ ಬಂತು. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧ ಮೆಸೇಜ್ ಇದು ಎಂದು ಪ್ರಿಯಾಂಕಾ ಭಾವಿಸಿದಳು. ಆದರೆ ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ’ ಎಂದು ಉಪೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಕೋರ್ಟ್‌ ಮೊರೆ ಹೋದ ಕಾಟೇರ…! ದಿಂಬು, ಹಾಸಿಗೆ ನೀಡಿ

ಉಪೇಂದ್ರ ಇನ್‌ಸ್ಟಾಗ್ರಾಮ್‌ ಪೋಸ್ಟ್‌

View this post on Instagram

A post shared by Upendra Kumar (@nimmaupendra)

ಈಗಾಗಲೇ ಪ್ರಿಯಾಂಕಾ ವಾಟ್ಸಾಪ್‌ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ‘ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ಹಣ ಕಳುಹಿಸಿ. 2 ಗಂಟೆಯಲ್ಲಿ ಕಳುಹಿಸುತ್ತೇವೆ’ ಎಂದು ಹ್ಯಾಕರ್ ಪ್ರಿಯಾಂಕಾ ಕಾಂಟ್ಯಾಕ್ಟ್‌ನಲ್ಲಿರುವ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಾನೆ. ಇದರಿಂದ ಅನೇಕರಿಗೆ ಅನುಮಾನ ಬಂದಿದೆ. ಹೀಗಾಗಿ, ‘ಕರೆ ಮಾಡಿ, ನಾವು ಫೋನ್‌ನಲ್ಲೇ ಮಾತನಾಡೋಣ’ ಎಂದು ಉತ್ತರಿಸಿದ್ದಾರೆ. ಆದರೆ, ‘ಈಗ ಮಾತನಾಡೋಕೆ ಆಗಲ್ಲ’ ಎಂದು ಹ್ಯಾಕರ್ ಹೇಳಿದ್ದಾನೆ. ಹೀಗಾಗಿ, ಯಾರೂ ಹಣ ಕಳುಹಿಸಿಲ್ಲ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: Cyber attack on Upendracyber crimeKannada celebrityKannada film industry newspriyanka upendraPriyanka Upendra phone hackedsandalwood actorsandalwood actorsUpendra mobile hackedUpendra newsಉಪೇಂದ್ರಉಪೇಂದ್ರ ಮೊಬೈಲ್ ಹ್ಯಾಕ್ಉಪೇಂದ್ರ ಸುದ್ದಿಕನ್ನಡ ನಟಿ ಪ್ರಿಯಾಂಕಾ ಉಪೇಂದ್ರಕನ್ನಡ ಸಿನಿ ನ್ಯೂಸ್ಪ್ರಿಯಾಂಕ ಉಪೇಂದ್ರ ಫೋನ್ ಹ್ಯಾಕ್ಸೈಬರ್ ಕ್ರೈಂ
ShareTweetSendShare
Join us on:

Related Posts

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

by Shwetha
December 14, 2025
0

ಸಿನಿಮಾ ಎನ್ನುವುದು ಬಣ್ಣದ ಲೋಕ ಮಾತ್ರವಲ್ಲ ಅದೊಂದು ಭಯಾನಕ ಜೂಜು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದವರು ರಾತ್ರೋರಾತ್ರಿ ಕುಬೇರರಾಗುವುದು ಎಷ್ಟು ಸತ್ಯವೋ...

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

ದರ್ಶನ್ ನನ್ನ ಪಾಲಿನ ಸ್ವಂತ ಅಣ್ಣನಿದ್ದಂತೆ, ಜೈಲಿಗೆ ಹೋಗಿಯಾದರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವೆ: ಕಲ್ಟ್ ನಟ ಝೈದ್ ಖಾನ್ ಭಾವುಕ ಮಾತು

by Shwetha
December 8, 2025
0

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ಯುವ ನಟ ಝೈದ್ ಖಾನ್ ತಮ್ಮ ಎರಡನೇ ಸಿನಿಮಾ ಕಲ್ಟ್ ಬಿಡುಗಡೆಯ ಹೊಸ್ತಿಲಲ್ಲಿದ್ದಾರೆ. ಬನಾರಸ್ ಸಿನಿಮಾದ...

ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

ಸೂರ್ಯಂಗೆ ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ಆರ್ಭಟಿಸಿದ ಡೆವಿಲ್ ದರ್ಶನ್ : ಟ್ರೇಲರ್ ನೋಡಿ ಫ್ಯಾನ್ಸ್ ಫಿದಾ

by Shwetha
December 6, 2025
0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಸಿನಿರಸಿಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ...

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

by Shwetha
December 3, 2025
0

ಬೆಂಗಳೂರು: ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಆರ್ಭಟಕ್ಕೆ ಕನ್ನಡದ ಸಿನಿಮಾಗಳು ನಲುಗುತ್ತಿರುವ ವಿಚಾರ ಹೊಸದೇನಲ್ಲ. ಆದರೆ ಇದೀಗ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಂದ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಮತ್ತು ಪರಭಾಷಾ...

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

by Shwetha
November 30, 2025
0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದೆ. ಆರು ದಶಕಗಳ ಸುದೀರ್ಘ ಅವಧಿಯಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಹಾಸ್ಯಪ್ರಜ್ಞೆ ಮತ್ತು ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram