ನಂಬಿದವರ ಕೈ ಬಿಡದ ಸಾಯಿ ಬಾಬಾರ ಆಶೀರ್ವಾದ ಶ್ರೀಮಂತರಾಗಲಿದ್ದಾರೆ ಈ 4 ರಾಶಿಯವರು ಅಂದುಕೊಂಡಂತೆ ಹಣ ಕೈ ಸೇರಲಿದೆ ಹಳೆ ವ್ಯವಹಾರದಿಂದ ಲಾಭ
ಮೇಷ ರಾಶಿ:- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ಹಳೆಯ ದಿನ ನೆನಪು ರಿಫ್ರೆಶ್ ಆಗುವ ಸಮಯ ಇದೆ ಮನೆಯಲ್ಲಿ ಯಾವುದೇ ಸದಸ್ಯರ ಬಗ್ಗೆ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಆ ಚಿಂತೆ ತೆಗೆದುಹಾಕುತ್ತದೆ ಏಕೆಂದರೆ ಅವರ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಮುಂದಿನ ದಿನಗಳಲ್ಲಿ ವ್ಯವಹಾರಗಳಲ್ಲಿ ಎರಡು ಪಟ್ಟು ಹೆಚ್ಚಾಗಲಾಗಿದೆ. ಆಸ್ತಿ ವ್ಯವಹಾರವನ್ನು ಮಾಡುವುದಾದರೆ ದೊಡ್ಡ ವ್ಯವಹಾರವನ್ನು ಪಡೆಯಬಹುದು ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮನೆಯ ವಾತಾವರಣ ಕೂಡ ಶಾಂತವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ದೈಹಿಕವಾಗಿ ಮಾನಸಿಕವಾಗಿ ಚೆನ್ನಾಗಿರುತ್ತದೆ ನಿಮ್ಮ ಅದೃಷ್ಟ ವಾದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೆಂಪು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ವೃಷಭ ರಾಶಿ:– ನೀವು ಯಾವುದೇ ಶುಭಸಮಯದಲ್ಲಿ ಮಾಡಿದ ಕೆಲಸವು ಲಾಭದಾಯಕವಾಗಿರುತ್ತದೆ ಯಾವುದೇ ದಿನ ನೀವು ಅರ್ಧಕ್ಕೆ ಬಿಟ್ಟಂತಹ ಕಾರ್ಯವು ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಕಚೇರಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ, ಪಾಲುದಾರರು ಕೂಡ ಸಹಕರಿಸುತ್ತಾರೆ ಪ್ರೀತಿಯ ಜೀವನ ಕಳೆಯುತ್ತೀರಿ ಕುಟುಂಬದಲ್ಲಿ ಸಂತೋಷ ಉದ್ಯೋಗಸ್ಥರ ಕೆಲವು ಸವಾಲುಗಳನ್ನು ಎದುರಿಸಬಹುದು ಕಚೇರಿ ನಡೆಯುತ್ತಿರುವಂತಹ ಸವಾಲುಗಳ ಬಗ್ಗೆ ಎಚ್ಚರಿಕೆ ವಹಿಸಿ ವ್ಯಾಪಾರ ಮಾಡುತ್ತಿದ್ದರೆ ಪಾಲುದಾರರೊಂದಿಗೆ ವ್ಯವಹಾರ ಮಾಡುವುದನ್ನು ತಪ್ಪಿಸಿ ಹಣದ ವ್ಯವಹಾರದ ಬಗ್ಗೆ ಜಾಗೃತಿ ಯಾಗಿರಿ ಆರೋಗ್ಯದ ಕಡೆ ಕಾಳಜಿ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ
ಮಿಥುನ ರಾಶಿ :- ಮನೆಯಲ್ಲಿ ಇರುವಂತಹ ವಯಸ್ಸಾದವರ ಬಗ್ಗೆ ಕಾಳಜಿವಹಿಸಿ ಅವರ ಮೇಲೆ ನೀವು ನಿಗಾವಹಿಸಬೇಕು ನಿಮ್ಮ ಸಂಗಾತಿಯೊಡನೆ ಬೆಂಬಲ ವಾಗಿರುತ್ತದೆ ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ ಕಚೇರಿಯ ವಾತಾವರಣವು ಕೂಡ ಉತ್ತಮವಾಗಿರುತ್ತದೆ ಹಣದ ಬಗ್ಗೆ ಮಾತನಾಡುವುದಾದರೆ ಆದಾಯದಲ್ಲಿ ಉತ್ತಮವಾಗಿರುತ್ತದೆ, ನೀವು ಹೆಚ್ಚು ಇಷ್ಟಪಡುವ ಕೆಲಸವನ್ನು ಮಾಡುತ್ತಿರಿ ಹೊಸ ಯೋಜನೆಗಳನ್ನು ಅಭಿವೃದ್ಧಿಗೊಳಿಸುವ ಅಂತಹ ಮಾರ್ಗವಿದೆ ನಿಮ್ಮ ಸಂಗಾತಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ಆಸ್ತಿಗೆ ಸಂಬಂಧಪಟ್ಟ ವಿಚಾರಗಳನ್ನು ಗುರು-ಹಿರಿಯರ ಬಗ್ಗೆ ಮಾತನಾಡಿ ಪರಿಹರಿಸಬಹುದು ನಿಮ್ಮ ಅದೃಷ್ಟದ ಸಂಖ್ಯೆ ಹಾರು ನಿಮ್ಮ ಅದೃಷ್ಟದ ಬಣ್ಣ ಹಸಿರು
ಕಟಕ ರಾಶಿ:- ವ್ಯವಹಾರದ ವಿಚಾರದಲ್ಲಿ ದಿನ ಕಳೆಯಲಾಗುತ್ತದೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಆಹಾರ ಮತ್ತು ಪಾನಿಯನ್ನು ಸೇವಿಸುವಾಗ ಜಾಗ್ರತೆಯಾಗಿರಿ ಆರ್ಥಿಕ ಪರಿಸ್ಥಿತಿ ಪ್ರಬಲವಾಗಿರುತ್ತದೆ ಕೆಲಸದಲ್ಲಿ ಉತ್ತಮವಾದ ಅವಕಾಶವನ್ನು ಪಡೆಯುತ್ತೀರಿ ನಿಮಗೆ ಯಾವುದೇ ಸಮಸ್ಯೆ ಕಂಡರು ತಮಗೆ ಸರಿಯಾಗಿ ನಿವಾರಣೆ ಮಾಡಿಕೊಳ್ಳುವಿರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ
ಸಿಂಹ ರಾಶಿ,:- ಹಣಕ್ಕೆ ಅದಕ್ಕೆ ಸಂಬಂಧಿಸಿದ ವಾತಾವರಣ ಇರುತ್ತದೆ ಹಾಗೂ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಹೆಚ್ಚಿನ ಪರಿಶ್ರಮ ಪಡೆಯಬೇಕು ಕುಟುಂಬ ಜೀವನದಲ್ಲಿ ಸ್ವಲ್ಪ ಇರುತ್ತದೆ ನಿಮ್ಮ ಮನೆಯಲ್ಲಿ ಸದಸ್ಯರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಖರ್ಚು ಹೆಚ್ಚಾಗಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ
ಕನ್ಯಾ ರಾಶಿ:– ನೀವು ಸಾಲವನ್ನು ತೆಗೆದು ಕೊಂಡಿದ್ದಾರೆ ಅದನ್ನು ಕೊಡಲು ಒತ್ತಡ ಹೆಚ್ಚಾಗಬಹುದು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಮದುವೆಯಾದವರು ಬಗ್ಗೆ ಇದ್ದರೆ ನೀವು ಸಂಗಾತಿಯ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ ಬೇರೆಯವರ ಮಾತು ಕೇಳಬೇಡಿ ಕರೀನ ಹೋರಾಟದ ನಂತರ ಆರ್ಥಿಕವಾಗಿ ಲಾಭ ಪಡೆಯಬಹುದು ವ್ಯಾಪಾರಸ್ಥರು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ
ತುಲಾ ರಾಶಿ:- ನೀವು ಕಠಿಣ ಪರಿಶ್ರಮವನ್ನು ನಿಂದ ಒಳ್ಳೆಯ ಲಾಭವನ್ನು ಪಡೆಯುತ್ತೀರಿ ಸ್ನೇಹಿತರೊಂದಿಗೆ ಆನಂದವನ್ನು ಪಡೆಯುತ್ತೀರಿ ಇಂದು ಕೃಷಿಕರು ಉತ್ತಮವಾದ ಬೆಲೆಯನ್ನು ಪಡೆಯಬಹುದು ವಿದ್ಯಾರ್ಥಿ ವರ್ಗದವರು ಬಂದಂತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು ಕುಟುಂಬದಲ್ಲಿ ಸಮಸ್ಯೆಗಳನ್ನುನಿವಾರಿಸಿಕೊಳ್ಳಬೇಕು ವಿದ್ಯಾರ್ಥಿಗಳು ಗುರುಗಳ ಆಶೀರ್ವಾದ ಪಡೆಯುತ್ತಾರೆ ಹಳೆಯ ಆಸ್ತಿಯ ಕರಿದಿಯ ಮೂಲಕ ಲಾಭವನ್ನು ಗಳಿಸಬಹುದು ವ್ಯಾಪಾರಸ್ಥರು ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಬಹುದು ಆರ್ಥಿಕವಾಗಿ ಉತ್ತಮ ದಿನವೆಂದೇ ಹೇಳಬಹುದು ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ
ವೃಶ್ಚಿಕ ರಾಶಿ:- ವ್ಯಾಪಾರಸ್ಥರು ಹೆಚ್ಚಿನ ಜಾಗ್ರತೆ ವಹಿಸಿ ಹಣದ ಗುರುತಿನ ತುಂಬಾ ದುಬಾರಿಯಾಗಲಿದೆ ಹಾಗೂ ನಿಮ್ಮ ಸಂಗಾತಿಯ ಆರೋಗ್ಯ ಸರಿ ಇದ್ದರೆ ಹೆಚ್ಚಿನ ಸಮಯವನ್ನು ಕಳೆಯಬಹುದು ಸರಿಯಾದ ಆರೈಕೆಯನ್ನು ಮಾಡಿ ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆ ನಿಮ್ಮ ಮೇಲಿರುವಾಗ ನೀವು ಧೈರ್ಯವಾಗಿ ಮುನ್ನುಗ್ಗಿ ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣ ದೇವರನ್ನು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಧನಸ್ಸು ರಾಶಿ:- ಈಗಿನ ನೀವು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿ ಸಾಧಿಸುತ್ತೀರಿ ಖರ್ಚುವೆಚ್ಚಗಳು ಕೂಡ ಅಷ್ಟೇ ವೇಗವಾಗಿ ಹೆಚ್ಚುತ್ತಿದೆ ಉದ್ಯೋಗದ ದಿಕ್ಕಿನಲ್ಲಿ ಯಶಸ್ಸನ್ನು ಪಡೆಯುತ್ತಿರಿ ಬಂಧುಮಿತ್ರರ ಆಗಮನದಿಂದ ಸಂತೋಷ ಪ್ರೀತಿಯ ವಿಚಾರದಲ್ಲಿ ಉತ್ತಮ ದಿನವೆಂದು ಹೇಳಬಹುದು ನಿಮ್ಮ ಮನಸ್ಸಿನಲ್ಲಿ ಯಾರಾದರೂ ಇಷ್ಟಪಟ್ಟಿದ್ದರೆ ಅವರಿಗೆ ಧೈರ್ಯವಾಗಿ ಹೇಳಿ ಈ ಸಮಯ ತುಂಬಾ ಒಳ್ಳೆಯ ದಿನವಾಗಿದೆ ನೀವು ಸಕಾರಾತ್ಮಕವಾದುದು ಉತ್ತರ ಪಡೆಯುವ ಸಾಧ್ಯತೆ ಇದೆ ಆರ್ಥಿಕ ಪರಿಸ್ಥಿತಿ ಕೂಡ ಬಲಗೊಳ್ಳುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ
ಮಕರ ರಾಶಿ:- ಸಂಗಾತಿಯೊಡನೆ ಸಂಬಂಧ ಪ್ರೀತಿ ಯಾಗಿರುತ್ತದೆ ಇಂದು ನೀವು ಸಂಗಾತಿಯೊಡನೆ ಪ್ರಣಯ ದಿನವನ್ನು ಪಡೆಯುವಿರಿ ಕೆಲಸದ ವಿಚಾರದಲ್ಲಿ ಸಂಪೂರ್ಣವಾದ ಲಾಭವನ್ನು ಪಡೆಯಬಹುದು ಆದಾಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಉದ್ಯೋಗ ಮಾಡುತ್ತಿದ್ದರೆ ವಿಶೇಷವಾಗಿ ಜಾಗೃತಿ ವಹಿಸಿ ಹಣದ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಹಾಗೂ ವೆಚ್ಚವನ್ನು ತಡೆಯಿರಿ ಆರೋಗ್ಯದ ಕಡೆ ಜಾಗ್ರತೆವಹಿಸಿ ನಿಮ್ಮ ಅದೃಷ್ಟ ಸಂಖ್ಯೆ4 ನಿಮ್ಮ ಅದೃಷ್ಟ ಬಣ್ಣ ನೀಲಿ
ಕುಂಭ ರಾಶಿ:- ಸ್ವಂತ ಉದ್ಯೋಗದ ಜಾರಿಗೆ ಒಂದು ಹಂತಕ್ಕೆ ಬರಲಿದೆ ಬಂಧುಮಿತ್ರರ ಆಗಮನದಿಂದ ಸಂತೋಷವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಕಾಳಜಿವಹಿಸಿ ಹಣದ ಪರಿಸ್ಥಿತಿ ಸುಧಾರಣೆಯಾಗುತ್ತದೆ ಉದ್ಯೋಗ ವ್ಯವಹಾರಿಕೆ ಸಂಬಂಧಪಟ್ಟಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ ಉದ್ಯೋಗದಲ್ಲಿ ಉತ್ತಮ ಅವಕಾಶ ನಿಮ್ಮದಾಗುತ್ತದೆ ದೇವತಾಕಾರ್ಯ ನಡೆಸಬಹುದು ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಬಿಳಿ
ಮೀನ ರಾಶಿ:- ನೀವು ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಇಲ್ಲವಾದರೆ ಸಾಕಷ್ಟು ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ನಡೆದುಕೊಳ್ಳಿ ಕೆಲಸವನ್ನು ಮಾಡುತ್ತಿದ್ದಾರೆ ಮೇಲಧಿಕಾರಿಗಳಿಂದ ಹೆಚ್ಚುವರಿ ಕೆಲಸದಿಂದ ನಿಮ್ಮನ್ನ ಧಣಿಸಬೇಡಿ ಹಿರಿಯರ ಮಾತನ್ನು ತಾಳ್ಮೆಯಿಂದ ನಡೆದುಕೊಳ್ಳಿ ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಮುಖ್ಯಪ್ರಾಣ ದೇವರನ್ನು ನೆನೆಯಿರಿ ಒಳ್ಳೆದಾಗುತ್ತದೆ ಗುರುಹಿರಿಯರ ನಿಮ್ಮ ತಂದೆ ತಾಯಿ ಆಶೀರ್ವಾದ ಪಡೆದು ಮುಂದೆ ಹೋಗಿ ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ