ಡಿ.ಜೆ ಹಳ್ಳಿ ಗಲಾಟೆ ಕೇಸ್: ಫೇಸ್‍ಬುಕ್ ಪೋಸ್ಟ್ ಹಾಕಿದ್ದ ನವೀನ್‍ಗೆ ಜಾಮೀನು
ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಗೆ ಕಾರಣವಾದ ಫೇಸ್‍ಬುಕ್ ಪೋಸ್ಟ್ ಹಾಕಿದ್ದ ನವೀನ್‍ಗೆ ಹೈಕೋರ್ಟ್‍ನಿಂದ ಕಠಿಣ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಫೇಸ್‍ಬುಕ್‍ನಲ್ಲಿ ...
Read more

