ಏಳಿಗೆಯಾಗದಂತಹ ಜೀವನದಲ್ಲಿ ಜಿಗುಪ್ಸೆ ಹೊಂದಿರುವ, ನಿಮ್ಮ ಕತ್ತಲೆಯಾದ ಬದುಕಿಗೆ ಬೆಳಕು ನೀಡುವ ಪರಿಹಾರ
ಕೆಲವರು ಜೀವನದಲ್ಲಿ ಏನನ್ನೂ ಸಾಧಿಸಲಾರರು. ಎಷ್ಟೇ ಪ್ರಯತ್ನ ಮಾಡಿದರೂ ವಿಫಲರಾಗುತ್ತಾರೆ. ಏನು ಮುಟ್ಟಿದರೂ ಸಮಸ್ಯೆಯೇ. ಮಾತನಾಡಿದರೆ ಸಮಸ್ಯೆ, ಮಾತನಾಡದಿದ್ದರೆ ಸಮಸ್ಯೆ, ಕೆಲಸಕ್ಕೆ ಹೋದರೆ ಸಮಸ್ಯೆ, ಕೆಲಸಕ್ಕೆ ಹೋಗದಿದ್ದರೆ ...
Read more

