(Sanjana galrani)
ಇಂದು ಡ್ರಗ್ಸ್ ಲಿಂಕ್ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ‘ಮಾದಕ’ ನಟಿ ಸಂಜನಾ (Sanjana galrani) ಹುಟ್ಟುಹಬ್ಬ..
ಆದ್ರೆ ಪ್ರತೀ ವರ್ಷದಂತೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬಾಗ್ಯ ಈ ಬಾರಿ ಸಂಜನಾಗೆ ಇಲ್ಲ.
ಹಾಗೆ ನೋಡೋದಾದ್ರೆ ಈ ವರ್ಷದ ಬರ್ತ್ ಡೇ ಜೀವನ ಪೂರ್ತಿ ನೆನಪಿನಲ್ಲೇ ಉಳಿವಂತದ್ದು..
ಜೈಲಿನಲ್ಲೇ ಇಂದು ಹುಟ್ಟು ಆಚರಿಸಿಕೊಳ್ಳುತ್ತಿರುವ ಸಂಜನಾ ಜೀವನದ ಮರೆಯಲಾದ ಹುಟ್ಟುಹಬ್ಬ.
https://youtu.be/byWfjBnkFU0
31ನೇ ವಸಂತಕ್ಕೆ ಕಾಲಿಟ್ಟಿರುವ ಸಂಜನಾ ಬರ್ತ್ ಡೇ ದಿನ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ.
ಪ್ರತಿ ವರ್ಷ ಬರ್ತ್ ಡೇ ಗೆ ಪಾರ್ಟಿ ಫ್ರೆಂಡ್ಸ್, ಫ್ಯಾಮಿಲಿ ಜೊತೆಗೆ ಎಂಜಾಯ್ ಮಾಡ್ತಿದ್ದ ಸಂಜನಾ ಜೈಲಲ್ಲೇ ಕಂಬಿ ಹಿಂದೆ ಒಬ್ಬರೇ ಪಾರ್ಟಿ ಮಾಡುವಂತಾಗಿದೆ..
ಸದ್ಯ ಸಂಜನಾ ಹಾಗೂ ತುಪ್ಪದ ಬೆಡಗಿ ರಾಗಿಣಿ ಡ್ರಗ್ಸ್ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದು, ಸದ್ಯಕ್ಕಂತೂ ಈ ನಟಿಮಣಿಯರಿಗೆ ಜಾಮೀನು ಸಿಗುವ ಲಕ್ಷಣಗಳು ಕಾಣ್ತಿಲ್ಲ..
ಇನ್ನೂ ಕೆಲ ದಿನಗಳವರೆಗೂ ಇಬ್ಬರಿಗೂ ಜೈಲುವಾಸವೇ ಖಾಯಂ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel