ಕೆಲಸದಲ್ಲಿ ಬಡ್ತಿ ಪಡೆಯಲು ಮತ್ತು ಕೆಲಸದ ಸ್ಥಳದಲ್ಲಿ ತೊಂದರೆಗಳನ್ನು ತಪ್ಪಿಸಲು, ಶನಿದೇವರು ಮತ್ತು ಸೂರ್ಯ ಭಗವಾನರ ಆರಾಧನೆಯನ್ನು ಪ್ರಾರಂಭಿಸಿ
ಸೂರ್ಯ ದೇವರ ಪರಿಹಾರಾರ್ಥವಾಗಿ :
– “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪ್ರತಿದಿನ ಕನಿಷ್ಠ ಒಂದು ಮಾಲೆ ಜಪಿಸಿ.
– ಆದಿತ್ಯ ಹೃದಯ ಮತ್ತು ಸೂರ್ಯಾಷ್ಟಕ ಸ್ತೋತ್ರವನ್ನು ಪಾರಾಯಣ ಮಾಡಿ.
– ರವಿವಾರ ದಿನಗಳಲ್ಲಿ ಗೋಧಿ, ತಾಮ್ರದ ಪದಾರ್ಥಗಳು ಮತ್ತು ಕೇಸರಿ ಅಥವಾ ಕೆಂಪು ಬಣ್ಣದ ವಸ್ತ್ರಗಳನ್ನು ದಕ್ಷಿಣೆ ಸಹಿತವಾಗಿ ದಾನ ಮಾಡಿ.
ಭಾನುವಾರದಂದು ಗಾಯತ್ರಿ ಹೋಮವನ್ನು ಮಾಡುವುದರಿಂದ ಖಂಡಿತವಾಗಿಯೂ ನಿಮ್ಮ ಜಾತಕದಲ್ಲಿನ ಸೂರ್ಯನನ್ನು ಬಲಪಡಿಸುತ್ತದೆ.
ನೆನಪಿಡಿ, ಇವುಗಳನ್ನು ಮುಂಜಾನೆ 08:00 ಗಂಟೆಯೊಳಗೆ ಮಾಡಬೇಕು.
– ಸೂರ್ಯನ ಮೂಲ ಮಂತ್ರ ಉಪದೇಶ ಪಡೆದು ಜಪ ಮಾಡಿ.
ಶನೈಶ್ಚರ ಸ್ವಾಮಿಯ ಪರಿಹಾರಾರ್ಥವಾಗಿ :
– ಶನಿವಾರದಂದು ಅಶ್ವತ್ಥ ಮರದ ಬುಡದಲ್ಲಿ ಸ್ವಲ್ಪ ಬೆಲ್ಲ, ಕಪ್ಪು ಉದ್ದಿನ ಬೇಳೆ ಮತ್ತು ನೀಲಿ ಹೂವುಗಳನ್ನು ಇರಿಸಿ. ನಿಮ್ಮ ಬಗ್ಗೆ ನಕಾರಾತ್ಮಕತೆಯನ್ನು ಹೊಂದಿರುವ ಯಾರಾದರೂ ಶಾಂತವಾಗುತ್ತಾರೆ.
– ಪ್ರತಿನಿತ್ಯ ಅಶ್ವತ್ಥ ವೃಕ್ಷಕ್ಕೆ ನೀರುಣಿಸಿ 108 ಬಾರಿ ಪ್ರದಕ್ಷಿಣೆ ಮಾಡಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564
– ಶನಿವಾರ ದಿನಗಳಲ್ಲಿ ದೀಪದ ಎಣ್ಣೆ, ಕಬ್ಬಿಣದ ಪದಾರ್ಥಗಳು, ನೀಲಿ ಬಣ್ಣದ ವಸ್ತುಗಳನ್ನು, ಎಳ್ಳು ಅಥವಾ ಉದ್ದಿನ ಪದಾರ್ಥಗಳು ದಾನ ಮಾಡಿ.
– ಶನಿಯ ಮೂಲ ಮಂತ್ರ ಉಪದೇಶ ಪಡೆದು ಜಪ ಮಾಡಿ
• ಶನಿ ವಾರದ ದಿನ ಅಶ್ವತ್ಥ ವೃಕ್ಷದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ..