ADVERTISEMENT
Thursday, May 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಏಯ್…ನೀನು ಸೆಂಚೂರಿ ಹೊಡೆಯುವುದು ಬೇಡ್ವಾ…? ಏಕಾಗ್ರತೆ…ಗವಾಸ್ಕರ್‍ಗೆ ಹೀಗೆ ಹೇಳುತ್ತಿದ್ದ ವಿರೋಧಿ ಆಟಗಾರ ಯಾರು…?

admin by admin
June 8, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಏಯ್…ನೀನು ಸೆಂಚೂರಿ ಹೊಡೆಯುವುದು ಬೇಡ್ವಾ…? ಏಕಾಗ್ರತೆ…ಗವಾಸ್ಕರ್‍ಗೆ ಹೀಗೆ ಹೇಳುತ್ತಿದ್ದ ವಿರೋಧಿ ಆಟಗಾರ ಯಾರು…?

ಅರೇ… ಹಿಂಗೂ ಇರುತ್ತಾ ? ಕ್ರೀಡೆ ಅಂದ್ರೆ ಅಲ್ಲಿ ಪ್ರತಿಸ್ಪರ್ಧಿ ಇರಲೇಬೇಕು. ಅದ್ರಲ್ಲೂ ಕ್ರಿಕೆಟ್ ಅಂದ್ರೆ ಚೆಂಡು – ಬ್ಯಾಟಿನ ಸಮರ. ಬ್ಯಾಟ್ಸ್‍ಮೆನ್ ಮತ್ತು ಬೌಲರ್‍ಗಳ ನಡುವಿನ ಸ್ಪರ್ಧೆ ಅಷ್ಟೋ ರೋಚಕವಾಗಿರುತ್ತದೆ. 22 ಯಾರ್ಡ್‍ನ ಪಿಚ್ ನಲ್ಲಿ ನಡೆಯುವಂತಹ ಈ ಹೋರಾಟದಲ್ಲಿ ಕೆಲವೊಂದು ಬಾರಿ ಮಾತಿನ ಚಕಮಕಿ, ಸ್ಲೆಡ್ಜಿಂಗ್ ಸೇರಿದಂತೆ ಸಾಕಷ್ಟು ಜಟಾಪಟಿಗಳು ನಡೆಯುತ್ತ ಇರ್ತಾವೆ. ಹಾಗಂತ ಇದು ಇಂದು ನಿನ್ನೆಯದಲ್ಲ. ಕ್ರಿಕೆಟ್ ಶುರುವಾದಗಿನಿಂದ ಇಂತಹ ಘಟನೆಗಳು ನಡೆಯುತ್ತಾ ಬಂದಿವೆ.
ಆದ್ರೆ ನೀವು ಅಚ್ಚರಿ ಪಡುತ್ತೀರಾ…! ಸುನೀಲ್ ಗವಾಸ್ಕರ್ ಕ್ರಿಕೆಟ್ ಬದುಕಿನಲ್ಲಿ ನಡೆದ ಘಟನೆಯನ್ನು ಕೇಳಿದಾಗ. ಯಾಕಂದ್ರೆ, ಎದುರಾಳಿಯ ಪ್ರತಿ ಆಟಗಾರರು ಗವಾಸ್ಕರ್ ಅವರ ವಿಕೆಟ್ ಉರುಳಿಸಬೇಕು ಅಂತ ಪ್ಲಾನ್ ಮಾಡ್ತಾ ಇರುತ್ತಿದ್ದರು. ಆದ್ರೆ ವೆಸ್ಟ್ ಇಂಡೀಸ್‍ನ ಆ ಆಟಗಾರ ಒಬ್ಬ ಮಾತ್ರ ಗವಾಸ್ಕರ್‍ಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡುತ್ತಿದ್ದರು. ಹಾಗಿದ್ರೆ ಯಾರು ಗೊತ್ತಾ ಆ ಕ್ರಿಕೆಟಿಗ..?

Related posts

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

May 27, 2026
ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ CM ಫೈನಲ್ ಫೈಟ್..!

May 27, 2026

ಹೌದು, ಸುನೀಲ್ ಗವಾಸ್ಕರ್ ತನ್ನ ಹಳೆದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅದ್ರಲ್ಲೂ ತನಗೆ ವೆಸ್ಟ್ ಇಂಡೀಸ್‍ನ ಆಟಗಾರರೊಬ್ಬರು ಹೇಗೆ ಮೈದಾನದಲ್ಲಿ ಪ್ರೇರಣೆ ನೀಡುತ್ತಿದ್ದದ್ದು ಎಂಬುದನ್ನು ಗವಾಸ್ಕರ್ ಹೇಳಿಕೊಂಡಿದ್ದಾರೆ.

ಅದು 1971ರ ವೆಸ್ಟ್ ಇಂಡೀಸ್ ಸರಣಿ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಸರಣಿ. ಆ ಸರಣಿಯ ಪಂದ್ಯಗಳಲ್ಲಿ ನಾನು ನಿಜವಾಗಿಯೂ ಅಚ್ಚರಿಗೊಂಡಿದ್ದೆ. ಯಾಕಂದ್ರೆ ನಾನು ಕೆಟ್ಟ ಹೊಡೆತಗಳಿಗೆ ಮುಂದದಾಗ ಅಥವಾ ಪ್ರಯತ್ನ ಪಟ್ಟಾಗ ಎದುರಾಳಿ ಆಟಗಾರರೊಬ್ಬರು ನನ್ನ ಕಿವಿಯಲ್ಲಿ ಬಂದು ಸಲಹೆ-ಮಾರ್ಗದರ್ಶನ ನೀಡುತ್ತಿದ್ದರು. ಅದು ವಿಕೆಟ್ ಕೀಪರ್, ಅವರ ತಂಡದ ಆಟಗಾರರಿಗೂ ಗೊತ್ತಾಗುತ್ತಿರಲಿಲ್ಲ. ಆ ರೀತಿ ಬಂದು ನನಗೆ ಪ್ರೇರಣೆ ನೀಡುತ್ತಿದ್ದರು. ಹೌದು ಆ ಕ್ರಿಕೆಟಿಕ ಯಾರು ಅಂದ್ರೆ ವೆಸ್ಟ್ ಇಂಡೀಸ್‍ದ ದೈತ್ಯ ಪ್ರತಿಭೆ, ನಾಯಕ ಕೂಡ ಆಗಿದ್ದ ರೋಹನ್ ಕನ್ಹೈ.

ಏಯ್… ಏಕಾಗ್ರತೆಯಿಂದ ಆಡು. ನೀನು ಸೆಂಚೂರಿ ಹೊಡೆಯುವುದು ಬೇಡ್ವಾ ? ನಿನಗೆ ಏನು ಆಗುತ್ತಿದೆ ? ಈ ಮಾತುಗಳನ್ನು ಕೇಳುತ್ತಿದ್ದಾಗ ನನಗೆ ಅಚ್ಚರಿ. ಯಾಕಂದ್ರೆ ಆ ಮಾತುಗಳು ವಿರೋಧಿ ತಂಡದ ಪ್ರಮುಖ ಆಟಗಾರನಾರದ್ದು. ಆದ್ರೂ ಅವರಿಗೆ ನಾನು ಶತಕ ಹೊಡೆಯಬೇಕಾಗಿತ್ತು. ನನಗೆ ನಂಬೋಕೆ ಆಗುತ್ತಿಲ್ಲ ಅಂತ ಗವಾಸ್ಕರ್ ಹೇಳಿಕೊಂಡಿದ್ದಾರೆ.

ಸುನೀಲ್ ಗವಾಸ್ಕರ್ ಅವರು ಆ ಸರಣಿಯಲ್ಲಿ ಮೂರು ಶತಕ ಹಾಗೂ ಒಂದು ದ್ವಿಶತಕ ದಾಖಲಿಸಿದ್ದರು. ಅಲ್ಲದೆ ಆ ಪಂದ್ಯದ ಮೂಲಕ ರೋಹನ್ ಕನ್ಹೈ ಮತ್ತು ಗವಾಸ್ಕರ್ ಉತ್ತಮ ಸ್ನೇಹಿತರಾದ್ರು. ತನ್ನ ಕ್ರಿಕೆಟ್ ಬದುಕಿಗೆ ಪ್ರೇರಣೆಯಾಗಿದ್ದ ರೋಹನ್ ಅವರ ಹೆಸರನ್ನೇ ಗವಾಸ್ಕರ್ ತನ್ನ ಮಗನಿಗೂ ಇಟ್ಟಿದ್ದರು. ಹಾಗಂತ ರೋಹನ್ ಕನ್ಹೈ ಅವರು ಬರೀ ಗವಾಸ್ಕರ್‍ಗೆ ಮಾತ್ರ ಪ್ರೇರಣೆಯಾಗಿರಲಿಲ್ಲ. ಅನೇಕ ಕ್ರಿಕೆಟಿಗರಿಗೂ ಸ್ಪೂರ್ತಿಯಾಗಿದ್ದರು. ರೋಹನ್ ಕನ್ಹೈ ಭಾರತೀಯ ಮೂಲದ ವೆಸ್ಟ್ ಇಂಡೀಸ್ ಆಟಗಾರ. ರೋಹನ್ ಅವರೊಬ್ಬ ಅದ್ಭುತ ಬ್ಯಾಟ್ಸ್‍ಮೆನ್ ಹಾಗೇ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದ ಮನಷ್ಯ. ನಾನು ಭೇಟಿ ಮಾಡಿದವರಲ್ಲಿ ನಾನು ಕಂಡ ಶ್ರೇಷ್ಠ ವ್ಯಕ್ತಿ ರೋಹನ್ ಕನ್ಹೈ ಅಂತ ಗವಾಸ್ಕರ್ ಹೇಳಿದ್ದಾರೆ.

ShareTweetSendShare
Join us on:

Related Posts

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

by Shwetha
May 27, 2026
0

ಐಪಿಎಲ್ 2026ರ ಅಖಾಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯಯಾತ್ರೆ ಮುಂದುವರಿದಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್...

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ CM ಫೈನಲ್ ಫೈಟ್..!

by Shwetha
May 27, 2026
0

ಕರ್ನಾಟಕ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಇದೀಗ ತಾರಕಕ್ಕೇರಿದೆ. ಕಾಂಗ್ರೆಸ್‌ ಹೈಕಮಾಂಡ್ ಅಂಗಳದಲ್ಲಿ ರಾಜ್ಯದ CM ಕುರ್ಚಿಗಾಗಿ ‘ಫೈನಲ್ ಫೈಟ್’ ಆರಂಭವಾಗಿದ್ದು, ಮಹತ್ವದ...

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಹತ್ವದ ಸೂಚನೆ: ಈ ಕೆಲಸ ಮಾಡದಿದ್ದರೆ ನಿಲ್ಲಲಿದೆ ಪ್ರತಿ ತಿಂಗಳ 2,000 ರೂಪಾಯಿ ಹಣ

by Shwetha
May 27, 2026
0

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಬದಲಾವಣೆಯಾಗುತ್ತಿದ್ದು, ಇನ್ಮುಂದೆ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯವಾಗಲಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ...

ತಮಿಳುನಾಡಿನ ಸಿಎಂ ಪಟ್ಟಕ್ಕೇರಿದ ದಳಪತಿ ವಿಜಯ್: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮೂರು ಬಿಗ್ ಗ್ಯಾರಂಟಿ ಘೋಷಣೆ

ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ವಿರೋಧ..!

by Shwetha
May 27, 2026
0

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆ ಮತ್ತೆ ರಾಜಕೀಯ ಕಾವು ಪಡೆದುಕೊಂಡಿದೆ. ಕಾವೇರಿ ನದಿಗೆ ಅಡ್ಡಲಾಗಿ ಯೋಜನೆಗೆ ಭೂಮಿ ಪೂಜೆ ಘೋಷಣೆ ಮಾಡಿರುವ ಬೆನ್ನಲ್ಲೇ ತಮಿಳುನಾಡು...

ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದ್ವೇಷ ಭಾಷಣ ತಡೆ ಮಸೂದೆಗೆ ಕೇಂದ್ರ ಬ್ರೇಕ್..! ರಾಜ್ಯ ಸರ್ಕಾರಕ್ಕೆ ಹಿನ್ನಡೆ

by Shwetha
May 27, 2026
0

ರಾಜ್ಯ ಸರ್ಕಾರಕ್ಕೆ ಮಹತ್ವದ ಹಿನ್ನಡೆಯಾಗಿದ್ದು, ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆಗೆ ಸಂಬಂಧಿಸಿದ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ತಾತ್ಕಾಲಿಕ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram