ಬಳ್ಳಾರಿಯಲ್ಲಿ ಮತ್ತೆ ಬಾಣಂತಿ ಸಾವು
ಬಳ್ಳಾರಿ: ಇತ್ತೀಚೆಗಷ್ಟೇ ಬಾಣಂತಿಯರು ಸಾವನ್ನಪ್ಪಿರುವ ಸುದ್ದಿ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಈಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ (Caesarean) ಮಾಡಿಸಿಕೊಂಡ ನಂತರ ...
Read more