ಎಸ್ಬಿಐ ಕೋರ್ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ – SBI service issue
ಹೊಸದಿಲ್ಲಿ, ಅಕ್ಟೋಬರ್13: ಮಂಗಳವಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಕೋರ್ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಟ್ವಿಟರ್ ಮೂಲಕ ಗ್ರಾಹಕರಿಗೆ ತಿಳಿಸಿದೆ. ( SBI service issue )
ಮಧ್ಯಾಹ್ನದ ವೇಳೆಗೆ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ನೀಡಿದೆ.
ಮಧ್ಯಂತರ ಸಂಪರ್ಕ ಸಮಸ್ಯೆಗಳು ನಮ್ಮ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇಂದು ನಮ್ಮ ಗೌರವಾನ್ವಿತ ಗ್ರಾಹಕರಿಗೆ ವಿಳಂಬವಾಗುವಂತೆ ಮಾಡಿದೆ.
ದೇಶದಲ್ಲಿ ಇಂದು 55,342 ಹೊಸ ಕೋವಿಡ್ -19 ಪ್ರಕರಣ : 706 ಸಾವು
ಮಧ್ಯಾಹ್ನದ ಮೊದಲು ನಿಮಗೆ ಎಂದಿನಂತೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ.
ಎಲ್ಲಾ ಚಾನಲ್ಗಳ ಮೇಲೂ ಇದು (ಎಟಿಎಂ ಮತ್ತು ಪಿಒಎಸ್ ಯಂತ್ರಗಳನ್ನು ಹೊರತುಪಡಿಸಿ) ಪರಿಣಾಮ ಬೀರುತ್ತವೆ ಎಂದು ಎಸ್ಬಿಐ ಸಾರ್ವಜನಿಕ ವಲಯದ ಬ್ಯಾಂಕಿನ ನೋಟೀಸ್ ಟ್ವೀಟ್ ನಲ್ಲಿ ತಿಳಿಸಿದೆ.
We request our customers to bear with us. Normal service will resume soon.#SBI #StateBankOfIndia #ImportantNotice #YONOSBI #OnlineSBI pic.twitter.com/dDFAgmGLQl
— State Bank of India (@TheOfficialSBI) October 13, 2020
ನಮ್ಮ ಗ್ರಾಹಕರು ನಮ್ಮೊಂದಿಗೆ ಸಹಕರಿಸಬೇಕು ಎಂದು ನಾವು ವಿನಂತಿಸುತ್ತೇವೆ. ಸಾಮಾನ್ಯ ಸೇವೆ ಶೀಘ್ರದಲ್ಲೇ ಪುನರಾರಂಭಗೊಳ್ಳುತ್ತದೆ ಎಂದು ಅದು ಹೇಳಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ