ಬೆರಳಿನ ಚಿಕಿತ್ಸೆಗೆ ಹೋದ ಮಗುವಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು
ತಿರುವನಂತಪುರಂ: ಬೆರಳುಗಳ ಶಸ್ತ್ರಚಿಕಿತ್ಸೆಗೆ ತೆರಳಿದ್ದ ಮಗುವಿನ ನಾಲಿಗೆಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ. ಆರು ಬೆರಳುಗಳಿರುವ ಮಗುವನ್ನು ಕುಟುಂಬಸ್ಥರು ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ...
Read more