ನೀರಾವರಿ ಸಂಬಂಧಿತ ವಿದ್ಯುತ್ ಬಿಲ್ ಪಾವತಿಸುವಂತೆ ಸಿದ್ದಗಂಗಾ ಮಠಕ್ಕೆ KIADBಯಿಂದ ಪತ್ರ ಬರೆಯಲಾಗಿದೆ. ಈ ಪತ್ರ ನೋಡಿದ ಮಠದ ಆಡಳಿತ ಮಂಡಳಿಯು ಶಾಕ್ ಆಗಿದೆ. ಮಠಕ್ಕೆ ಸುಮಾರು 70 ಲಕ್ಷ 31 ಸಾವಿರದ 438 ರೂಪಾಯಿ ಕಟ್ಟುವಂತೆ ಪತ್ರ ಬಂದಿರುತ್ತದೆ. ಸಿದ್ದಗಂಗಾ ಮಠದ ಸಮೀಪವಿರುವ ದೇವರಾಯಪಟ್ಟಣ ಕೆರೆಗೆ KIADB ಹೊನ್ನೇನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಯಾವುದೇ ಗ್ರಾಮಗಳಿಗೆ ನೀರು ವಿತರಣೆಯಾಗುತ್ತಿಲ್ಲ. ಜೊತೆಗೆ ಇದು ಸರ್ಕಾರದ ಯೋಜನೆ. ಇದನ್ನು ಮಠ ಯಾಕೆ ಕಟ್ಟಬೇಕು ಎಂದು ಮಠದ ಆಡಳಿತ ಮಂಡಳಿಯು KIADB ಗೆ ಮರುಪತ್ರ ಬರೆದಿದೆ.
BIG BREAKING: C.T. ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ
ಹೈಕೋರ್ಟ್ ನ್ಯಾಯಾಧೀಶರು ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತಕ್ಷಣವೇ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. CT ರವಿ ಈಗ ಎಲ್ಲಿದ್ದಾರೋ ಅಲ್ಲಿಯೇ ಬಿಡುಗಡೆ ಮಾಡಿ ಎಂದು...