ಚಾಲೆಂಗ್ ಸ್ಟಾರ್ ದರ್ಶನ್ ರವರು, ತಮ್ಮ 43 ನೇ ಹುಟ್ಟು ಹಬ್ಬವನ್ನು ಗಾಂಧಿ ನಗರದಲ್ಲಿ ಬಾರಿ ಸದ್ದು ಮಾಡ್ತಿರೋ ರಾಬರ್ಟ್ ಸಿನೆಮಾ ಟಿಸರ್ ನೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಹಲವು ಖ್ಯಾತ ಕಲಾವಿದರು ನೆಚ್ಚಿನ ಕಲಾವಿದನಿಗೆ ಶುಭಾಷಯಗಳ ಮಹಾಪೂರವನ್ನೇ ಅರ್ಪಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಶುಭಾಷಗಳನ್ನು ತಿಳಿಸಿರೋ ನಿರ್ದೇಶಕ ಜೋಗಿ ಪ್ರೇಮ್, ಹಾಗೂ ತರುಣ್ ಸುಧೀರ್ ರಾಬರ್ಟ್ ಪೋಸ್ಟರ್ ನೊಂದಿಗೆ ಶುಭಾಷಗಳನ್ನು ತಿಳಿಸಿದ್ದಾರೆ. ನೆನಪಿರಲಿ ಪ್ರೇಮ್ ಹ್ಯಾಪಿ ಬರ್ತಡೆ ಜಾನಿ ಬಾಯ್.. ನಿಮಗೆ ದೇವರು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎನ್ನುವ ಮೂಲಕ ಶುಭಾಷಯಗಳನ್ನು ಕೋರಿದ್ದಾರೆ. ಜೊತೆಗೆ ನಿರ್ದೇಶಕ ಚೇತನ್ ಕುಮಾರ್, ಸಿಂಪಲ್ ಸುನಿ ಸೇರಿದಂತೆ ಹಲವು ಸಿನಿಮಾ ಮಂದಿ ರಾಬರ್ಟ್ ಸಿನಿಮಾ ಪೋಸ್ಟರ್ ನೊಂದಿಗೆ ನೆಚ್ಚನ ನಟ ದರ್ಶನ್ ಗೆ ಶುಭಾಷಯಗಳನ್ನು ತಿಳಿಸಿದ್ದಾರೆ.
ಸದಾ ಕಾಲ ಹೀಗೆ ನಗ್ನಗ್ತಾ ಬಿಂದಾಸ್ಸಾಗಿರಿ ಅಭಿಮಾನಿಗಳನ್ನ ರಂಜಿಸ್ತಾಯಿರಿ #kraya 🤗❤️
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 🎂💐 @dasadarshan 🤗🤗🤗@RakshithaPrem #prem #eklovya team pic.twitter.com/JWv7GEKSVL— PREM❣️S (@directorprems) February 15, 2020
So sweet of u lovely… 🤗😍 best wishes to #premampujyam https://t.co/If9iyterWn
— Tharun Sudhir (@TharunSudhir) February 16, 2020
Happy birthday bestie @dasadarshan …. ur my most favourite person … honest ,straight forward n a loving person …. god bless u with the best ❤️❤️
— Rakshitha Prem (@RakshithaPrem) February 15, 2020
Happy Birthday @dasadarshan 👍
— Puneeth Rajkumar (@PuneethRajkumar) February 16, 2020








