Suryakumar yadav | `ಸೂರ್ಯ’ ನಮಸ್ಕಾರಕ್ಕೆ ನೆಟ್ಟಿಗರು ಪಿಧಾ suryakumar-yadav-special-namaste saaksha tv
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿಯನ್ನು ವೈಟ್ ವಾಶ್ ಮಾಡಿದ್ದು ಈಗ ಇತಿಹಾಸ.
ಆದ್ರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮಾಡಿದ ನಮಸ್ಕಾರ ಎಲ್ಲೆಡೆ ವೈರಲ್ ಆಗುತ್ತಿದೆ.
ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 65 ರನ್ ಚಚ್ಚಿದರು.
ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಎದುರಾಳಿ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು.
ಈ ಕ್ರಮದಲ್ಲಿ ಸಿಕ್ಸರ್ ನೊಂದಿಗೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಅರ್ಧಶತಕ ಪೂರೈಸಿದರು.
https://twitter.com/SportsHustle3/status/1495422405031849984?ref_src=twsrc%5Etfw%7Ctwcamp%5Etweetembed%7Ctwterm%5E1495422405031849984%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fsports%2Find-vs-wi-3rd-t20-suryakumar-yadav-special-namaste-celebration-after-completing
ಅರ್ಧಶತಕ ಸಿಡಿದ ಸಂಭ್ರದಲ್ಲಿ ಸೂರ್ಯಕುಮಾರ್ ಬ್ಯಾಟ್ ಮೇಲಕ್ಕೆತ್ತಿ ಸಹ ಆಟಗಾರರಿಗೆ ನಮಸ್ಕರಿಸಿ ಕೈ ಜೋಡಿಸಿದರು.
ಸೂರ್ಯಕುಮಾರ್ ಅವರ ಈ ಸಂಭ್ರಮ ವಿಭಿನ್ನವಾಗಿದ್ದು, ನೆಟ್ಟಿಗರು ಪಿಧಾ ಆಗಿದ್ದಾರೆ.