ಕೇಂದ್ರ ಬಜೆಟ್‍ಗೆ ಕ್ಷಣಗಣನೆ..ಮತ್ತೊಂದೆಡೆ, ಬೀದಿಗಿಳಿಯಲಿದ್ದಾರೆ ಆಟೋ- ಟ್ಯಾಕ್ಸಿ ಚಾಲಕರು..!
ಬೆಂಗಳೂರು: ಒಂದೆಡೆ ಕೇಂದ್ರ ಬಜೆಟ್, ಮತ್ತೊಂದೆಡೆ ವಿಧಾನಮಂಡಲ ಅಧಿವೇಶನ. ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿದ್ದರೆ, ಆಟೋ, ಟ್ಯಾಕ್ಸಿ ಚಾಲಕರು ಉಪವಾಸ ಸತ್ಯಾಗ್ರಹದ ಮೂಲಕ ...
Read moreDetails

