ಕುಂಬ್ಳೆ ಗೂಗ್ಲಿ, ಶ್ರೀನಾಥ್ ಯಾರ್ಕರ್, ವೆಂಕಿ ಸ್ವಿಂಗ್‍ಗೆ ಮುರಿದು ಹೋದ ಪಟೇಲರ ಬ್ಯಾಟ್…!
ಅಂತು.. ಇಂತು.. ಕೆಎಸ್‍ಸಿಎನಲ್ಲಿ ಪಟೇಲರ ಒಡ್ಡೋಲಗಕ್ಕೆ ಬ್ರೇಕ್ ಬಿದ್ದಿದೆ. 22ವರ್ಷಗಳ ಕಾಲ ಕೆಎಸ್‍ಸಿಎ ಆಡಳಿತವನ್ನು ಕೈ ಬೆರಳಿನಲ್ಲೇ ಆಡಿಸುತ್ತಿದ್ದ ಬ್ರಿಜೇಶ್ ಪಟೇಲರು 2025ರ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ. ...
Read moreDetails

