t20 wc 2022 – ಸೆಮಿ ಫೈನಲ್ ತಂಡಗಳು.. ಶೆಡ್ಯೂಲ್, ಲೈವ್ ಸ್ಟ್ರೀಮಿಂಗ್
ಟಿ20 ವಿಶ್ವಕಪ್ 2022 ಕೊನೆಯ ಹಂತಕ್ಕೆ ಬಂದಿದೆ. ಸೂಪರ್ 12 ರ ಭಾಗವಾಗಿ ಭಾನುವಾರ ನಡೆದ ಪಂದ್ಯಗಳ ಮೂಲಕ ಸೆಮೀಸ್ ತಂಡಗಳು ಫೈನಲ್ ಆಗಿವೆ.
ಮೊದಲ ಸೆಮಿ ಫೈನಲ್ ಪಂದ್ಯ ನವೆಂಬರ್ 9 ರಂದು ನಡೆಯಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವರ್ಸಸ್ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಈ ಪಂದ್ಯ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಈ ಪಂದ್ಯ ಆರಂಭವಾಗಲಿದೆ.
ನ್ಯೂಜಿಲೆಂಡ್
ಫಿನ್ ಅಲೆನ್, ಡೆವಾನ್ ಕಾನ್ವೆ, ಕೇನ್ ವಿಲಿಯಂ ಸನ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನಿಶಮ್, ಡಾರಿಲ್ ಮೆಚೆಲ್, ಮಿಚೆಲ್ ಸ್ಯಾಂಟ್ನರ್, ಇಷ್ ಸೌಧಿ, ಟೀಂ ಸೌತಿ, ಲೂಕಿ ಫರ್ಗೂಸನ್, ಟ್ರೆಂಟ್ ಬೋಲ್ಟ್, ಮೈಖಲೆ ಬ್ರೆಸ್ ವೆಲ್, ಮಾರ್ಕ್ ಚಾಪ್ ಮನ್, ಆಡಂ ಮಿಲ್ನೆ, ಮಾರ್ಟಿನ್ ಗಪ್ಟಿಲ್.
ಪಾಕಿಸ್ತಾನ ತಂಡ
ಮೊಹ್ಮದ್ ರಿಜ್ವಾನ್, ಬಾಬರ್ ಅಜಾಮ್, ಮೊಹ್ಮದ್ ಹಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಮೊಹ್ಮದ್ ನವಾಜ್, ಷಾದಾಬ್ ಖಾನ್, ಮೊಹ್ಮದ್ ವಸೀಂ, ನಸಿಮ್ ಶಾ, ಹಾರಿಸ್ ರೌಫ್, ಶಾಹಿನ್ ಅಫ್ರಿದಿ, ಆಸಿಫ್ ಅಲಿ, ಖೂಷ್ದಿಲ್ ಶಾ, ಮೊಹ್ಮದ್ ಹಾ ಸ್ನ್ತೈನ್, ಹೈದರ್ ಅಲಿ.
ಇನ್ನು ಎರಡನೇ ಪಂದ್ಯ ನವೆಂಬರ್ 10 ರಂದು ನಡೆಯಲಿದೆ. ಅಡಿಲೇಡ್ ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ವರ್ಸಸ್ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತ ತಂಡ ಹೀಗಿದೆ :
ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹ್ಮದ್ ಶಮಿ, ಅರ್ಷ್ ದೀಪ್ ಸಿಂಗ್, ಯಜುವೆಂದ್ರ ಚಹಾಲ್, ಹರ್ಷಲ್ ಪಟೇಲ್, ದೀಪಕ್ ಹೂಡಾ.
ಇಂಗ್ಲೆಂಡ್
ಅಲೆಕ್ಸ್ ಹೆಲ್ಸ್, ಜೋಸ್ ಬಟ್ಲರ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ ಸ್ಟೋನ್, ಮೊಯಿನ್ ಅಲಿ, ಸಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಷಿದ್, ಮಾರ್ಕ್ ವುಡ್, ಕ್ರಿಸ್ ಜೋರ್ಡನ್, ಡೆವಿಲ್ ವಿಲ್ಲಿ, ಟೈಮುಲ್ ಮಿಲ್ಸ್, ಫಿಲಿಪ್ ಸಾಲ್ಟ್