ಕೇಂಬ್ರಿಡ್ಜ್ ನ ಖಗೋಳ ವಿಜ್ಞಾನಿಗಳು 2015ರಲ್ಲಿ ನಾಸಾ ಪತ್ತೆ ಮಾಡಿದ್ದ ಸೂಪರ್ ಆರ್ತ್ ಎಂಬ ಗ್ರಹದಲ್ಲಿ ನೀರಿನ ಕಣಗಳು ಯಥೇಚ್ಛವಾಗಿದ್ದು, ಮಾನವನ ವಾಸಕ್ಕೆ ಯೋಗ್ಯವಾಗಿದೆ ಎಂಬ ಕುತೂಹಲಕಾರಿ ವಿಚಾರವನ್ನು ಪತ್ತೆ ಹಚ್ಚಿದ್ದಾರೆ.
ನಮ್ಮ ಭೂಮಿಗಿಂತ ಸುಮಾರು ಎರಡೂವರೆ ಪಟ್ಟು ದೊಡ್ಡದಾದ ಸೂಪರ್ ಅರ್ತ್ ಅಥವಾ ಕೆ2-18ಬಿ ಎಂಬ ಗ್ರಹದ ವಾತಾವರಣದಲ್ಲಿ ಜಲಜನಕ ಹೇರಳವಾಗಿದ್ದು, ನೀರಿನ ಕಣಗಳು ಯಥೇಚ್ಛವಾಗಿದೆ. ಮಿಥೇನ್ ಮತ್ತು ಅಮೋನಿಯಾ ಅನಿಲಗಳ ಪ್ರಮಾಣ ನಿರೀಕ್ಷೆಗಿಂತ ಕಡಿಮೆ ಇದ್ದು, ಮಾನವರು ವಾಸಿಸಲು ಯೋಗ್ಯವಾದ ವಾತಾವರಣವಿದೆ ಎಂಬುದನ್ನು ಕೇಂಬ್ರಿಡ್ಜ್ ನ ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಗುಜರಾತ್ ಜನರನ್ನು ಅನಕ್ಷರಸ್ಥರೆಂದು ಜರಿದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನರ್ಹ, ಅಂಕಿ ಅಂಶಗಳ ಸಮೇತ ತಿರುಗೇಟು ನೀಡಿದ ಬಿಜೆಪಿ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಜನರ ಬಗ್ಗೆ ನೀಡಿರುವ ಹೇಳಿಕೆಯೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೇರಳದಲ್ಲಿ ನಡೆದ ಚುನಾವಣಾ...








