ಆರೆಂಜ್ ಆರ್ಮಿಯ ಸಪೋರ್ಟಿಂಗ್ ಸ್ಟಾಪ್ ನಲ್ಲಿ ಸೂಪರ್ ಸ್ಟಾರ್ಸ್..
ಮುಂದಿನ ಐಪಿಎಲ್ ಗಾಗಿ ಸನ್ ರೈಸರ್ಸ್ ಫ್ರಾಂಚೈಸಿ ಪಕ್ಕಾ ಲೆಕ್ಕಾಚಾರ ಹಾಕಿಕೊಂಡಿದೆ.
ಕಳೆದು ಕೂಡಿ ಆಟಗಾರರನ್ನು ರಿಟೈನ್ಡ್ ಮಾಡಿರುವ ಎಸ್ ಎರ್ ಹೆಚ್ ಇದೀಗ ಸಪೋರ್ಟಿಂಗ್ ಸ್ಟಾಪ್ ಬಗ್ಗೆಯೂ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.
ವೆಸ್ಟ್ ಇಂಡೀಸ್ ತಂಡ ಮಾಜಿ ಆಟಗಾರ ಬ್ರಿಯನ್ ಲಾರಾ ಅವರನ್ನು ಎಸ್ ಆರ್ ಹೆಚ್ ತಂಡ ತಮ್ಮ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ.
ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿದ್ದ ಸೈಮನ್ ಕಟಿಚ್ ಅನ್ನು ಅಸಿಸ್ಟೆಂಡ್ ಕೋಚ್ ಆಗಿ ನೇಮಿಸಿದೆ.
ಇನ್ನು ಹೈದರಾಬಾದ್ ಫ್ರಾಂಚೈಸಿಗೆ ಮೊದಲ ಟೈಟಲ್ ತಂದುಕೊಟ್ಟ ಹೆಡ್ ಕೋಚ್ ಟಾಮ್ ಮೂಡಿ ಅವರು ಅದೇ ಸ್ಥಾನದಲ್ಲಿದ್ದು, ಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳಿಧರನ್ ಹೈದರಾಬಾದ್ ಜೊತೆ ಮುಂದುವರೆಯಲಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಪೀಡ್ ಗನ್ ಡೇಲ್ ಸ್ಟೇನ್ ಹೈದರಾಬಾದ್ ನ ಬೌಲಿಂಗ್ ಕೋಚ್ ಆಗಿದ್ದಾರೆ.
Introducing the new management/support staff of SRH for #IPL2022!
Orange Army, we are #ReadyToRise! 🧡@BrianLara #MuttiahMuralitharan @TomMoodyCricket @DaleSteyn62 #SimonKatich @hemangkbadani pic.twitter.com/Yhk17v5tb5
— SunRisers Hyderabad (@SunRisers) December 23, 2021
ಈ ಕುರಿತ ಸಂಪೂರ್ಣ ವಿವರಗಳನ್ನು ಸನ್ ರೈಸರ್ಸ್ ಫ್ರಾಂಚೈಸಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.