‘ಆಸ್ಕರ್ ರೇಸ್’ ನಲ್ಲಿ ದಕ್ಷಿಣ ಭಾರತದ ಮತ್ತೊಂದು ಸಿನಿಮಾ : ಯಾವುದು ಗೊತ್ತಾ..!
ಸಿನಿಮಾರಂಗದಲ್ಲಿ ಅತ್ಯಂತ ಶ್ರೇಷ್ಠ ಪ್ರಶಸ್ತಿ ಎಂದೇ ಪರಿಗಣಿಸಲಾಗುವ ಆಸ್ಕರ್ ಪ್ರಶಸ್ತಿಗೆ ಈ ಬಾರಿ 2 ದಕ್ಷಿಣ ಭಾರತದ ಸಿನಿಮಾಗಳು ಸ್ಪರ್ಧೆಗೆ ಆಯ್ಕೆಯಾಗಿವೆ. ಮಲಯಾಳಂ ನ ‘ಜಲ್ಲಿಕಟ್ಟು’ ಸಿನಿಮಾ ಭಾರತದಿಂದ ಆಸ್ಕರ್ ಗೆ ಅಧಿಕೃತ ಆಯ್ಕೆ ರೂಪದಲ್ಲಿ ಕಳುಹಿಸಲಾಗಿದೆ.
RRR ಪೋಸ್ಟರ್ ವಿವಾದ : ಹಾಲಿವುಡ್ ಚಿತ್ರದಿಂದ ಪೋಸ್ಟರ್ ಕಾಪಿ..!
ಇದರ ಬೆನ್ನಲ್ಲೇ ಮತ್ತೊಂದು ದಕ್ಷಿಣ ಭಾರತದ ಸಿನಿಮಾ ಆಸ್ಕರ್ ಸ್ಪರ್ಧೆಗೆ ಹೊರಟಿದೆ. ತಮಿಳಿನ ಖ್ಯಾತ ನಟ ಸೂರ್ಯ ನಟಿಸಿ ಸುಧಾ ಕೊಂಗರ ಆಕ್ಷನ್ ಕಟ್ ಹೇಳಿರುವ ‘ಸೂರರೈ ಪೊಟ್ರು’ ಸಿನಿಮಾವೂ ಕೂಡ ಇದೀಗ ಆಸ್ಕರ್ ಸ್ಪರ್ಧೆಯ ರೇಸ್ ಗೆ ಶಾಮೀಲಾಗಿದೆ.
ಕೊರೊನಾ ಕಾಲರ್ ಟ್ಯೂನ್ನಿಂದ ದಿನಕ್ಕೆ ಎಷ್ಟು ಕೋಟಿ ಗಂಟೆ ವ್ಯರ್ಥ ಗೊತ್ತಾ?
ವಿಶೇಷ ಅಂದ್ರೆ ಈ ಸಿನಿಮಾ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾವಾಗಿದೆ. ಸೂರ್ಯ, ಅಪರ್ಣಾ ಬಾಲಮುರಳಿ, ಪರೇಶ್ ರಾವಲ್, ಮೋಹನ್ಬಾಬು ಇನ್ನೂ ಹಲವರು ನಟಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








