Tag: Aam Aadmi Party

ವಿಧೇಯಕ ಮೂಲಕ ಬಿಬಿಎಂಪಿ ಅಧಿಕಾರ ಕಸಿದು ಸರ್ಕಾರವೇ ಲೂಟಿಗೆ ಸಂಚು: ಎಎಪಿ ಆಕ್ರೋಶ

ಬೆಂಗಳೂರು: ಸರ್ಕಾರ ತಂದಿರುವ ಬಿಬಿಎಂಪಿ ನೂತನ ವಿಧೇಯಕ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಅಡಗಿಸುವ ಹಾಗೂ ನಿಧಾನಕ್ಕೆ ಕಸಿಯುವ ಹುನ್ನಾರವಾಗಿದೆ ಆಮ್ ಆದ್ಮಿ ಪಕ್ಷದ ...

Read more

ಬಿಬಿಎಂಪಿಯಲ್ಲಿ ಎಎಪಿ ಗೆದ್ದರೆ ವರ್ಷಕ್ಕೆ 3 ಲಕ್ಷ ಹಣ ಉಳಿಸುತ್ತೇವೆ: ಮೋಹನ್ ದಾಸರಿ

ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ವರ್ಷಕ್ಕೆ 3 ಲಕ್ಷ ಹಣ ಉಳಿಸುತ್ತೇವೆ: ಮೋಹನ್ ದಾಸರಿ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ, ದೆಹಲಿ ...

Read more

ಆಮ್ ಆದ್ಮಿ ಪಕ್ಷದಿಂದ “ಲೆಟ್ಸ್ ಕ್ಲೀನ್ ಬೆಂಗಳೂರು” ಅಭಿಯಾನ

ಬೆಂಗಳೂರು : ಉದ್ಯಾನ ನಗರಿ ಬೆಂಗಳೂರು ಕಸ ತುಂಬಿ ಗಬ್ಬೆದ್ದು ನಾರುವಂತೆ ಮಾಡಿದ್ದೇ ಬಿಬಿಎಂಪಿಯ ಭ್ರಷ್ಟ ಆಡಳಿತದ ಹೆಗ್ಗಳಿಕೆ. ಬನ್ನಿ...ಪೆÇರಕೆ ಹಿಡಿದು ಬೆಂಗಳೂರಿನ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ...

Read more

ಬಿಬಿಎಂಪಿ ಬೆಂಗಳೂರನ್ನು ಕಸದ ಕೊಂಪೆಯಾಗಿಸಿದೆ : ಮೋಹನ್ ದಾಸರಿ ಕಿಡಿ

ಬೆಂಗಳೂರು : ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಬಿಎಂಪಿ (BBMP ) ಕಸ ವಿಲೇವಾರಿಗೆ ಖರ್ಚು ಮಾಡುತ್ತದೆ ಆದರೆ 2016 ಬಿಟ್ಟರೆ ಒಂದು ಬಾರಿಯೂ 100 ...

Read more

ಬಿಜೆಪಿ ಸೋಲಿಗೆ ಹೆದರಿ ಬಿಬಿಎಂಪಿ ಚುನಾವಣೆ ಮುಂದೂಡಿದೆ : ಆಮ್ ಆದ್ಮಿ ಪಕ್ಷ

ಬೆಂಗಳೂರು : ಸೋಲಿಗೆ ಹದೆರಿ ಬಿಜೆಪಿ ಬಿಬಿಎಂಪಿ ಚುನಾವಣೆ ಮುಂದೂಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಈ ಕುರಿತು ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿರುವ ಆಪ್, ...

Read more

ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕನಿಗೆ ಕೊರೊನಾ ಸೋಂಕು…

ಹೊಸದಿಲ್ಲಿ, ಜೂನ್ 5 : ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ದೆಹಲಿಯ ಪಟೇಲ್ ನಗರದ ಆಮ್ ಆದ್ಮಿ ಪಕ್ಷದ ಶಾಸಕ ...

Read more
Page 2 of 2 1 2

FOLLOW US