ಚಂದನವನದ ನಟ-ನಟಿಯರು ಹಾಗೂ ಚಿತ್ರತಂಡದವರಿಗೆ ಡ್ರಗ್ಸ್ ಡೀಲರ್ಗಳ ಜೊತೆ ನಂಟಿದೆ ಎಂಬ ಸುದ್ದಿ ಈಗಾಗಲೇ ಸ್ಯಾಮಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಅನೇಕರ ಮೇಲೆ ಅನುಮಾನಗಳು ಮೂಡಿಬರುತ್ತಿವೆ. ಇತ್ತ ಹಲವರು ಇದನ್ನ ಒಪ್ಪಿಕೊಂಡ್ರೆ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ನ ಬುದ್ಧಿವಂತ ಉಪೇಂದ್ರ ಅವರು ಸಹ ಈ ವಿಚಾರವಾಗಿ ಮಾತನಾಡಿದ್ದು, ‘ಯುವಜನರಿಗೆ ಹೇಳುವುದಾದರೇ ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆ ಇರಬೇಕು. ಇದು ಇಡೀ ಇಂಡಸ್ಟ್ರೀಗೂ ಎಚ್ಚರಿಕೆ ಗಂಟೆ. ಇಂದಿನ ಪರಿಸ್ಥಿತಿಗಳಲ್ಲಿ, ಖಿನ್ನತೆ ಅಥವಾ ಇನ್ನೇನೋ ಕಷ್ಟದಿಂದ ಹೊರಗೆ ಬರಬೇಕು ಎಂಬ ಕಾರಣಕ್ಕೆ ಇಂತಹ ಆಲೋಚನೆ ಮಾಡಬೇಡಿ’ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಡ್ರಗ್ಸ್ ನಂಟಿನ ಬಗ್ಗೆ ನಾನೂ ನೋಡಿಯೂ ಇಲ್ಲ ನನಗೆ ಈ ಅನುಭವವೂ ಇಲ್ಲ ಎಂದು ತಿಳಿಸಿದ್ದಾರೆ.
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275