ಮಾಧ್ಯಮದವರು ಕಾಣುತ್ತಿದ್ದ ಮಧ್ಯದ ಬೆರಳಿನಿಂದ ಸನ್ನೆ ಮಾಡಿದ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ (Darshan) ಬಳ್ಳಾರಿಯಲ್ಲಿಯೂ ಮಂಕಾಗಿಲ್ಲ ಎನ್ನಲಾಗಿದೆ. ಮಾಧ್ಯಮದವರು ಕಾಣುತ್ತಿದ್ದಂತೆ ಅಸಭ್ಯ ಕೈ ಸನ್ನೆ ಮಾಡಿದ್ದಾರೆ. ಮಾಧ್ಯಮಗಳನ್ನು ನೋಡಿ ದರ್ಶನ್ ...
Read more


