Balarama: ನಾಡ ದೇವತೆಯ ಚಿನ್ನದ ಅಂಬಾರಿ ಹೊರುತ್ತಿದ್ದ ಬಲರಾಮ ಇನ್ನಿಲ್ಲ
ಮೈಸೂರು : ರಾಜ್ಯದ ಅಧಿದೇವತೆ ತಾಯಿ ಚಾಮುಂಡೇಶ್ವರಿ ಚಿನ್ನದ ಅಂಬಾರಿಯನ್ನು ಹೊತ್ತು ಮೈಸೂರಿನ ರಾಜಬೀದಿಗಳಲ್ಲಿ ಗಾಂಭೀರ್ಯವಾಗಿ ನಡೆಯುತ್ತಿದ್ದ ಬಲರಾಮ (67) ಸಾವನ್ನಪ್ಪಿದ್ದಾನೆ. ಬಲರಾಮನು (Balarama) ಬರೋಬ್ಬರಿ 14 ...
Read moreDetails

