ಸೌದಿಯಲ್ಲಿ ರಾಜಪ್ರಭುತ್ವದ ಬದಲಾವಣೆಗೆ ಪ್ರೇರೇಪಿಸಿದ ಮಹಿಳಾ ಹೋರಾಟಗಾರ್ತಿಗೆ ಕೊಟ್ಟ ಶಿಕ್ಷೆ ಏನ್ ಗೊತ್ತಾ..!
ಸೌದಿ : ಸೌದಿ ಅರೇಬಿಯಾದಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿಗೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಸೌದಿಯಲ್ಲಿನ ರಾಜಪ್ರಭುತ್ವದ ಬದಲಾವಣೆಗೆ ಪ್ರೇರೇಪಿಸಿದ, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದ ಹಾಗೂ ಇಂಟರ್ನೆಟ್ ಬಳಸಿ ಸಮಾಜದಲ್ಲಿ ವ್ಯವಸ್ಥೆ ಹಾಳು ಮಾಡಿದ ಆರೋಪದಡಿ ಹೋರಾಟಗಾರ್ತಿ ಲೋಜೈನ್ ಅಲ್ ಹಾಥ್ಲೌಲ್ ನನ್ನ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗಿದೆ. ಅಷ್ಟೇ ಅಲ್ಲದೇ ಈಕೆಯ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗಿದೆ. ಈಕೆಯನ್ನ 2018ರಿಂದಲೇ ವಿಚಾರಣಾ ಪೂರ್ವ ಖೈದಿಯಾಗಿ ಜೈಲಿನಲ್ಲಿ ಇಡಲಾಗಿದೆ.
ಪೋಷಕರು ಬೈದ್ರು ಅಂತ ಮನೆಯಿಂದ ದುಡ್ಡು ಕದ್ದು ಗೋವಾಗೆ ಎಸ್ಕೇಪ್ ಆದ ಬಾಲಕ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel