ADVERTISEMENT
Tuesday, February 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬಾಲಿವುಡ್ ನಟಿ ಸೋನಂ ಕಪೂರ್ ಅತ್ತೆ ಮನೆಯಲ್ಲಿ ಭಾರಿ ಕಳ್ಳತನ  

Naveen Kumar B C by Naveen Kumar B C
April 9, 2022
in Cinema, National, ಮನರಂಜನೆ
Share on FacebookShare on TwitterShare on WhatsappShare on Telegram

ಬಾಲಿವುಡ್ ನಟಿ ಸೋನಂ ಕಪೂರ್ ಅತ್ತೆ ಮನೆಯಲ್ಲಿ ಭಾರಿ ಕಳ್ಳತನ

ಬಾಲಿವುಡ್ ನಟಿ  ಸೋನಂ ಕಪೂರ್ ಅವರ ನವದೆಹಲಿಯಲ್ಲಿರುವ ಮನೆ ಕಳ್ಳತನವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸುಮಾರು  1.41 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನ ಕಳ್ಳರು  ದೋಚಿದ್ದಾರೆ. ಸೋನಂ ಅವರ ಅತ್ತೆ ಮತ್ತು ಆಕೆಯ ಮ್ಯಾನೇಜರ್ ರಿತೇಶ್ ಗೌರಾ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೈ ಪ್ರೊಫೈಲ್ ಕೇಸ್ ನಿಂದಾಗಿ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ,  ಇದೇ ವೇಳೆ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

Related posts

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

February 24, 2026
ಯೋಗಿ ವಿದೇಶ ಪ್ರವಾಸದ ಬೆನ್ನಲ್ಲೇ ಯುಪಿ ರಾಜಕೀಯದಲ್ಲಿ ಸಂಚಲನ 100 ಶಾಸಕರೊಂದಿಗೆ ಬನ್ನಿ ಸಿಎಂ ಪಟ್ಟ ಪಡೆಯಿರಿ ಎಂದು ಬಿಜೆಪಿ ನಾಯಕರಿಗೆ ಅಖಿಲೇಶ್ ಯಾದವ್ ಬಂಪರ್ ಆಫರ್

ಯೋಗಿ ವಿದೇಶ ಪ್ರವಾಸದ ಬೆನ್ನಲ್ಲೇ ಯುಪಿ ರಾಜಕೀಯದಲ್ಲಿ ಸಂಚಲನ 100 ಶಾಸಕರೊಂದಿಗೆ ಬನ್ನಿ ಸಿಎಂ ಪಟ್ಟ ಪಡೆಯಿರಿ ಎಂದು ಬಿಜೆಪಿ ನಾಯಕರಿಗೆ ಅಖಿಲೇಶ್ ಯಾದವ್ ಬಂಪರ್ ಆಫರ್

February 24, 2026

ಫೆಬ್ರವರಿ 23 ರಂದು ದೂರು

ಸೋನಂ ಅವರ ಅತ್ತೆ ಸರಳಾ ಅಹುಜಾ ತನ್ನ ಮಗ ಹರೀಶ್ ಅಹುಜಾ ಮತ್ತು ಸೊಸೆ ಪ್ರಿಯಾ ಅಹುಜಾ ಜೊತೆ ದೆಹಲಿಯ ಅಮೃತ್ ಶೇರ್ಗಿಲ್ ಮಾರ್ಗದ  ನಿವಾಸಿಯಾಗಿದ್ದಾರೆ. ಫೆಬ್ರವರಿ 23 ರಂದು ಸರಳಾ ಅವರು ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ಬಂದು ಮನೆಯಲ್ಲಿ 1.41 ಕೋಟಿ ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಮನೆಯಲ್ಲಿ ಸುಮಾರು 25 ಕೆಲಸದಾಳುಗಳು ಮತ್ತು 9 ಜನ ಕೇರ್‌ಟೇಕರ್‌ಗಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲರನ್ನೂ ಪ್ರಶ್ನಿಸುತ್ತಿದ್ದೇವೆ ಎಂದಿದ್ದಾರೆ. ಆದರೆ, ಪೊಲೀಸರು ಇನ್ನೂ ಆರೋಪಿಯನ್ನು ಬಂಧಿಸಿಲ್ಲ. ಇದೇ ವೇಳೆ ಫೊರೆನ್ಸಿಕ್ ತಂಡದ ನೆರವು ಪಡೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಕಳೆದ ವರ್ಷದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸೋನಂ ಕಪೂರ್ ಅವರ ಪತಿ ಆನಂದ್ ಅಹುಜಾ ಅವರು ತಮ್ಮ ಚಿಕ್ಕಪ್ಪ ಸುನಿಲ್ ಅವರೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. ಆನಂದ್ ಅವರ ಕುಟುಂಬವು ಸಾಯಿ ಎಕ್ಸ್‌ಪೋರ್ಟ್ಸ್ ಎಂಬ ಗಾರ್ಮೆಂಟ್ ಕಂಪನಿಯನ್ನು ಹೊಂದಿದೆ.

Tags: anand ahujajewellerySonam Kapoor
ShareTweetSendShare
Join us on:

Related Posts

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

by Shwetha
February 24, 2026
0

ದೆಹಲಿಯಲ್ಲಿ ಲಷ್ಕರ್ ಎ ತೈಬಾ (LeT) ಉಗ್ರ ಸಂಘಟನೆಯ ಕೆಲವು ಶಂಕಿತರು ಬಂಧಿತರಾದ ನಂತರ, ಕರ್ನಾಟಕ ಸರ್ಕಾರವು ತುರ್ತು ಕ್ರಮಗಳೊಂದಿಗೆ ರಾಜ್ಯದಲ್ಲಿ ಕಟ್ಟೆಚ್ಚರಿಕೆ ಘೋಷಿಸಿದೆ. ಗೃಹ ಸಚಿವ...

ಯೋಗಿ ವಿದೇಶ ಪ್ರವಾಸದ ಬೆನ್ನಲ್ಲೇ ಯುಪಿ ರಾಜಕೀಯದಲ್ಲಿ ಸಂಚಲನ 100 ಶಾಸಕರೊಂದಿಗೆ ಬನ್ನಿ ಸಿಎಂ ಪಟ್ಟ ಪಡೆಯಿರಿ ಎಂದು ಬಿಜೆಪಿ ನಾಯಕರಿಗೆ ಅಖಿಲೇಶ್ ಯಾದವ್ ಬಂಪರ್ ಆಫರ್

ಯೋಗಿ ವಿದೇಶ ಪ್ರವಾಸದ ಬೆನ್ನಲ್ಲೇ ಯುಪಿ ರಾಜಕೀಯದಲ್ಲಿ ಸಂಚಲನ 100 ಶಾಸಕರೊಂದಿಗೆ ಬನ್ನಿ ಸಿಎಂ ಪಟ್ಟ ಪಡೆಯಿರಿ ಎಂದು ಬಿಜೆಪಿ ನಾಯಕರಿಗೆ ಅಖಿಲೇಶ್ ಯಾದವ್ ಬಂಪರ್ ಆಫರ್

by Shwetha
February 24, 2026
0

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ವಿದೇಶ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವೊಂದು ಸೃಷ್ಟಿಯಾಗಿದೆ....

ಜಾಗತಿಕ ಕಾರ್ಯಕ್ರಮಕ್ಕೆ ಮಸಿ ಬಳಿದ ಕಾಂಗ್ರೆಸ್:ನೀವು ಈಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚುವ ಅಗತ್ಯವೇನಿತ್ತು? ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

ಜಾಗತಿಕ ಕಾರ್ಯಕ್ರಮಕ್ಕೆ ಮಸಿ ಬಳಿದ ಕಾಂಗ್ರೆಸ್:ನೀವು ಈಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚುವ ಅಗತ್ಯವೇನಿತ್ತು? ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

by Shwetha
February 23, 2026
0

ಮೀರತ್: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಾಯಕರು ಶರ್ಟ್ ಧರಿಸದೆ ನಡೆಸಿದ ಪ್ರತಿಭಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ...

ಕರ್ನಾಟಕ ಅಧಿಕಾರ ಗೊಂದಲಕ್ಕೆ ಬಿತ್ತು ತೆರೆ: ನಾವು ಕನ್‌ಕ್ಲೂಷನ್‌ಗೆ ಬಂದಿದ್ದೇವೆ ಎಂದ ಖರ್ಗೆ

ಕರ್ನಾಟಕ ಅಧಿಕಾರ ಗೊಂದಲಕ್ಕೆ ಬಿತ್ತು ತೆರೆ: ನಾವು ಕನ್‌ಕ್ಲೂಷನ್‌ಗೆ ಬಂದಿದ್ದೇವೆ ಎಂದ ಖರ್ಗೆ

by Shwetha
February 23, 2026
0

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಬಾರಿ ಮುನ್ನೆಲೆಗೆ ಬರುತ್ತಿರುವ ಅಧಿಕಾರ ಹಸ್ತಾಂತರದ ಚರ್ಚೆಗೆ ಇದೀಗ ನಿರ್ಣಾಯಕ ತಿರುವು ಸಿಗುವ ಲಕ್ಷಣಗಳು ದಟ್ಟವಾಗಿವೆ. ಕಳೆದ...

ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಗೆದ್ದರೆ ನುಸುಳುಕೋರರಿಗೆ ಉಳಿಗಾಲವಿಲ್ಲ, ಒಬ್ಬೊಬ್ಬರನ್ನೂ ಹುಡುಕಿ ಗಡೀಪಾರು ಮಾಡುತ್ತೇವೆ: ಅಮಿತ್ ಶಾ ಎಚ್ಚರಿಕೆ

ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಗೆದ್ದರೆ ನುಸುಳುಕೋರರಿಗೆ ಉಳಿಗಾಲವಿಲ್ಲ, ಒಬ್ಬೊಬ್ಬರನ್ನೂ ಹುಡುಕಿ ಗಡೀಪಾರು ಮಾಡುತ್ತೇವೆ: ಅಮಿತ್ ಶಾ ಎಚ್ಚರಿಕೆ

by Shwetha
February 23, 2026
0

ಗುವಾಹಟಿ: ದೇಶದ ಗಡಿ ಭದ್ರತೆ ಮತ್ತು ಆಂತರಿಕ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಾರುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram