ಗಾರ್ಮೆಂಟ್ಸ್ ಕಾರ್ಮಿಕ ಮಹಿಳೆಯರಿಗೆ 105 ರೂ.ಗೆ BMTC ಬಸ್ ಪಾಸ್
ಬೆಂಗಳೂರು: ವನಿತಾ ಸಂಗಾತಿ ಯೋಜನೆಯಡಿ ಗಾರ್ಮೆಂಟ್ಸ್ ಮಹಿಳೆಯರಿಗೆ 105 ರೂಪಾಯಿಗೆ ಸಿಟಿ ಬಸ್ ಪಾಸ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. BMTC ವತಿಯಿಂದ ವನಿತಾ ಸಂಗಾತಿ ಯೋಜನೆಯಡಿ 150 ರೂ.ನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಮಾಸಿಕ ಪಾಸ್ ವಿತರಿಸಲಾಗುವುದು.
ಇನ್ನೂ ಕಳೆದ ವರ್ಷದ ಬಜೆಟ್ ನಲ್ಲಿ ರಿಯಾಯಿತಿ ದರದಲ್ಲಿ BMTC ಬಸ್ ಪಾಸ್ ನೀಡುವ ಯೋಜನೆಯನ್ನು ಘೋಷಿಸಲಾಗಿತ್ತು. ಅದರಂತೆ ಗಾರ್ಮೆಂಟ್ಸ್ ಕಂಪನಿಗಳು ಶೇಕಡ 60 ರಷ್ಟು, ರಾಜ್ಯ ಸರ್ಕಾರ ಶೇಕಡ 20ರಷ್ಟು, ಬಿಎಂಟಿಸಿ ಹಾಗೂ ಮಹಿಳೆಯರು ಶೇಕಡ 10 ರಷ್ಟು ಹಣ ಭರಿಸಲಿದ್ದು, 105 ರೂಪಾಯಿ ಪಾವತಿಸಿ ಮಾಸಿಕ ಬಸ್ ಪಾಸ್ ಪಡೆದುಕೊಳ್ಳಬಹುದು.
ಸೌದಿ ಅರೇಬಿಯಾ ಬದಲಿಗೆ ಅಮೆರಿಕಾದಿಂದ ಹೆಚ್ಚು ತೈಲ ಆಮದಿಗೆ ಭಾರತ ನಿರ್ಧಾರ..!








