ಕೊರೊನಾ ವಿರುದ್ಧದ ಹೋರಾಟಕ್ಕೆ BLDE ಸಂಸ್ಥೆಯಿಂದ 50 ಲಕ್ಷ ದೇಣಿಗೆ…
ಕೋವಿಡ್-19 ಕೊರೋನಾ ಕಾಯಿಲೆ ಸಂಕಷ್ಟಕ್ಕೆ ನೆರವಾಗಲು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆ ಯಿಂದ 50ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಗಿದೆ. ವಿಜಯಪುರದಲ್ಲಿಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ...
Read more

