ADVERTISEMENT
Thursday, February 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Star Actors Costly watch : ಈ ಸ್ಟಾರ್ ಗಳು ಎಷ್ಟು ದುಬಾರಿ ವಾಚ್ ಕಟ್ಟಿಕೊಳ್ತಾರೆ ಗೊತ್ತಾ..??

Namratha Rao by Namratha Rao
February 24, 2023
in Newsbeat, Cinema, Life Style, News, ಜೀವನಶೈಲಿ
sudeep , ramcharan watch collection
Share on FacebookShare on TwitterShare on WhatsappShare on Telegram

Star Actors Costly watch : ಈ ಸ್ಟಾರ್ ಗಳು ಎಷ್ಟು ದುಬಾರಿ ವಾಚ್ ಕಟ್ಟಿಕೊಳ್ತಾರೆ ಗೊತ್ತಾ..??

ಸ್ಟಾರ್ ಸೆಲೆಬ್ರಿಟಿಗಳು ಕೋಟಿ ಕೋಟಿ ದುಡಿಯುತ್ತಾರೆ… ಮಾತ್ರವಲ್ಲ , ಅಷ್ಟೇ ನೀರಿನಂತೆ ದುಡ್ಡು ಖರ್ಚು ಕೂಡ ಮಾಡ್ತಾರೆ..
ಅವರನ್ನ ಅವರು ಮೇಂಟೇನ್ ಮಾಡೋದ್ರಿಂದ ಹಿಡಿದು , ಡಿಸೈನರ್ ದುಬಾರಿ ಬಟ್ಟೆಗಳು , ಕಾರುಗಳು , ಬಂಗಲೆಗಳ ಖರೀದಿ ಮೇಲೆ ದುಡ್ಡು ಹಾಕುತ್ತಾರೆ..
ಇನ್ನೂ ಲಕ್ಷ ಲಕ್ಷ ಮೌಲ್ಯ , ಬಟ್ಟೆ , ಬ್ಯಾಗ್ , ಶೂಗಳು , ವಾಚ್ ಗಳನ್ನ ಖರೀದಿ ಮಾಡ್ತಾರೆ..
ಇದೇ ರೀತಿ ಒಂದಷ್ಟು ಸ್ಟಾರ್ ಸೆಲೆಬ್ರಟಿಗಳು ಧರಿಸುವ ದುಬಾರಿ ವ್ಯಾಚ್ , ಅದರ ಮೌಲ್ಯದ ಬಗ್ಗೆ ತಿಳಿದರೆ ನೀವೂ ಕೂಡ ಉಬ್ಬೇರಿಸದೇ ಇರೋದಿಲ್ಲ..

Related posts

ಸ್ಪೀಕರ್ ಪದಚ್ಯುತಿ ನೋಟಿಸ್‌ನಲ್ಲಿ ದೋಷಗಳು ಪತ್ತೆ.. ವಿಪಕ್ಷಗಳಿಗೆ ಮುಖಭಂಗ!

ಸ್ಪೀಕರ್ ಪದಚ್ಯುತಿ ನೋಟಿಸ್‌ನಲ್ಲಿ ದೋಷಗಳು ಪತ್ತೆ.. ವಿಪಕ್ಷಗಳಿಗೆ ಮುಖಭಂಗ!

February 12, 2026
ದೆಹಲಿಗೆ ಶಿಫ್ಟ್ ಆದ ಕಾಂಗ್ರೆಸ್ ‘ಕುರ್ಚಿ ಕಾಳಗ’… ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ

ದೆಹಲಿಗೆ ಶಿಫ್ಟ್ ಆದ ಕಾಂಗ್ರೆಸ್ ‘ಕುರ್ಚಿ ಕಾಳಗ’… ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ

February 12, 2026

ಯಾವ್ಯಾವ ಸ್ಟಾರ್ ಗಳು ಎಷ್ಟು ದುಬಾರಿ ವಾಚ್ ಕಟ್ಟಿಕೊಳ್ತಾರೆ..!!!

ಕಿಚ್ಚ ಸುದೀಪ್

ಮೊದಲಿಗೆ ನಮ್ಮ ಕನ್ನಡದ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಗ್ಗೆ ಮಾತನಾಡೋದಾದ್ರೆ , ಕಿಚ್ಚನ ಬಳಿಯೂ ಕಾಸ್ಟ್ಲಿಯೆಸ್ಟ್ ವಾಚ್ ಗಳ ಕಲೆಕ್ಷನ್ ಇದೆ..

ಸುದೀಪ್ ಅವರದ್ದು ಒಂದು ವಿಶೇಷತೆ ಇದೆ.. ಎಲ್ಲರೂ ಸಾಮಾನ್ಯವಾಗಿ ವಾಚ್ ನ ಎಡಗೈಗೆ ಕಟ್ಟಿದರೆ ಕಿಚ್ಚ ಸುದೀಪ್ ಮಾತ್ರ ಬಲಗೈಗೆ ಕಟ್ಟಿಕೊಳ್ತಾರೆ.. ಸುದೀಪ್ ಅವರ ಬಳಿಯಿರುವ ವಾಚ್ ಒಂದರ ಬೆಲೆ ಬರೋಬ್ಬರಿ 1.5 ಕೋಟಿ ಎನ್ನಲಾಗಿದೆ.. ವಿದೇಶಿ ರಿಚರ್ಡ್ ಮಿಲ್ಲೆ ವಾಚ್ ಅನ್ನು ಧರಿಸಿದ್ದಾರೆ.

kiccha sudeep

ಇದರ ಬೆಲೆ ಅಂದಾಜು 1.5 ಕೋಟಿ ರೂ.ಗೂ ಅಧಿಕ ಎಂದು ಹೇಳಲಾಗಿದೆ..
ರಿಚರ್ಡ್ ಮಿಲ್ಲೆ ಐಷಾರಾಮಿ ವಾಚ್ ಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ.

ಉದ್ಯಮಿಗಳು, ಸೆಲೆಬ್ರೆಟಿಗಳು, ಕ್ರೀಡಾಪಟುಗಳಂತಹವರೇ ಇವರ ಬಳಿ ವಾಚ್ ಕೊಂಡುಕೊಳ್ಳುವುದು..

ರಣಬೀರ್ ಕಪೂರ್…
ಅಂದ್ಹಾಗೆ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ರಿಚರ್ಡ್ ಮಿಲ್ಲೆಗೆ ಕಸ್ಟಮರ್.. ಈ ಐಷಾರಾಮಿ ವಾಚ್ ಧರಿಸುತ್ತಾರೆ.. 14 ಲಕ್ಷದ ಆಡೆಮರ್ಸ್ ಪಿಗುಯೆಟ್ ರೋಯಾ, 14.18 ಲಕ್ಷದ ರೆಸೆನ್ಸ್ ಟೈಪ್ 1.12 ಕೋಟಿ ರೂ. ಬೆಲೆಯ ರಿಚರ್ಡ್ ಮಿಲ್ಲೆ ಆರ್ ಎಂ 28 ವಾಚ್ ಇದೆ.

ramcharan

ರಾಮ್ ಚರಣ್

ದಿನಕ್ಕೊಂದು ವಾಚ್ ಧರಿಸಿಯೇ ಕಾಣಿಸಿಕೊಳ್ಳುವ ರಾಮ್ ಚರಣ್ ಬಳಿ ಕೋಟಿ , ಲಕ್ಷ ಬೆಲೆ ಬಾಳುವ ವಾಚ್ ಗಳ ಕಲೆಕ್ಷನ್ ಇದೆ.

13 ಲಕ್ಷದ ರೊಲೆಕ್ಸ್ ವಾಚ್ ಇದೆ. ಇದನ್ನು 18 ಕ್ಯಾರೆಟ್ನ ಯಲ್ಲೋ ಗೋಲ್ಡ್ ನಲ್ಲಿ ತಯಾರಿಸಲಾಗಿದೆ.

ಆರ್ ಎಂ , 3 ಕೋಟಿ ರೂ.

68 ಲಕ್ಷದ ಪಾಟೆಕ್ ಫಿಲಿಪ್

18 ಲಕ್ಷ ಮೌಲ್ಯದ ಹ್ಯೂಬ್ಲೋಟ್ ಕಿಂಗ್,

1.5 ಕೋಟಿ ರೂ. ರಿಚರ್ಡ್ ಮಿಲ್ಲೆ,

75 ಲಕ್ಷ ರಾಯಲ್ ಓಕ್ ಲಿಬ್ರೊನ್,

22 ಲಕ್ಷದ ರಾಯಲ್ ಓಕ್ ಬ್ಲ್ಯೂ

ಹೀಗೆ ಸುಮಾರು 7 ಕ್ಕೂ ಹೆಚ್ಚು ದುಬಾರಿ ವಾಚ್ ಗಳು ರಾಮ್ ಚರಣ್ ಬಳಿ ಇದೆ.

ಸೈಫ್ ಅಲಿ ಖಾನ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಳಿಯೂ ದುಬಾರಿ ವಾಚ್ ಗಳ ಕೆಲಕ್ಷನ್ ಇದೆ..

14.40 ಲಕ್ಷದ , 24.93 ಲಕ್ಷದ ಲುಮಿನರ್ ವಾಚ್ ಗಳು ಇವೆ,..

ಅಮಿರ್ ಖಾನ್
37 ವಿಭಿನ್ನ ಟೈ ಜೋನ್ ಗಳನ್ನು ತೋರಿಸುವ 27.80 ಲಕ್ಷದ ಸ್ವಿಸ್ ದೇಶದ ವಚೆರಾನ್ ಕಾನ್ಸ್ಟಾಂಟಿನ್ ವಾಚ್ ಇದೆ.

ರಣ್ ವೀರ್ ಸಿಂಗ್
40 ಲಕ್ಷದ ಮೌಲ್ಯದ ಫ್ರಾಂಕ್ ಮುಲ್ಲರ್ ವಿ 45 ವಂಗಾರ್ಡ್ ವಾಚ್ ಇದೆ ಎನ್ನಲಾಗಿದೆ..

Star Actors Costly watch collection, wich actors own costliest watches

Tags: celebrities lifecostliest watchKICCHA SUDEEPRamcharansaakhatvStar Actors Costly watch
ShareTweetSendShare
Join us on:

Related Posts

ಸ್ಪೀಕರ್ ಪದಚ್ಯುತಿ ನೋಟಿಸ್‌ನಲ್ಲಿ ದೋಷಗಳು ಪತ್ತೆ.. ವಿಪಕ್ಷಗಳಿಗೆ ಮುಖಭಂಗ!

ಸ್ಪೀಕರ್ ಪದಚ್ಯುತಿ ನೋಟಿಸ್‌ನಲ್ಲಿ ದೋಷಗಳು ಪತ್ತೆ.. ವಿಪಕ್ಷಗಳಿಗೆ ಮುಖಭಂಗ!

by Shwetha
February 12, 2026
0

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ 118 ವಿರೋಧ ಪಕ್ಷದ ಸಂಸದರು ಸಲ್ಲಿಸಿದ್ದ ಪದಚ್ಯುತಿ ನೋಟಿಸ್‌ನಲ್ಲಿ ತಾಂತ್ರಿಕ ದೋಷಗಳು ಪತ್ತೆಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ....

ದೆಹಲಿಗೆ ಶಿಫ್ಟ್ ಆದ ಕಾಂಗ್ರೆಸ್ ‘ಕುರ್ಚಿ ಕಾಳಗ’… ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ

ದೆಹಲಿಗೆ ಶಿಫ್ಟ್ ಆದ ಕಾಂಗ್ರೆಸ್ ‘ಕುರ್ಚಿ ಕಾಳಗ’… ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ

by Shwetha
February 12, 2026
0

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಒಳಜಗ್ಗಾಟ ಇದೀಗ ದೆಹಲಿಗೆ ಶಿಫ್ಟ್ ಆದಂತಾಗಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಗರಿಗೆದರಿದ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿಕೆ...

ಅಪ್ಪನಿಗೆ ಕೊಕ್, ಮಗನಿಗೆ ಟಿಕೆಟ್? ದಳಪತಿಯ ಹೊಸ ದಾಳಕ್ಕೆ ಬೆಚ್ಚಿಬಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ್ರು

ಅಪ್ಪನಿಗೆ ಕೊಕ್, ಮಗನಿಗೆ ಟಿಕೆಟ್? ದಳಪತಿಯ ಹೊಸ ದಾಳಕ್ಕೆ ಬೆಚ್ಚಿಬಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ್ರು

by Shwetha
February 12, 2026
0

ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳ ಬಾಕಿಯಿರುವಾಗಲೇ ಮೈಸೂರು ಭಾಗದ ರಾಜಕಾರಣ, ವಿಶೇಷವಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ರಣರಂಗವಾಗಿ ಮಾರ್ಪಟ್ಟಿದೆ. ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಈ...

ಭಾರತ ಮಾತೆಯನ್ನು ಅಮೆರಿಕಕ್ಕೆ ಮಾರಾಟ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ರಾಹುಲ್ ಗಾಂಧಿ ರೌದ್ರಾವತಾರ

ಭಾರತ ಮಾತೆಯನ್ನು ಅಮೆರಿಕಕ್ಕೆ ಮಾರಾಟ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ರಾಹುಲ್ ಗಾಂಧಿ ರೌದ್ರಾವತಾರ

by Shwetha
February 12, 2026
0

ನವದೆಹಲಿ: ಕಳೆದ ಕೆಲವು ದಿನಗಳಿಂದ ಸಂಸತ್ತಿನಲ್ಲಿ ನಡೆಯುತ್ತಿದ್ದ ನಿರಂತರ ಗದ್ದಲ ಮತ್ತು ಕೋಲಾಹಲಗಳ ನಡುವೆಯೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ...

ನಿಧಾನವಾದ್ರೂ ಸರಿ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ತಾರೆ: ಡಿಕೆ ಸುರೇಶ್ ವಿಶ್ವಾಸದ ಹಿಂದಿನ ಮರ್ಮವೇನು

ನಿಧಾನವಾದ್ರೂ ಸರಿ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ತಾರೆ: ಡಿಕೆ ಸುರೇಶ್ ವಿಶ್ವಾಸದ ಹಿಂದಿನ ಮರ್ಮವೇನು

by Shwetha
February 12, 2026
0

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಮತ್ತೆ ಕೇಳಿಬರುತ್ತಿವೆ. ಬೂದಿ ಮುಚ್ಚಿದ ಕೆಂಡದಂತಿದ್ದ ಸಿಎಂ ಕುರ್ಚಿ ಬದಲಾವಣೆಯ ವಿಚಾರ ಈಗ ಮತ್ತೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram