38 ವರ್ಷದ ಭಾರತೀಯ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅಶ್ವಿನ್ ಅವರು 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
ಅಶ್ವಿನ್ ಅವರ ಸಾಧನೆಗಳು:
ಟೆಸ್ಟ್ ಕ್ರಿಕೆಟ್: 106 ಪಂದ್ಯಗಳಲ್ಲಿ 537 ವಿಕೆಟ್ಗಳು
ಏಕದಿನ ಕ್ರಿಕೆಟ್: 116 ಪಂದ್ಯಗಳಲ್ಲಿ 156 ವಿಕೆಟ್ಗಳು
ಟಿ20 ಕ್ರಿಕೆಟ್: 65 ಪಂದ್ಯಗಳಲ್ಲಿ 72 ವಿಕೆಟ್ಗಳು
ಅಶ್ವಿನ್ ಅವರು ಭಾರತದ ಪರ ಮೂರು ಸ್ವರೂಪಗಳಲ್ಲೂ 50 ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡಿದ್ದಾರೆ.
All Best ಅಶ್ವಿನ್….