Tag: bigg boss kannada season 10 starting date

ಮರಳಿ ಬಿಗ್‌ಬಾಸ್ ಮನೆಯಲ್ಲಿ ವರ್ತೂರ್ ಸಂತೋಷ್‌!

ಮರಳಿ ಬಿಗ್‌ಬಾಸ್ ಮನೆಯಲ್ಲಿ ವರ್ತೂರ್ ಸಂತೋಷ್‌! ಕೆಲದಿನಗಳ ಹಿಂದೆ ಅನಿರೀಕ್ಷಿತವಾಗಿ ಬಿಗ್‌ಬಾಸ್ ಮನೆಯೊಳಗಿನಿಂದ ಎಕ್ಸಿಟ್ ಆಗಿದ್ದ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಸರ್ಫೈಸ್ ಎಂಟ್ರಿ ...

Read more

ಕ್ಯಾಪ್ಟನ್ಸಿ ಕಾದಾಟ: ಸಂಗೀತಾ-ಕಾರ್ತಿಕ್ ಮಧ್ಯೆ ಬಿರುಕು!

ಕ್ಯಾಪ್ಟನ್ಸಿ ಕಾದಾಟ: ಸಂಗೀತಾ-ಕಾರ್ತಿಕ್ ಮಧ್ಯೆ ಬಿರುಕು! ನಿನ್ನೆಯ ಹಬ್ಬದ ಸಂಭ್ರಮ, ಇಂದಿನ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿಗೆ ಕರಗಿದೆ. ಅಗ್ಗಷ್ಟಿಕೆಯೆದುರು ನೋವು ಹಂಚಿಕೊಳ್ಳುತ್ತ ಒಂದಾಗಿದ್ದ ಸ್ಪರ್ಧಿಗಳ ನಡುವೆ ಮತ್ತೀಗ ...

Read more

ಸಂಗೀತಾ-ಕಾರ್ತಿಕ್ ಫೈಟ್‌!

ಸಂಗೀತಾ-ಕಾರ್ತಿಕ್ ಫೈಟ್‌! ವಿನಯ್ ಮತ್ತು ಸಂಗೀತಾ ನಡುವಿನ ಫೈಟ್‌ ಈ ಸಲದ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಸೃಷ್ಟಿಸುತ್ತಿದೆ. ಪ್ರತಿಯೊಂದು ಹಂತದಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಕೆಣಕುವುದು, ಮಾತಿನ ...

Read more

ಕ್ಯಾಪ್ಟನ್‌ಗೇ ಪನಿಶ್‌ಮೆಂಟ್!?

ಕ್ಯಾಪ್ಟನ್‌ಗೇ ಪನಿಶ್‌ಮೆಂಟ್!? ಬಿಗ್‌ಬಾಸ್‌ ಕನ್ನಡದ ಹತ್ತನೇ ಸೀಸನ್‌ನ ಮೊದಲನೇ ನಾಯಕನಾಗಿ ಸ್ನೇಹಿತ್ ಆಯ್ಕೆಯಾಗಿದ್ದರು. ನಾಯಕನಾದ ಮೇಲೆ ಅವರ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು. ...

Read more

ನಾನಾ-ಅವಳಾ? -ವಿನಯ್‌ ಪ್ರಶ್ನೆಗೆ ಉತ್ತರ ಕೊಡ್ತಾರಾ ಕಾರ್ತೀಕ್?

ನಾನಾ-ಅವಳಾ? -ವಿನಯ್‌ ಪ್ರಶ್ನೆಗೆ ಉತ್ತರ ಕೊಡ್ತಾರಾ ಕಾರ್ತೀಕ್? ಬಿಗ್‌ಬಾಸ್‌ ಮನೆ ದಿನದಿನಕ್ಕೆ, ಅಲ್ಲಲ್ಲ ಕ್ಷಣಕ್ಷಣಕ್ಕೂ ಕಾವೇರುತ್ತಿದೆ. ಸ್ಪರ್ಧಿಗಳ ಹನಿಮೂನ್ ಪೀರಿಯಡ್ ಮುಗಿದಂತಿದೆ. ಅಸಲಿ ಆಗ ಈಗ ಶುರುವಾಗಿದೆ. ...

Read more

ಮ್ಯೂಸಿಕಲ್ ಬಕೆಟ್ಸ್‌ ಆಟದಲ್ಲಿ ಗೆದ್ದ ತನಿಶಾ!

ಮ್ಯೂಸಿಕಲ್ ಬಕೆಟ್ಸ್‌ ಆಟದಲ್ಲಿ ಗೆದ್ದ ತನಿಶಾ! Tanisha wins the musical buckets game! ಬಿಗ್‌ಬಾಸ್‌ ಕನ್ನಡದ 10ನೇ ಸೀಸನ್‌ನಲ್ಲಿ ಇನ್ನೊಂದು ಹೊಸ ಸೆಗ್ಮೆಂಟ್ ಅನ್ನು ಪರಿಚಯಿಸಲಾಗಿದೆ. ...

Read more

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ‌ ವೀಕೆಂಡ್ ಎಪಿಸೋಡಿನ‌ ಕಿಚ್ಚನ ಪಂಚಾಯಿತಿ ನಿನ್ನೆ ನಡೆದಿತ್ತು. ...

Read more

ತುಕಾಲಿ ಸಂತೋಷ್ ಹುಟ್ಟಿದ್ದೇ ಪವಾಡವಂತೆ!

ತುಕಾಲಿ ಸಂತೋಷ್ ಹುಟ್ಟಿದ್ದೇ ಪವಾಡವಂತೆ! ಅದಾ ಕಾಮಿಡಿ ಮಾಡಿಕೊಂಡು ಎಲ್ರನ್ನೂ ನಗುನಗಿಸ್ತಾ ಇರ್ತಿದ್ದ ಸಂತೋಷ್, ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ...

Read more

ಶಿವಣ್ಣನ ಮಿಮಿಕ್ರಿ ಮಾಡಿದ ತುಕಾಲಿ ಸಂತೋಷ್‌!

ಶಿವಣ್ಣನ ಮಿಮಿಕ್ರಿ ಮಾಡಿದ ತುಕಾಲಿ ಸಂತೋಷ್‌! ಖ್ಯಾತ ನಟ ಶಿವರಾಜ್‌ ಕುಮಾರ್‍‌ ಅವರ ಅಭಿಮಾನಿಗಳು ಎಲ್ಲಿ ಇಲ್ಲ ಹೇಳಿ? ಬಿಗ್‌ಬಾಸ್‌ ಮನೆಯಲ್ಲಿಯೂ ಶಿವಣ್ಣನ ನೆನಪುಗಳು ಹರಿದಾಡಿವೆ. ಅದಕ್ಕೆ ...

Read more

ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು!

ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು! ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ನ ಮೊದಲ ವೀಕೆಂಡ್‌ ಎಪಿಸೋಡ್‌, ವಾರದ ಕಿಚ್ಚನ ಜೊತೆ ಈಗಷ್ಟೇ ಮುಗಿದಿದೆ. ...

Read more
Page 1 of 2 1 2

FOLLOW US